Date : Thursday, 17-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಜ.27 ರಿಂದ ಫೆ.2 ರವರೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ದೇವಸ್ಥಾನ ಒಳಾಂಗಣ ಹಾಗೂ ಗರ್ಭಗುಡಿ ದುರಸ್ತಿ ಕಾರ್ಯವೂ ನಡೆಯುತ್ತಿದೆ. ಈಗಾಗಲೇ ಅನುಜ್ಞಾ ಕಲಶವೂ ನಡೆದಿದೆ. ದೇವಸ್ಥಾನದ...
Date : Thursday, 17-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಡ್ಡನಪಾರೆ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು. ದೇವಸ್ಥಾನದ ಗೋಪುರ ಹೆಂಚು ಸ್ವಚ್ಚತೆ ಹಾಗೂ ಇತರ ಕೆಲಸ ಕಾರ್ಯಗಳನ್ನು...
Date : Thursday, 17-12-2015
ಕುರುಕ್ಷೇತ್ರ: ‘ಭಗವದ್ಗೀತಾ ಮಹೋತ್ಸವ 2015’ಗಾಗಿ ಹರಿಯಾಣದ ಕುರುಕ್ಷೇತ್ರ ಸಜ್ಜಾಗುತ್ತಿದೆ. ಡಿ.21ರಂದು ಈ ಅನನ್ಯ ಹಾಗೂ ವಿಶಿಷ್ಟ ಮಹೋತ್ಸವ ಏರ್ಪಡಲಿದೆ. ಗೀತೆ ಜನ್ಮ ತಾಳಿದ ಸ್ಥಳವಾದ ಕುರುಕ್ಷೇತ್ರಕ್ಕೆ ಈ ಮಹೋತ್ಸವದ ವೇಳೆ ಭೇಟಿಕೊಡುವುದರಿಂದ ಆಧ್ಯಾತ್ಮಿಕ ಅನುಭವ ದೊರೆಯುತ್ತದೆ, ಮಾತ್ರವಲ್ಲ ಹಿಂದೂಗಳ ಪಾಲಿಗೆ ಪವಿತ್ರ...
Date : Thursday, 17-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ಷಷ್ಟಿ ಉತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಬಲಿವಾಡು ಕೂಟ ನಡೆಯಿತು. ಶ್ರೀದೇವರಿಗೆ ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಭಟ್ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮಧ್ಯಾಹ್ನ ಪ್ರಸಾದ...
Date : Thursday, 17-12-2015
ನವದೆಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಭ್ರಷ್ಟಾಚಾರ ಎಸಗಿದ್ದಾರೆ, ಅವರನ್ನು ರಕ್ಷಿಸುವ ಸಲುವಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಕಛೇರಿ ಮೇಲೆ ಸಿಬಿಐ ದಾಳಿ ನಡೆಸಿದೆ ಎಂಬ ಎಎಪಿ ಆರೋಪವನ್ನು ದೆಹಲಿ ಕ್ರಿಕೆಟ್ ಸಂಸ್ಥೆ ತಳ್ಳಿ ಹಾಕಿದೆ. ‘ಇದೊಂದು...
Date : Thursday, 17-12-2015
ನವದೆಹಲಿ: ಭಾರತ ಶೀಘ್ರದಲ್ಲೇ ಮೊದಲ ಮಹಿಳಾ ಫೈಟರ್ ಪೈಲೆಟ್ನ್ನು ಹೊಂದಲಿದೆ. ಭಾರತೀಯ ವಾಯು ಸೇನೆ ಈಗಾಗಲೇ ಹೈದರಾಬಾದ್ನ ಏರ್ಫೋರ್ಸ್ ಅಕಾಡಮಿಯಿಂದ ಮೂವರು ಸಮರ್ಥ ತರುಬೇತು ನಿರತ ಮಹಿಳಾ ಪೈಲೆಟ್ಗಳನ್ನು ಆಯ್ಕೆ ಮಾಡಿದೆ, ಈ ಮಹಿಳೆಯರು ಕಳೆದ ಜನವರಿಯಲ್ಲಿ ಅಕಾಡಮಿಗೆ ಸೇರ್ಪಡೆಗೊಂಡಿದ್ದರು. ಈ...
Date : Thursday, 17-12-2015
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ಗೆ ಮಾನ್ಯ ರಾಜ್ಯಪಾಲರ ಪ್ರತಿನಿಧಿಯಾಗಿ ಹರೀಶ್ ಆಚಾರ್ರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಈ ಹಿಂದೆ ಒಂದು ಅವಧಿಗೆ ಕರ್ನಾಟಕ ರಾಜ್ಯ ಸರಕಾರ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಶ್ರೀ ಹರೀಶ್ ಆಚಾರ್ ಅವರು ದ.ಕ.ಜಿಲ್ಲಾ ಸಹಕಾರಿ ಯೂನಿಯನ್...
Date : Thursday, 17-12-2015
ಬೆಂಗಳೂರು : ವಕೀಲರ ಭವನ ಕಟ್ಟಡ ಸಮಿತಿಗೆ ಸಂಬಂಧಿಸಿದಂತೆ ಸಮಿತಿಯನ್ನು ಪುನರ್ ರಚಿಸಲು ಅಧಿಸೂಚನೆ ಹೊರಡಿಸಲು ವಿಳಂಬನೀತಿ ಅನುಸರಿಸುವ ಹಿನ್ನಲೆಯಲ್ಲಿ ರಾಜ್ಯಸರಕಾರದ ಮುಖ್ಯಕಾರ್ಯದರ್ಶಿ ಕೋರ್ಟ್ಗೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ. 1996 ವಕೀಲರ ಭವನ ನಿರ್ಮಾಣದ ಸಂಬಂಧ ಏಕಸದಸ್ಯ ಪೀಠ ನೀಡಿದ ಆದೇಶ ಪ್ರಶ್ನಿಸಿ...
Date : Thursday, 17-12-2015
ನವದೆಹಲಿ: ದೆಹಲಿಯ ವಿವಿಧ ಶಾಲೆಗಳ 2000 ವಿದ್ಯಾರ್ಥಿಗಳು ಕಳೆದ ವಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಇಲ್ಲಿ ನಡೆಸಿದ ವಿಶ್ವದ ಅತಿದೊಡ್ಡ ’ಪ್ರಯೋಗ ವಿಜ್ಞಾನ ಪಾಠ’ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಉತ್ತರ ನೆದರ್ಲ್ಯಾಂಡ್ನ 1,339 ವಿದ್ಯಾರ್ಥಿಗಳು ನಡೆಸಿದ ಪ್ರಯೋಗ ವಿಜ್ಞಾನ ಪಾಠ...
Date : Thursday, 17-12-2015
ತಿರುವನಂತಪುರಂ: ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಜಟಾಯು ಹಕ್ಕಿಯ ಬೃಹತ್ ಶಿಲ್ಪವನ್ನು ಶೀಘ್ರದಲ್ಲೇ ನೋಡಲಿದ್ದೇವೆ. ಕೇರಳದಲ್ಲಿ ಜಟಾಯು ನೇಚರ್ ಪಾರ್ಕ್ ನಿರ್ಮಾಣಗೊಳ್ಳುತ್ತಿದ್ದು, ಇದರ ಮೊದಲ ಹಂತ ಕಾಮಗಾರಿ 2016ರ ಜನವರಿಯಿಂದಲೇ ಆರಂಭಗೊಳ್ಳಲಿದೆ. ಇದು ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರವಾಸೋದ್ಯಮ ಯೋಜನೆಯಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ ಇದು...