Date : Tuesday, 26-01-2016
ಸುಳ್ಯ : ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 67ನೆಯ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆಯವರು ಧ್ವಜಾರೋಹಣ ಮಾಡಿದರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ವಿಶ್ವದ ಅತಿ ದೊಡ್ಡ ಗಣತಂತ್ರ ದೇಶ. ಹಲವಾರು ತೊಂದರೆಗಳನ್ನು...
Date : Tuesday, 26-01-2016
ಬೆಳ್ತಂಗಡಿ : ಯುವ ಜನಾಂಗವನ್ನು ಕೆಟ್ಟ ವ್ಯಸನಗಳಿಂದ ದೂರ ಮಾಡುವ ಕಾರ್ಯ ಆಗಬೇಕಾಗಿದೆ. ಸಶಕ್ತ ಯುವ ಭಾರತ ನಮ್ಮ ಗುರಿಯಾಗಬೇಕಾಗಿದೆ ಎಂದು ಡಾ| ಮಾತೆ ಮಾಹಾದೇವಿ ಹೇಳಿದ್ದಾರೆ. ಅವರು ಮಂಗಳವಾರ ಧರ್ಮಸ್ಥಳ ಶಾಂತಿವನದಲ್ಲಿ 67ನೇ ಗಣರಾಜ್ಯೋತ್ಸವದ ಧ್ವಜಾರೋಹಣಗೈದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು....
Date : Tuesday, 26-01-2016
ಬೆಳ್ತಂಗಡಿ : ಸೇವೆ ಎಂಬುದು ಯಜ್ಞಕ್ಕೆ ಸಮಾನ. ಸುತ್ತಲಿನ ಸಮಾಜದ ಅಗತ್ಯತೆಗಳನ್ನು ಗುರುತಿಸಿ ಅದನ್ನು ಪೂರೈಸುವ ಕೆಲಸವನ್ನು ಸೇವಾಭಾರತಿ ಮಾಡಿಕೊಂಡು ಬಂದಿರುವುದ ಅನುಕರಣೀಯ ಎಂದು ರಾಷ್ಟ್ರೀಯ ಸೇವಾಭಾರತಿ ದೆಹಲಿ ಇದರ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ಉಡುಪಿ ಪ್ರಶಂಶಿಸಿದರು. ಅವರು ಮಂಗಳವಾರ...
Date : Tuesday, 26-01-2016
ಮಂಗಳೂರು : ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಇದರ ಆಶ್ರಯದಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ, ಉದಯವಾಣಿ ಪತ್ರಿಕೆಯ ಬ್ಯೂರೋ...
Date : Tuesday, 26-01-2016
ಬೆಳ್ತಂಗಡಿ : ತಾಲೂಕಿನ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವು ಜ.26 ರಿಂದ ಜ. 31 ರವರೆಗೆ ನಡೆಯಲಿದೆ.6 ಇಂದಿನ ಕಾರ್ಯಕ್ರಮ : ಮಧ್ಯಾಹ್ನ 2 ಗಂಟೆಗೆ ತಂತ್ರಿಗಳ ಸಮ್ಮುಖದಲ್ಲಿ ಶ್ರೀ ಗಣಪತಿ ದೇವರು...
Date : Monday, 25-01-2016
ನವದೆಹಲಿ : ಭಾರತ ವಿಯೇಟ್ನಾಂನಲ್ಲಿ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಸ್ಥಾಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಭಾರತದ ಈ ನಡೆ ಚೀನಾವನ್ನು ಕೆರಳಿಸಿದೆ. ಮೂರು ರಾಷ್ಟ್ರಗಳ ಈ ವಿವಾದಿತ ಪ್ರದೇಶದಲ್ಲಿ ಹಿಡಿತ ಸಾಧಿಸಲು ದಶಕಗಳಿಂದ ಪ್ರಯತ್ನ ನಡೆಸುತ್ತಿದೆ. ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಅನ್ನು...
Date : Monday, 25-01-2016
ನವದೆಹಲಿ: ಸುಮಾರು 60,000 ಕೋಟಿ ರೂಪಾಯಿ ವೆಚ್ಚದ ರಾಫೆಲ್ ಯುದ್ಧ ವಿಮಾನ ಸೇರಿದಂತೆ ಒಟ್ಟು 13 ಒಪ್ಪಂದಗಳಿಗೆ ಭಾರತ ಹಾಗೂ ಫ್ರಾನ್ಸ್ ಸಹಿ ಹಾಕಿವೆ. ಹೈದರಾಬಾದ್ ಹೌಸ್‌ನಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ೩೬ ರಾಫೆಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಮಾತುಕತೆ...
Date : Monday, 25-01-2016
ಬೆಂಗಳೂರು : ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಪ್ರಧಮ ಬಾರಿಗೆ ನೆಲ ಬಾಂಬ್ ಪತ್ತೆದಳವನ್ನು ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರರರ ಬಂಧನದ ಹಿನ್ನಲೆ ಬೆಂಗಳೂರಿನಾದ್ಯಂತ ಹೆಚ್ಚಿನ ಕಟ್ಟೆಚ್ಚರ...
Date : Monday, 25-01-2016
ನವದೆಹಲಿ: 2016ನೇ ಸಾಲಿನಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸನ್ನಿಹಿತ ವ್ಯಕ್ತಿಗಳ ಹೆಸರನ್ನು ಕೇಂದ್ರ ಘೋಷಿಸಿದೆ. ಪದ್ಮ ವಿಭೂಷಣ ಪ್ರಶಸ್ತಿಗೆ ಯಾಮಿನಿ ಕೃಷ್ಣಮೂರ್ತಿ, ಗಿರಿಜಾ ದೇವಿ, ರಾಮೋಜಿ ರಾವ್, ಶ್ರೀ ಶ್ರೀ ರವಿಶಂಕರ್, ಡಾ. ವಿಶ್ವನಾಥನ್ ಶಾಂತಾ,...
Date : Monday, 25-01-2016
ಕೊಚಿ: ಇಲ್ಲಿನ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ ಟಿ20 ಫೈನಲ್ ಪಂದ್ಯದಲ್ಲಿ ಭಾರತ ತನ್ನ ಎದುರಾಳಿ ಪಾಕಿಸ್ಥಾನವನ್ನು 44ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಭಾರತ ಅಂಧರ ಕ್ರಿಕೆಟ್‌ನ ಮೊದಲ ಟಿ20 ಕಪ್ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ...