Date : Friday, 18-03-2016
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾರ್ಚ್ 11, 12 ಮತ್ತು 13, 2016 ರಂದು ರಾಜಸ್ಥಾನದ ನಾಗೌರ್ ಬಳಿಯ ಶಾರದಾಪುರಂನ ಶಾರದಾ ಬಾಲನಿಕೇತನ ವಿದ್ಯಾಮಂದಿರದ ವಿಶಾಲ ಪರಿಸರದಲ್ಲಿ ನಡೆಯಿತು....
Date : Friday, 18-03-2016
ಬೆಂಗಳೂರು : ಸರ್ಕಾರದ ತೆರಿಗೆ ನೀತಿಯಿಂದ ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.ಶ್ರೀಮಂತರ ವಿಲಾಸಿ ವಸ್ತುಗಳಿಗೆ ತೆರಿಗೆ ವಿನಾಯಿತಿ ಬರಲಿದ್ದು ಜನಸಾಮಾನ್ಯರು ಓಡಾಡುವ ಖಾಸಗಿ ವಾಹನಗಳ ತೆರಿಗೆ ಹೆಚ್ಚಿಸಿದ್ದು, ಈಗ ಜನಸಾಮಾನ್ಯರ ಮೇಲೆ ತೀವ್ರ ತೆರನಾದ ಪರಿಣಾಪ ಬೀರಲಿದೆ. ಬಜೆಟ್‌ನ್ನು ಸಾಂಕೇತಿಸುವಂತೆ...
Date : Friday, 18-03-2016
ಬೆಳ್ತಂಗಡಿ : ರಮಣೀಯ ಪ್ರಕೃತಿಯ ಮಡಿಲ್ಲಿರುವ ಬೆಳಾಲು ಗ್ರಾಮದ ಶ್ರೀ ಮಾಯಾ ಮಹಾದೇವ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲೋಶತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಳ್ಳಲಿದ್ದು. ಮಾ. 27 ರ ತನಕ ನಡೆಯಲಿವೆ. ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದಗಳೊಂದಿಗೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಡಿ. ಹರ್ಷೇಂದ್ರಕುಮಾರ್...
Date : Friday, 18-03-2016
ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಸಾಹಸ ಪ್ರದರ್ಶಿಸಿ ದೇಶದ ಪಾಲಿನ ಹೀರೋ ಎನಿಸಿರುವ ದಿಪ್ತಾಂಶು ಚೌಧರಿ ಅವರು ಶುಕ್ರವಾರ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಹಾಗೂ ರಾಜವರ್ಧನ್ ಸಿಂಗ್ ರಾಥೋಡ್ ಅವರು...
Date : Friday, 18-03-2016
ಜೈಪುರ: ಪಠ್ಯಪುಸ್ತಕಗಳಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವಂತಹ ಅಂಶಗಳನ್ನು ಅಳವಡಿಸಲು ರಾಜಸ್ಥಾನದ ಶಿಕ್ಷಣ ಸಚಿವಾಲಯ ಚಿಂತನೆ ನಡೆಸಿದೆ. ‘ಪಠ್ಯ ಕ್ರಮದಲ್ಲಿ ದೊಡ್ಡ ಬದಲಾವಣೆ ಮಾಡಿ, ದೇಶಭಕ್ತಿಯನ್ನು, ದೇಶಭಕ್ತರ ಸಾಹಸಗಾಥೆಗಳನ್ನು ಅಳವಡಿಸಿಕೊಳ್ಳಬೇಕು ಆ ಮೂಲಕ ಕನ್ಹಯ್ಯ ಕುಮಾರ್‌ರಂತವರು ಮತ್ತೆಂದೂ ಈ ನಾಡಿನಲ್ಲಿ ಹುಟ್ಟದಂತೆ ನೋಡಿಕೊಳ್ಳಬೇಕು’ ಎಂದು...
Date : Friday, 18-03-2016
ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕ2016-17 ಶೈಕ್ಷಣಿಕ ವರ್ಷದ ವಿಜ್ಞಾನ ವಿಭಾಗದ ‘ವಿಶೇಷ ತರಗತಿ’ಗಳು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರಿಂದ ಉದ್ಘಾಟನೆಗೊಂಡಿತು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಇಂಜಿನಿಯರ್‌ಗಳಾದರೆ ಸಾಲದು, ಈ ದೇಶಕ್ಕೆ,...
Date : Friday, 18-03-2016
ನವದೆಹಲಿ: ಭಾರತದ ಒಂದು ವಿಶ್ವವಿದ್ಯಾನಿಲಯದಲ್ಲಿ ಪಾಕಿಸ್ಥಾನದ ಪರ ಘೋಷಣೆಗಳನ್ನು ಕೂಗಲಾಗುತ್ತದೆ, ಅದನ್ನು ಸಮರ್ಥಿಸಿಕೊಂಡು ಮತ್ತೊಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮೆರವಣಿಗೆ ಮಾಡುತ್ತಾರೆ. ಇದು ಇಂದಿನ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿರುವ ವಾಸ್ತವಾಂಶ. ಇದೀಗ ಮಧ್ಯಪ್ರದೇಶದ ವಿಶ್ವವಿದ್ಯಾಲಯವೊಂದು ಭಾರತದ ಪ್ರಮುಖ ದಿನಾಂಕಗಳ ಪಟ್ಟಿಯಲ್ಲಿ ಪಾಕಿಸ್ಥಾನದ ಸ್ವಾತಂತ್ರ್ಯ ದಿನವನ್ನೂ...
Date : Friday, 18-03-2016
ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಜೆಟ್ ಗಾತ್ರವನ್ನು 1.63 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸೇವೆಗಳಿಗೆ ಶೇ.20 ಕ್ಕಿಂತಲೂ ಕಡಿಮೆ ಹಣ ಒದಗಿಸಿ, ಸುಳ್ಳಿನ ಕಂತೆಗಳ ಅಂಕಿ ಅಂಶಗಳ ಹೊಸ ಹೆಸರುಗಳಿಂದ ಕೂಡಿದ ಕರ್ನಾಟಕದ ಜನರಿಗೆ ಸಾವಿನ ಭಾಗ್ಯದ...
Date : Friday, 18-03-2016
ಮಂಗಳೂರು : ರಾಜ್ಯ ಸರಕಾರದ ಎಸ್.ಎಫ್.ಸಿ. ಅನುದಾನದಿಂದ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸುವ ಪಾಲಿಕೆಯ ಯೋಜನೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ. ಮೇಯರ್ ಪದವಿ ಸ್ವೀಕರಿಸುತ್ತಲೇ ಪ್ಲಾಸ್ಟಿಕ್ ನಿಷೇದದ ಮಂತ್ರ ಪಠಿಸಿದ ಮೇಯರ್‌ರವರು ತಮ್ಮ ಪ್ರಥಮ ಕೊಡುಗೆಯಾಗಿ...
Date : Friday, 18-03-2016
ಉಡುಪಿ: ಸಮಾಜ ಸೇವೆ ಮೂಲಕ ಜನರಿಗೆ ಸಹಾಯ ಮಾಡಿ ಅವರ ಬದುಕಲ್ಲಿ ನೆಮ್ಮದಿ ಮೂಡಿಸುವ ಕಾರ್ಯ ಕೂಡ ಭಗವಂತನ ಆರಾಧನೆ. ಜೋತಿಷ್ಯದ ಜತೆಗೆ ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಕಬಿಯಾಡಿ ಜಯರಾಮ ಆಚಾರ್ಯ ಅವರ ಸಮಾಜ ಸೇವಾ ಕಾರ್ಯ ಮುಂದುವರಿಯಲಿ ಎಂದು ಪರ್ಯಾಯ...