Date : Friday, 27-05-2016
ನವದೆಹಲಿ: ಮಾರ್ಚ್ 2017 ರೊಳಗೆ ದೇಶದ ಎಲ್ಲಾ ನಾಗರಿಕರಿಗೂ ವಿಶೇಷ ಗುರುತಿನ ಸಂಖ್ಯೆ ನೀಡಬೇಕು ಎನ್ನುವ ಗುರಿ ಹೊಂದಿರುವ ನರೇಂದ್ರ ಮೋದಿ ಸರ್ಕಾರ, ಶೀಘ್ರದಲ್ಲೇ ನವಜಾತ ಶಿಶುಗಳಿಗೂ ಆಧಾರ್ ಕಾರ್ಡ್ ವಿತರಣೆ ಮಾಡಲಿದೆ. ಆಸ್ಪತ್ರೆಯಲ್ಲಿ ಮಗು ಜನನವಾದ ಕೂಡಲೇ ಅದರ ಫೋಟೋವನ್ನು...
Date : Friday, 27-05-2016
ಅಹ್ಮದ್‌ಬಾದ್: ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ಹಿರಿಯ ಧುರೀಣ ಲಾಲ್‌ಕೃಷ್ಣ ಅಡ್ವಾಣಿಯವರ ಶ್ಲಾಘನೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೋದಿಯ ನಾಯಕತ್ವದಲ್ಲಿ ಭಾರತಕ್ಕೆ ಪ್ರಾಮಾಣಿಕ ಸರ್ಕಾರ ದೊರೆತಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅದು ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಸರಿಯಾದ ಮಾರ್ಗದಲ್ಲೇ ಸರ್ಕಾರ ಮುನ್ನಡೆಯುತ್ತಿದೆ...
Date : Friday, 27-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪಾಕಿಸ್ಥಾನ ಪಾಲಿಸಿಯ ಬಗ್ಗೆ ಅವರ ವಿರೋಧಿಗಳು ಸಾಕಷ್ಟು ಬಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಕ್ಕೆಲ್ಲಾ ಮೌನವಾಗಿ ಕಾರ್ಯದ ಮೂಲಕವೇ ಮೋದಿ ಉತ್ತರ ನೀಡಿದ್ದಾರೆ. ಇದೀಗ ಮೋದಿಯವರ ಪಾಕಿಸ್ಥಾನ ಪಾಲಿಸಿಯ ಬಗ್ಗೆ ನಡೆಸಲಾದ ಸಮೀಕ್ಷೆಯೊಂದು ಈ ಬಗ್ಗೆ ಜನರ...
Date : Friday, 27-05-2016
ಸಹರಣ್‌ಪುರ: ಇನ್ನು ಮುಂದೆ ಕೇಂದ್ರ ಅಥವಾ ರಾಜ್ಯ ಮಟ್ಟದ ಸರ್ಕಾರಿ ವೈದ್ಯರುಗಳ ನಿವೃತ್ತಿಯ ವಯಸ್ಸು 65ಕ್ಕೆ ಏರಿಕೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಗುರುವಾರ ಉತ್ತರಪ್ರದೇಶದ ಸಹರಣ್‌ಪುರದಲ್ಲಿ ನಡೆಸಿದ ಸಮಾವೇಶದಲ್ಲಿ ಈ ಮಹತ್ವದ ಘೋಷಣೆಯನ್ನು...
Date : Friday, 27-05-2016
ನವದೆಹಲಿ: ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಮಾಡುತ್ತಿರುವ ವೈಯಕ್ತಿಕ ಟೀಕೆಗಳನ್ನು ನಾನು ಒಪ್ಪುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,...
Date : Friday, 27-05-2016
ನವದೆಹಲಿ: ಒಂದು ವೇಳೆ ಈಗ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬರೋಬ್ಬರಿ 342 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಎಬಿಪಿ ನ್ಯೂಸ್-ಐಎಂಆರ್‌ಬಿ ಇಂಟರ್‌ನ್ಯಾಷನಲ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಸಮೀಕ್ಷೆಯ ಪ್ರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ...
Date : Friday, 27-05-2016
ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ, ಪ್ರಪಂಚದಲ್ಲಿ ಒಳ್ಳೆಯ, ಕೆಟ್ಟ ಭಯೋತ್ಪಾದಕರು ಎಂಬುದಿಲ್ಲ, ಭಯೋತ್ಪಾದಕರೆಲ್ಲಾ ಕೆಟ್ಟವರೇ ಎಂದು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡಲು...
Date : Friday, 27-05-2016
ನವದೆಹಲಿ: ಗಿನ್ನಸ್ ದಾಖಲೆ ಮಾಡಲು ಇಲ್ಲೊಬ್ಬ ಅಸಾಮಿ ತನ್ನ ಹಲ್ಲುಗಳನ್ನೇ ಕಿತ್ತು ಹಾಕಿದ್ದಾನೆ, ಮಾತ್ರವಲ್ಲ ಮೈಮೇಲೆ 366 ಬಾವುಟಗಳ ಟ್ಯಾಟೋಗಳನ್ನು ಹಾಕಿಸಿಕೊಂಡಿದ್ದಾನೆ. ಈತನ ದೇಹದಲ್ಲಿ ಒಟ್ಟು 500 ಟ್ಯಾಟೋಗಳಿವೆ. ಈ ಗಿನ್ನಿಸ್ ದಾಖಲೆಯ ಹುಚ್ಚು ಹಿಡಿಸಿಕೊಂಡಾತನ ಹೆಸರು ಹರ್ ಪ್ರಕಾಶ್ ರಿಷಿ....
Date : Friday, 27-05-2016
ಸಹರಣ್‌ಪುರ: ಎನ್‌ಡಿಎ ಸರ್ಕಾರದ ಎರಡು ವರ್ಷದ ಆಡಳಿತದಿಂದಾಗಿ ದೇಶದ ಜನತೆಯ ಅಸಹಾಯಕತೆ ಭರವಸೆಯಾಗಿ ಪರಿವರ್ತನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಗುರುವಾರ ಉತ್ತರಪ್ರದೇಶದ ಸಹರಣ್‌ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ...
Date : Thursday, 26-05-2016
ಬೆಳ್ತಂಗಡಿ : ಮೇ. 25ರಂದು ಬೆಳಿಗ್ಗೆ ಲಾಯಿಲಾ ಗ್ರಾ. ಪಂ. ನಲ್ಲಿ ಬೆಂಕಿ ಅವಘಡ ಸಂಭವಿಸಿ ಅನೇಕ ಮಹತ್ವದ ಕಡತಗಳು ಸುಟ್ಟು ಹೋಗಿದ್ದು ಇದರ ಹಿಂದೆ ಸಂಶಯ ವ್ಯಕ್ತವಾಗುತ್ತಿದ್ದು ಇದನ್ನು ಸಿಐಡಿಗೆ ತನಿಖೆಗೆ ಒಪ್ಪಿಸಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ...