Date : Friday, 05-08-2016
ನವದೆಹಲಿ: ಆಗಸ್ಟ್ 9 ರಿಂದ ನಡೆಸಲು ಉದ್ದೇಶಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆಯ 70 ನೇ ಸಂಭ್ರಮಾಚರಣೆಯನ್ನು ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳದಿಂದ ಆರಂಭಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಬಾವ್ರ ಆಜಾದ್ ಅವರ ಜನ್ಮಸ್ಥಳವಾಗಿದ್ದು, ಇಲ್ಲಿಂದ ಸರ್ಕಾರದ...
Date : Friday, 05-08-2016
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ 2016 ಆಗಸ್ಟ್ 5 ರಿಂದ ಪ್ರಾರಂಭವಾಗಲಿದ್ದು, ಜಾಗತಿಕ ಕ್ರೀಡೋತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ರಿಯೋ ಡಿ ಜನೈರೋದಲ್ಲಿನ ಮರಕಾನ ಸ್ಟೇಡಿಯಂ ಉದ್ಘಾಟನಾ ಸಮಾರಂಭಕ್ಕಾಗಿ ಸಜ್ಜಾಗಿದೆ. ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನದ...
Date : Friday, 05-08-2016
ರಿಯೋ: ಬ್ರೆಝಿಲ್‌ನ ರಿಯೋದಲ್ಲಿ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಹತ್ವದ ಕ್ಷಣವನ್ನು ಆನಂದಿಸುವ ಸಲುವಾಗಿ ಇಂಟರ್ನೆಟ್ ದೈತ್ಯ ಗೂಗಲ್ ಮುಂದಿನ 7 ದಿನಗಳ ಕಾಲ ಹೊಸ ಇಂಟರ್‍ಯಾಕ್ಟಿವ್ ಡೂಡಲ್‌ನ್ನು ಗೂಗಲ್ ಆ್ಯಪ್ ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ತೋರ್ಪಡಿಸಲಿದೆ. ಒಲಿಂಪಿಕ್ಸ್ ವಿಕ್ಷಣೆಗಾಗಿ ರಿಯೋಗೆ...
Date : Thursday, 04-08-2016
ಮಂಗಳೂರು : ರಾಜ್ಯದಲ್ಲಿ ಅಹಿಂದ ಹೆಸರಲ್ಲಿ ಅಧಿಕಾರ ಹಿಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗಗಳನ್ನು ಸಂಪೂರ್ಣ ಕಡೆಗಣಿಸಿರುತ್ತಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಬಿಜೆಪಿ ಹಿಂದುಳಿದ...
Date : Thursday, 04-08-2016
ಇಸ್ಲಾಮಾಬಾದ್ : ಆಘಾತಕಾರಿ ಬೆಳವಣಿಗೆಯಲ್ಲಿ ಪಾಕಿಸ್ಥಾನವು ಸಾರ್ಕ್ ಗೃಹ ಸಚಿವರ ಅಧಿವೇಶನದಲ್ಲಿ ಭಾರತದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ಭಾಷಣಕ್ಕೆ ತಡೆ ನೀಡಲು ಪ್ರಯತ್ನಿಸಿದೆ. ಸಾರ್ಕ್ ಸಭೆಯಲ್ಲಿ ರಾಜ್‌ನಾಥ್ ಅವರ ಭಾಷಣವನ್ನು ಚಿತ್ರೀಕರಿಸಲು ಯಾವ ಮಾಧ್ಯಮಕ್ಕೂ ಅವಕಾಶ ನೀಡಲಿಲ್ಲ. ಸಾರ್ಕ್...
Date : Thursday, 04-08-2016
ಚಂಡೀಗಢ : ಪಟ್ಟ ಶ್ರಮಕ್ಕೆ ಎಂದಿಗೂ ಫಲ ಸಿಗುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಮೊಹಾಲಿ ಮೂಲದ ಯುವತಿಯೊಬ್ಬಳು ಗೂಗಲ್‌ನಿಂದ ೪೦ ಲಕ್ಷ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ. ಮೊಹಾಲಿಯ ಶಾಮಾರ್ಕ್ ಸೀನಿಯರ್ ಸೆಕೆಂಡರಿ ಸ್ಕೂಲ್ನ 2010 ರ ವಿದ್ಯಾರ್ಥಿನಿಯಾಗಿದ್ದ ವನ್ಯಾ ಜೋಹಾಲ್ ಗೂಗಲ್‌ನ...
Date : Thursday, 04-08-2016
ವಾಷಿಂಗ್ಟನ್ : ಪಾಕಿಸ್ಥಾನಕ್ಕೆ 300 ಮಿಲಿಯನ್ ಯುಎಸ್‌ಡಿ ಮಿಲಿಟರಿ ಪ್ಯಾಕೇಜ್ ನೀಡುವುದಕ್ಕೆ ಪೆಂಟಗಾನ್ ತಡೆ ನೀಡಿದೆ. ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಅವರು ಅಮೇರಿಕಾ ಸಂಸತ್ತು ಕಾಂಗ್ರೆಸ್‌ಗೆ ಈ ಬಗ್ಗೆ ಸರ್ಟಿಫಿಕೇಷನ್ ನೀಡಲು ನಿರಾಕರಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನಾ ಸಂಘಟನೆ ಹಕ್ಕಾನಿ ನೆಟ್‌ವರ್ಕ್‌ನ ವಿರುದ್ಧ...
Date : Thursday, 04-08-2016
ಬೆಂಗಳೂರು: ಜಲ ಮಾಲಿನ್ಯದ ವಿರುದ್ಧ ತೀವ್ರ ಟೀಕೆ ಎದುರಿಸುತ್ತಿರುವ ರಾಜ್ಯ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳಿಂದ ಬೆಂಗಳೂರಿನಲ್ಲಿರುವ ಕೆರೆಗಳ ಅತಿಕ್ರಮಣದ ವ್ಯಾಪ್ತಿಯ ಅಧ್ಯಯನ ನಡೆಸಲು ಸಮಿತಿ ರಚಿಸಿದೆ. ಸುಮಾರು 11,595 ಎಕರೆ ಕೆರೆ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದ್ದು, ಶೇ.50ರಷ್ಟು ಕೊಳಚೆ ನೀರು...
Date : Thursday, 04-08-2016
ಢಾಕಾ: ಭಾರತ ಮತ್ತು ಬಾಂಗ್ಲಾದೇಶ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಿಲುಕಿ ತನ್ನ ಹಿಂಡಿನಿಂದ ಪ್ರತ್ಯೇಕಿಸಿ ಬಾಂಗ್ಲಾದೇಶ ಸೇರಿದ ಭಾರತೀಯ ಕಾಡಾನೆಯ ರಕ್ಷಣಾ ಕಾರ್ಯಚರಣೆ ನಡೆಸುತ್ತಿದೆ. ಈ ಕಾಡಾನೆಯ ರಕ್ಷಣೆಗಾಗಿ ಉತ್ತರ ಬಾಂಗ್ಲಾದೇಶದ ಪ್ರವಾಹ ಪೀಡಿತ ಪ್ರದೇಶಕ್ಕೆ ಭಾರತದ ಮೂವರು ಅರಣ್ಯ ಅಧಿಕಾರಿಗಳು...
Date : Thursday, 04-08-2016
ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ದೆಹಲಿಯ ಆಪ್ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ. ಅಲ್ಲದೇ ಲೆಫ್ಟಿನೆಂಟ್ ಗವರ್ನರ್ ಅವರೇ ದೆಹಲಿಯ ಆಡಳಿತಾರತ್ಮಕ ಮುಖ್ಯಸ್ಥ ಎಂದು ತೀರ್ಪು...