Date : Wednesday, 09-11-2016
ಲೂಧಿಯಾನ: ಪಾಕಿಸ್ಥಾನಕ್ಕೆ ಶಾಂತಿಯ ಭಾಷೆ ಅರ್ಥವಾಗದೇ ಇದ್ದು, ಅದಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ನಿವೃತ್ತ ರಕ್ಷಣಾ ತಜ್ಞ ಕರ್ನಲ್ ಡಿ.ಎಸ್. ಗ್ರೇವಾಲ್ ಹೇಳಿದ್ದಾರೆ. ಪಾಕಿಸ್ಥಾನ ಒಂಡು ಗಡುಸಾದ ಅಪರಾಧಿಯಂತೆ ನಟಿಸುತ್ತಿದೆ. ಪಾಕಿಸ್ಥಾನವನ್ನು ಪ್ರತ್ಯೇಕಿಸುವುದು ಸೇರಿದಂತೆ ಕಠಿಣವಾಗಿ ತೆಗೆದುಕೊಳ್ಳಲಾಗುತ್ತಿದ್ದರೂ ಅದು ಸುಧಾರಿಸುತ್ತಿಲ್ಲ....
Date : Wednesday, 09-11-2016
ವಾಷಿಂಗ್ಟನ್ : ರಿಪಬ್ಲಿಕನ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಡೊನಾಲ್ಡ್ ಟ್ರಂಪ್ (276 ಮತ)ಗಳನ್ನು ಪಡೆಯುವ ಮೂಲಕ ಇದೀಗ ಅಮೇರಿಕಾದ ನೂತನ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಕೆಲ ತಿಂಗಳಿನಿಂದ ಕುತೂಹಲ ಮೂಡಿಸಿದ್ದ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ನಡೆದ ಸಾರ್ವತ್ರಿಕ ಚುನಾವಣೆ ಇಂದು ಕೊನೆಗೊಂಡಿದ್ದು, ಚುನಾವಣಾ ಯುದ್ಧಭೂಮಿಯಲ್ಲಿ ಡೆಮೊಕ್ರೆಟಿಕ್ ಪಕ್ಷದಿಂದ...
Date : Wednesday, 09-11-2016
ಬೆಂಗಳೂರು : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಕಾರ್ಮಿಕ ಲೋಕ ಮತ್ತು ಕನ್ನಡ ಗೆಳೆಯರ ಬಳಗದ ವತಿಯಿಂದ ನವೆಂಬರ್ 8 ರಂದು ಜರಗಿದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಅಭಿನಂದನೆ ಮಾಡಿ ಮಾಜಿ ಸಚಿವ ಶಾಸಕ ಶ್ರೀ ಸುರೇಶ್...
Date : Wednesday, 09-11-2016
ಬೆಂಗಳೊರು: ಬೆಂಗಳೂರು ಎಟಿಎಂನಲ್ಲಿ ಸಾಲುಗಟ್ಟಿ ನಿಂತಿರುವ ಜನರು ಮಧ್ಯರಾತ್ರಿಯವರೆಗೂ ಹಣ ತೆಗೆಯಲು ಮುಗಿಬಿದ್ದಿದ್ದಾರೆ. ಜನರು ರೂ. 500 ಮತ್ತು ರೂ. 1000 ರೂ.ಗೆ ಚಿಲ್ಲರೆ ಪಡೆಯಲು ಪರದಾಡುವಂತಾಗಿದೆ. ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಹಲವೆಡೆ ಇದೇ ರೀತಿಯ ಪರಿಸ್ಥಿತಿ ತಲೆದೋರಿದೆ. ಹಲವೆಡೆ ಎಟಿಎಂಗಳಲ್ಲಿ ಮತ್ತು...
Date : Wednesday, 09-11-2016
ನವದೆಹಲಿ: 38 ವರ್ಷಗಳ ಹಿಂದೆ 1978ರ ತುರ್ತು ಪರಿಸ್ಥಿತಿ ಹಿಂಪಡೆದ ಬಳಿಕ ಅಂದಿನ ಭಾರತೀಯ ಜನತಾ ಪಕ್ಷದ ಪ್ರಧಾನಿ ಗುಜರಾತ್‌ನವರೇ ಆದ ಮೊರಾರ್ಜಿ ದೇಸಾಯಿ ಅವರು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ರೂ. 1000, ರೂ.5000 ಮತ್ತು ರೂ.10,000 ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು....
Date : Wednesday, 09-11-2016
ಮುಂಬಯಿ: ಮುಂಬಯಿ ಶೇರು ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರ ಬೆಳಗ್ಗೆ 1,600 ಅಂಕ ಕುಸಿತ ಕಂಡಿದೆ. ಆರಂಭಿಕ ವಹಿವಾಟು 1000 ಅಂಕ ಕುಸಿದೊಂದಿಗೆ 26,818ಕ್ಕೆ ತಲುಪಿದೆ. ನಿಫ್ಟಿ ಆರಂಭಿಕ ವಹಿವಾಟು 8,000 ಇದ್ದು, 320 ಅಂಕ ಕುಸಿತ ಕಂಡಿದೆ. ನಂತರ ಸ್ವಲ್ಪ ಚೇತರಿಕೆಯೊಂದಿಗೆ 8,223 ತಲುಪಿದೆ....
Date : Wednesday, 09-11-2016
ನವದೆಹಲಿ: ಕಪ್ಪು ಹಣದ ಮೇಲೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ ಘೋಷಣೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಕ್ರಮ ಕಪ್ಪು ಹಣ ದಾಸ್ತಾನಿಗೆ ಅಡ್ಡಿ ಉಂಟು ಮಾಡಲಿದೆ. ಅಲ್ಲದೇ ಖೋಟಾ ನೋಟು ಬಳಕೆ, ಭಯೋತ್ಪಾದಕರಿಗೆ ನಕಲಿ ಹಣದ ರಫ್ತು ಚಟುವಟಿಕೆ...
Date : Wednesday, 09-11-2016
ನವದೆಹಲಿ : ಪ್ರಧಾನಿ ಮೋದಿ ನಿನ್ನೆ ಹೊರಡಿಸಿದ ರೂ. 500, 1000 ನೋಟುಗಳ ಚಲಾವಣೆ ರದ್ದುಗೊಳಿಸಲಾಗುವುದು ಎಂಬ ಆದೇಶದ ವಿರುದ್ಧ ಕಾಂಗ್ರೇಸ್ ನಾಯಕ ಮನೀಶ್ ತಿವಾರಿ ಮೋದಿ ಮಾಡರ್ನ್ ತುಘಲಕ್ ಎಂದು ಕರೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಯುಗದಲ್ಲಿ ತುಘಲಕ್ ನೀತಿ ನಿಯಮಗಳನ್ನು...
Date : Wednesday, 09-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರೂ. 500 ಮತ್ತು ರೂ.1000 ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಬಳಕೆಯನ್ನು ರದ್ದುಗೊಳಿಸಿದ್ದಾರೆ. ಆರ್‌ಬಿಐ ರೂ.500 ಮತ್ತು ರೂ. 2000 ಮುಖಬೆಲೆಯ ಹೊಸ ನೋಟುಗಳನ್ನು ಮಾಹಿತಿಯನ್ನು ನೀಡಿದ್ದು, ಈ...
Date : Wednesday, 09-11-2016
ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ನಂ. 10 ರಂದು ಕರಾಳ ದಿನವನ್ನು ಆಚರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ. ಮಂಗಳವಾರದಂದು ಕರ್ನಾಟಕದಾದ್ಯಂತ ಹಲವೆಡೆ ಟಿಪ್ಪು ಜಯಂತಿ ವಿರೋಧಿಸಿ ಬೃಹತ್ ಪ್ರತಿಭಟನೆಯನ್ನು...