News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 28th November 2026

×
Home About Us Advertise With s Contact Us

“ಮುಂದಿನ ಕೆನಡಾ ಚುನಾವಣೆಯಲ್ಲಿ‌ ಜಸ್ಟಿನ್‌ ಟ್ರುಡೋ ಕೆಳಗಿಳಿಯುತ್ತಾರೆ” – ಎಲೋನ್‌ ಮಸ್ಕ್

  ನವದೆಹಲಿ: ಅಮೆರಿಕಾ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಜಯ ಸಾಧಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸಲಿರುವ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರು ಅಕ್ಟೋಬರ್ 2025 ರ ವೇಳೆಗೆ ನಡೆಯಲಿರುವ ಕೆನಡಾದ ಫೆಡರಲ್ ಚುನಾವಣೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರ...

Read More

ಭಾರತ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಇಡೀ ಜಗತ್ತಿಗೆ ಸಹಾಯ ಮಾಡಿದೆ: ಕೇಂದ್ರ ಸಚಿವ ಪುರಿ

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ಅವಧಿಯಲ್ಲಿ ರಷ್ಯಾದ ತೈಲವನ್ನು ಖರೀದಿಸುವ ಭಾರತದ ನಿರ್ಧಾರವು ಅಂತರಾಷ್ಟ್ರೀಯ ತೈಲ ಬೆಲೆಗಳ  ಏರಿಕೆಯನ್ನು ತಡೆಗಟ್ಟಿತು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಗುರುವಾರ ಅಬುಧಾಬಿ ಅಂತಾರಾಷ್ಟ್ರೀಯ ಪೆಟ್ರೋಲಿಯಂ...

Read More

ಶೀಘ್ರದಲ್ಲೇ ದ್ವಿಪಥವಾಗಲಿದೆ ಚಾರ್ಮಾಡಿ ಘಾಟ್:‌ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮಾಹಿತಿ

ಮಂಗಳೂರು: ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ, ಇದಕ್ಕೆ ಪ್ರಕ್ರಿಯೆ ಆರಂಭವಾಗಿದೆ ಎಂದು ದಕ್ಷಿಣಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮಾಹಿತಿ ನೀಡಿದ್ದಾರೆ. ಮಂಗಳೂರನ್ನು ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿಲೋಮೀಟರ್‌ನಿಂದ 86.20...

Read More

ಪ್ರಯಾಗ್‌ರಾಜ್‌ ಕುಂಭಮೇಳ: ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಇರಲಿದೆ ಪ್ರಕಟಣೆ

ಬೆಂಗಳೂರು:  2025ರ ಜನವರಿ 13 ರಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳವಾಗಿದ್ದು, ಇದು ಹಿಂದೂಗಳಿಗೆ ಅತ್ಯಂತ ಪವಿತ್ರ ಘಟನೆಯಾಗಲಿದೆ. ದೇಶ-ವಿದೇಶಗಳ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಆಗಮಿಸಿ ಪುನೀತರಾಗಲಿದ್ದಾರೆ. ವಿಶೇಷವೆಂದರೆ ಈ ಬಾರಿಯ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕನ್ನಡದ ಕಂಪು ಪಸರಿಲಿದೆ. ಈ...

Read More

ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಪಂಬನ್‌ ಬ್ರಿಡ್ಜ್‌ನಲ್ಲಿ ಯಶಸ್ವಿ ಸ್ಪೀಡ್ ಟ್ರಯಲ್

ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಾಣ ಮಾಡಲಾಗಿರುವ ಹೊಸ ಲಂಬಾಗಿ ತೆರೆಯುವ ಪಂಬನ್ ಸಮುದ್ರ ಸೇತುವೆಯಲ್ಲಿ ಗುರುವಾರ  ಯಶಸ್ವಿ ಆಸಿಲೇಷನ್ ಮಾನಿಟರಿಂಗ್ ಸಿಸ್ಟಮ್ (OMS) ಎಂಜಿನ್ ಚಾಲನೆಯನ್ನು ಮಾಡಲಾಗಿದ್ದು, ಇದು ತನ್ನ ಶಕ್ತಿ ಮತ್ತು ಎಂಜಿನಿಯರಿಂಗ್ ನಿಖರತೆಯನ್ನು ಪ್ರದರ್ಶಿಸಿದೆ. ಪ್ರಯೋಗದ ಸಮಯದಲ್ಲಿ, ಮಂಡಪಂ-ರಾಮೇಶ್ವರಂ...

Read More

ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಬಾಂಬ್‌ ಸ್ಫೋಟ: 20 ಜನರು ಸಾವು

ಪೇಶಾವರ: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ರೈಲು ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ...

Read More

“ರತನ್‌ ಟಾಟಾ ರಾಷ್ಟ್ರ ನಿರ್ಮಾಣದಲ್ಲಿ ಬದ್ಧ ಪಾಲುದಾರ”- ಮೋದಿ ಬಣ್ಣನೆ

ನವದೆಹಲಿ: ಬಿಕ್ಕಟ್ಟಿನ ಸಮಯದಲ್ಲಿ ರತನ್ ಟಾಟಾ ಅವರ ದೇಶಪ್ರೇಮವು ಉಜ್ವಲವಾಗಿ ಹೊಳೆಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕಳೆದ ತಿಂಗಳು ನಿಧನರಾದ ಟಾಟಾ ಅವರಿಗೆ ಲೇಖನದ ಮೂಲಕ ಗೌರವ ಸಮರ್ಪಿಸಿರುವ ಮೋದಿ, ಕೈಗಾರಿಕೋದ್ಯಮಿ ಟಾಟಾ ಅವರ ಅನುಪಸ್ಥಿತಿಯು ದೇಶದಾದ್ಯಂತ ಮಾತ್ರವಲ್ಲದೆ...

Read More

ಕೆನಡಾದಲ್ಲಿ ಖಲಿಸ್ತಾನಿಗಳ ಉಪಸ್ಥಿತಿಯನ್ನು ಒಪ್ಪಿಕೊಂಡ ಜಸ್ಟಿನ್‌ ಟ್ರುಡೋ

ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರೆದಿರುವ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತನ್ನ ದೇಶದಲ್ಲಿ ಖಲಿಸ್ತಾನಿಗಳ ಉಪಸ್ಥಿತಿಯನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಅನಿರೀಕ್ಷಿತ ಹೇಳಿಕೆಯಲ್ಲಿ, ಟ್ರೂಡೊ ಕೆನಡಾದೊಳಗೆ ಖಾಲಿಸ್ತಾನ್ ಬೆಂಬಲಿಗರ ನೆಲೆಯ ಉಪಸ್ಥಿತಿಯನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ...

Read More

“ಟೀಕೆಗಳನ್ನು ಸ್ವೀಕರಿಸುವಷ್ಟು ನನ್ನ ಭುಜಗಳು ವಿಶಾಲವಾಗಿವೆ”- ನಿರ್ಗಮಿತ ಸಿಜೆಐ‌ ಡಿವೈ ಚಂದ್ರಚೂಡ್

ನವದೆಹಲಿ: ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಮತ್ತು “ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ” ಎಂಬ ಸಿದ್ಧಾಂತವನ್ನು ನಂಬಿರುವುದರಿಂದ ಎಲ್ಲಾ ಟೀಕೆಗಳನ್ನು ಸ್ವೀಕರಿಸುವಷ್ಟು ನನ್ನ ಭುಜಗಳು ವಿಶಾಲವಾಗಿವೆ ಎಂದು ನಿರ್ಗಮಿತ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಶುಕ್ರವಾರ ಹೇಳಿದ್ದಾರೆ. 50 ನೇ ಸಿಜೆಐ...

Read More

ರೈತ ವಿರೋಧಿ, ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್ಸಿಗೆ ಶಾಪವಾಗಲಿದೆ: ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಜಮೀರ್ ಅಹ್ಮದ್ ಅವರೇ ನೇತೃತ್ವ ವಹಿಸಿ ರೈತರ ಜಮೀನಿಗೆ ಕನ್ನ ಹಾಕುವ ಕೆಲಸ ಮಾಡಿದ್ದರ ಪರಿಣಾಮ ಉಪ ಚುನಾವಣೆ ಮೇಲೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ವಿಧಾನಸೌದದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ...

Read More

Recent News

Back To Top