News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಡಿಸೆಂಬರ್ ಒಳಗೆ ರಿಟರ್ನ್ಸ್ ಫೈಲ್ ಮಾಡಿ: ಕೇಂದ್ರ ಸರ್ಕಾರ

ನವದೆಹಲಿ: ತೆರಿಗೆಯಿಂದ ವಿನಾಯ್ತಿ ಬಯಸಿದಲ್ಲಿ ರಾಜಕೀಯ ಪಕ್ಷಗಳು ಪ್ರತಿವರ್ಷ ಡಿಸೆಂಬರ್ ಒಳಗೆ ಆಡಿಟ್ ರಿಟರ್ನ್ಸ್ ಫೈಲ್ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಯಲ್ಲಿ ಹಣ ನೀಡುವವರ ವಿಳಾಸವನ್ನು ಗೌಪ್ಯ ಇಡಲಾಗುವುದು ಎಂದು ಕೇಂದ್ರ ಕಂದಾಯ ಇಲಾಖೆ ಕಾರ್ಯದರ್ಶಿ...

Read More

ಮಕ್ಕಳಿಗಾಗಿ ‘Ramayana In Rhyme’ ಬರೆದ 18 ವರ್ಷದ ಬಾಲಕಿಯರು

ನವದೆಹಲಿ : ಮಕ್ಕಳಿಗಾಗಿ ರಾಮಾಯಣವನ್ನು ರೈಮ್ಸ್ ರೀತಿಯಲ್ಲಿ ಬರೆದವರು 18 ವರ್ಷದ ವಿದ್ಯಾರ್ಥಿಗಳಾದ ಕೈರವಿ ಭರತ್ ರಾಂ ಮತ್ತು ಅನನ್ಯ ಮಿತ್ತಲ್. ಪುರಾಣಗ್ರಂಥವಾದ ರಾಮಾಯಣವನ್ನು ಮಕ್ಕಳು ಚಿಕ್ಕಂದಿನಿಂದಲೇ ಕೇಳಿ ಗೊತ್ತಿದ್ದರೂ, ಅದನ್ನು ಓದುವವರು ಬಹಳಷ್ಟು ವಿರಳ. ಈಗಿನ ಕಾಲಮಾನಕ್ಕೆ ತಕ್ಕಂತೆ ರಾಮಾಯಣವನ್ನು ಕೇವಲ...

Read More

ರಾಹುಲ್ ಗಾಂಧಿಗೆ ಶಾ ಟಾಂಗ್

ನವದೆಹಲಿ: ರಾಹುಲ್ ಅವರು ಯಾವತ್ತೂ ಕಣ್ಣಿಗೆ ಇಟಾಲಿಯನ್ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡಿರುತ್ತಾರೆ. ಅವರಿಗೆ ಭಾರತ ಪಾಕ್ ಗಡಿಯಾಚೆ ನಡೆಯುವ ಕದನ ಹೇಗೆ ಗೊತ್ತಾಗಬೇಕು’ ಎಂದು ಅಮಿತ್ ಶಾ ಅವರು ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ...

Read More

ಉಗ್ರ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲು : ಪಾಕ್ ಸಚಿವ ದಸ್ತಗೀರ್

ಲಾಹೋರ್: ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯಿಬಾ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪಾಕಿಸ್ತಾನದ ವಾಣಿಜ್ಯ ಖಾತೆ ಸಚಿವ ಖುರ್ರಂ ದಸ್ತಗೀರ್ ಹೇಳಿದ್ದಾರೆ. ಸದ್ಯಕ್ಕೆ ಹಫೀಜ್ ಸಯೀದ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಸಯೀದ್ ವಿರುದ್ಧ ದೂರು...

Read More

ಪಂಜಾಬ್, ಗೋವಾದಲ್ಲಿ ಚುನಾವಣೆ : ಜಾಹೀರಾತು ಪ್ರಕಟಣೆಗೆ ನಿರ್ಬಂಧ

ನವದೆಹಲಿ: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಫೆ.3 ಮತ್ತು 4 ರಂದು ಮುದ್ರಣ ಮಾಧ್ಯಮದಲ್ಲಿ ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಸ್ಥೆ ಹಾಗೂ ವ್ಯಕ್ತಿಗಳು ಜಾಹೀರಾತು ನೀಡದಂತೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಪಂಜಾಬ್ ಹಾಗೂ ಗೋವಾದಲ್ಲಿನ ಮುದ್ರಣ ಮಾಧ್ಯಮಗಳಿಗೂ ಇದೇ ರೀತಿಯ ನಿರ್ದೇಶನವನ್ನು...

Read More

ಟೊಗೊ ಕಾರಾಗೃಹದಲ್ಲಿದ್ದ ಐವರು ಭಾರತೀಯರ ಬಿಡುಗಡೆ : ಸುಷ್ಮಾ ಸ್ವರಾಜ್

ನವದೆಹಲಿ: ಪಶ್ಚಿಮ ಆಫ್ರಿಕಾ ದೇಶ ಟೊಗೊದಲ್ಲಿ ಕಾರಾಗೃಹದಲ್ಲಿದ್ದ ಕೇರಳ ಮೂಲದ ಐವರು ಭಾರತೀಯರು ಬಿಡುಗಡೆ ಹೊಂದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರಾಗೃಹದಲ್ಲಿದ್ದ ಐವರನ್ನು ಬಿಡುಗಡೆಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ....

Read More

ಫೆ.4 ರಿಂದ ರಾಷ್ಟ್ರಪತಿ ಭವನದ ಉದ್ಯಾನೋತ್ಸವ

ನವದೆಹಲಿ: ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಪ್ರಣಬ್ ಮುಖರ್ಜಿಯವರು ಫೆಬ್ರವರಿ 4 ರಂದು ಉದ್ಘಾಟಿಸಲಿದ್ದಾರೆ. ಫೆ. 5 ರಿಂದ ಮಾರ್ಚ್ 12 ರವರೆಗೆ ಸೋಮವಾರ ಹೊರತುಪಡಿಸಿ ಉಳಿದ ದಿನಗಳು ಬೆಳಗ್ಗೆ 9.30 ರಿಂದ ಸಾಯಂಕಾಲ 4 ರವರೆಗೆ ಪ್ರಸಿದ್ಧ ಮುಘಲ್ ಉದ್ಯಾನವನ...

Read More

ಬಿಜೆಪಿ ಗೆದ್ದರೆ ಆ್ಯಂಟಿ ರೋಮಿಯೊ ಪಡೆ : ಅಮಿತ್ ಶಾ

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಲ್ಲಿ, ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆ್ಯಂಟಿ ರೋಮಿಯೊ ಪಡೆ ರಚಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸುದ್ದಿವಾಹಿನಿಯೊಂದಕ್ಕೆ ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ...

Read More

ವಿ.ವಿ ಫಲಿತಾಂಶ ಗೊಂದಲ :  ಕುಲಸಚಿವರ ರಾಜಿನಾಮೆಗೆ ಆಗ್ರಹಿಸಿ ಕುಲಪತಿಗಳಿಗೆ ಮುತ್ತಿಗೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಪ್ರತಿಬಾರಿಯೂ ವಿ.ವಿ ಆಡಳಿತ ಮಂಡಳಿ ವಿಫಲವಾಗಿರುವುದರಿಂದ ಇದನ್ನು ಅ.ಭಾ.ವಿ.ಪ ಖಂಡಿಸಿ ಇಂದು (ಫೆ. 1) ನಗರದ ಮಿನಿ ವಿಧಾನ ಸೌಧದ ಹತ್ತಿರ ವಿ.ವಿ ಕುಲಪತಿಗಳ ಕಾರಿಗೆ ಎ.ಬಿ.ವಿ.ಪಿ ಯ 200ಕ್ಕೂ...

Read More

ಜೋಶಿ ಕೊಲೆ ಪ್ರಕರಣ : ಸಾಧ್ವಿ ಪ್ರಗ್ಯಾ ಸಿಂಗ್ ಬಿಡುಗಡೆ – ದಿವಾಸ್ ನ್ಯಾಯಾಲಯ ತೀರ್ಪು

ಭೂಪಾಲ್: ಬಲಪಂಥೀಯ ಸಂಘಟನೆಯ ಕಾರ್ಯಕರ್ತ ಸುನಿಲ್ ಜೋಶಿ ಹತ್ಯೆಗೆ ಸಂಬಂಧಿಸಿದಂತೆ 9 ವರ್ಷಗಳ ನಂತರ ಸಾಧ್ವಿ ಪ್ರಗ್ಯಾ ಸಿಂಗ್ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ಬಿಡುಗಡೆಗೊಳಿಸಿ ದಿವಾಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. 2007 ರ ಡಿಸೆಂಬರ್ 29 ರಂದು ದೇವಾಸ್ ಪಟ್ಟಣದ ಚೌನಾ ಖದಾನ್...

Read More

Recent News

Back To Top