Date : Tuesday, 07-02-2017
ರಜೌರಿ: ಜಮ್ಮು ಮತ್ತು ಕಾಶ್ಮೀರದ ಕರಕುಶಲ ಇಲಾಖೆ ರಜೌರಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಯೋಜನೆ ಅಡಿಯಲ್ಲಿ ಮಹಿಳೆಯರ ಸಬಲೀಕರಣ ಉಪಕ್ರಮವನ್ನು ಕೈಗೊಂಡಿದೆ. ಈ ಮೂಲಕ ಕಣಿವೆ ರಾಜ್ಯದ ಮಹಿಳೆಯರು ಕೌಶಲ್ಯ ಚಟುವಟಿಕೆಗಳ ಸಹಾಯದಿಂದ ತಮ್ಮನ್ನು ತಾವು ಸಬಲರನ್ನಾಗಿಸಲು ಪ್ರೋತ್ಸಾಹಿಸಲಾಗುತ್ತಿದೆ....
Date : Tuesday, 07-02-2017
ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯರ 5 ಲಕ್ಷ ರೂ. ಅನುದಾನದಿಂದ ಪುದು ಗ್ರಾಮದ ಕುಮುಡೇಲುನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣಗೊಳಿಸಲು ಮಂಜೂರಾಗಿದೆ. ಉದ್ದೇಶಿತ ರಸ್ತೆಗೆ ಶಿಲಾನ್ಯಾಸವನ್ನು ಪುದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ನೆರವೇರಿಸಿದರು. ಈ...
Date : Tuesday, 07-02-2017
ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ಮಂಗಳಮುಖಿ ನಾಯಕಿಯರು ಎನಿಸಿಕೊಂಡವರು ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವ ಕೆಲಸ...
Date : Tuesday, 07-02-2017
ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್‌ಗೆ...
Date : Tuesday, 07-02-2017
ಬೀಜಿಂಗ್: ಹದಿಹರೆಯದ ಮಕ್ಕಳು ಆನ್‌ಲೈನ್ ಆಟ ಆಡುವುದನ್ನು ನಿಷೇಧಿಸಲು ಚೀನಾ ಚಿಂತಿಸುತ್ತಿದೆ ಎಂದು ಸೈಬರ್‌ಸ್ಪೇಸ್ ವ್ಯವಹಾರಗಳ ಕೇಂದ್ರ ತಂಡ ಬಿಡುಗಡೆ ಮಾಡಿದ ಹದಿಹರೆಯದವರ ರಕ್ಷಣೆ ಮತ್ತು ನಿಯಂತ್ರಣ ಕರಡಿನಲ್ಲಿ ತಿಳಿಸಲಾಗಿದೆ. ಕರಡು ಪ್ರತಿಯನ್ನು ಜನವರಿ 6ರಂದು ಬಿಡುಗಡೆ ಮಾಡಲಾಗಿದ್ದು, ಅದರಂತೆ ೧೮...
Date : Tuesday, 07-02-2017
ನವದೆಹಲಿ: ಉತ್ತರ ಪ್ರದೇಶದ ಜನ ಬಿಜೆಪಿ ಪಕ್ಷದ ಕಾರ್ಯವೈಖರಿಯನ್ನು ಮೆಚ್ಚಿದ್ದು, ಮಥುರೆಯಲ್ಲಿ ಬಿಜೆಪಿ ಜಯ ಗಳಿಸುವುದು ಖಚಿತ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಹೇಮಾಮಾಲಿನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಮ ಮಂದಿರ ನಿರ್ಮಾಣದ ಪ್ರಸ್ತಾಪ ಕುರಿತು ಪ್ರಶ್ನಿಸಿದಾಗ, ರಾಮ ಮಂದಿರ...
Date : Tuesday, 07-02-2017
ನವದೆಹಲಿ: ಜಾಗತಿಕ ಆರ್ಥಿಕ ಶ್ರೇಣಿ ಮುಂದಿನ ದಶಕಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಿಂದ ಮುಂದುವರಿದ ಆರ್ಥಿಕತೆಯಾಗಿ ಬದಲಾಗುವ ನಿರೀಕ್ಷೆಯಿದ್ದು, 2040ರ ವೇಳೆಗೆ ಭಾರತ ಕೊಳ್ಳುವ ಸಾಮರ್ಥ್ಯ ಸಮಾನತೆ (ಪಿಪಿಪಿ) ಆಧಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ತಿಳಿಸಿದೆ....
Date : Tuesday, 07-02-2017
ಪಣಜಿ: ಗಾಲಿ ಕುರ್ಚೆಯಲ್ಲಿ ಮತದಾನ ಮಾಡಲು ಬಂದು 78 ವರ್ಷದ ಹಿರಿಯ ಮಹಿಳೆ, ಮತದಾನ ಪ್ರತಿ ನಾಗರಿಕನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಗೋವಾದ ಮಾರ್ಗೋ ಕ್ಷೇತ್ರದಲ್ಲಿ ನಡೆದ ಮರು ಮತದಾನ ಪ್ರಕ್ರಿಕೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಮತದಾನ ಕೇವಲ ಹಕ್ಕಲ್ಲ, ಅದು ಕರ್ತವ್ಯವೂ...
Date : Tuesday, 07-02-2017
ಬಂಟ್ವಾಳ: ಅಡುಗೆ ಅನಿಲ ಬಳಸುವಾಗ ಅನುಸರಿಸಬೇಕಾದ ಸುರಕ್ಷಾ ಬಗ್ಗೆ ಶ್ರೀ ಶೈಲಾ ಭಾರತ್ ಗ್ಯಾಸ್ ಏಜೆನ್ಸಿ ಕಲ್ಲಡ್ಕ ಇವರ ವತಿಯಿಂದ ಸುರಕ್ಷತಾ ಶಿಬಿರ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು. ಕೆ.ಜಗನ್ನಾಥ ಚೌಟ ಅವರು ಫಲಾನುಭವಿಗಳಿಗೆ ಅಡುಗೆ ಅನಿಲದ...
Date : Tuesday, 07-02-2017
ನವದೆಹಲಿ: ಭಾರತದ ಸ್ವಾತಂತ್ರ್ಯ ಒಂದು ಕುಟುಂಬದಿಂದ ಬಂದಿಲ್ಲ. ಅಸಂಖ್ಯರ ಬಲಿದಾನ ಪ್ರತಿಫಲವೇ ಸ್ವಾತಂತ್ರ್ಯ. ಆದರೂ ಕಾಂಗ್ರೆಸ್ ಹೇಳುವಂತೆ ಇಡೀ ದೇಶ ಒಂದು ಕುಟುಂಬಕ್ಕೆ ಋಣಿಯಾಗಿರಬೇಕೆದೆ ಎಂದು ಪ್ರಧಾನಿ ಮೋದಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಜೆಟ್ ಅಧಿವೇಶನದ ಸಂಸತ್ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ...