News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದು ಸಂಪ್ರದಾಯ ಮೆಚ್ಚಿ ಮದುವೆಯಾದ ಅಮೆರಿಕ ಹುಡುಗಿ

ಬಂಡಿ(ರಾಜಸ್ಥಾನ): ಅಮೆರಿಕೆಯ ಹುಡುಗಿಯೊಬ್ಬಳು ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಮದುವೆಯಾಗಿದ್ದು, ಭಾರತದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾಳೆ. ಅಮೆರಿಕೆಯ ಜೆಸ್ಸಿಕಾ ಜಾನ್ಸ್ ಹಾಗೂ ರಾಜಸ್ಥಾನದ ಬಂಡಿ ಜಿಲ್ಲೆಯ ಹುಡುಗ ಅಂಕಿತ್ ಗುಪ್ತಾ ಎಂಬುವರ ಮಧ್ಯೆ ಫೇಸ್‌ಬುಕ್‌ನಲ್ಲಿ ಪ್ರೀತಿ ಅಂಕುರಗೊಂಡಿತ್ತು. ಭಾರತದ ಆಚಾರ ವಿಚಾರಗಳನ್ನು ಅತಿಯಾಗಿ...

Read More

ನಿಖರ ಹವಾಮಾನ ಮುನ್ಸೂಚನೆಯಿಂದ ‘ಸಂತ’ ಖ್ಯಾತಿ ಪಡೆದ ಕಾಶ್ಮೀರದ ಹವಾಮಾನ ತಜ್ಞ

ಶ್ರೀನಗರ: ಪ್ರಯಾಣ ಯೋಜನೆ, ಪಾರ್ಟಿಗಳ ಆಯೋಜನೆ ಮುಂತಾದ ವಿಚಾರಗಳ ಬಗ್ಗೆ ಜಮ್ಮು-ಕಾಶ್ಮೀರದ ಕಣಿವೆ ಪ್ರದೇಶದ ಜನರ ಕರೆಗಳಿಗೆ ಸ್ಪಂದಿಸುವ ಸೋನಮ್ ಲೋಟಸ್ ಈಗ ಕಣಿವೆಯಲ್ಲಿ ‘ಸಂತ’ ಖ್ಯಾತಿಯನ್ನು ಪಡೆದಿದ್ದಾರೆ. ವಿಮಾನ ಟಿಕೆಟ್ ಮಾಡುವುದರಿಂದ ಹಿಡಿದು ಮನೆಗೆ ಅತಿಥಿಗಳನ್ನು ಕರೆಯಿಸಿಕೊಳ್ಳುವವರೆಗೆ ಜನರ ಪ್ರಶ್ನೆಗಳಿಗೆ...

Read More

ಪಾಕ್ ನುಸುಳುಕೋರನ ಹತ್ಯೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಸುಳುಕೋರನೊಬ್ಬನನ್ನು ಭಾರತೀಯ ಸೇನೆ ಮಂಗಳವಾರ ಹತ್ಯೆ ಮಾಡಿದೆ. ಬೆಳಿಗ್ಗೆ 8.15 ರ ಸುಮಾರಿಗೆ ಗಡಿ ಭಾಗದಲ್ಲಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿತ್ತು. ಪಾಕಿಸ್ಥಾನದ ನುಸುಳುಕೋರರು ಭಾರತದ ಗಡಿಯಲ್ಲಿ ನುಸುಳಲು...

Read More

ಶೀಘ್ರದಲ್ಲೇ ಮೊಬೈಲ್ ಬಳಕೆದಾರರ ಪರಿಶೀಲನೆ ಜಾರಿ: ಕೇಂದ್ರ

ನವದೆಹಲಿ: ದೇಶಾದ್ಯಂತ ಪ್ರೀಪೇಯ್ಡ್ ಮೊಬೈಲ್ ಬಳಕೆದಾರರ ಪರಿಣಾಮಕಾರಿ ಯಾಂತ್ರಿಕ ಪರಿಶೀಲನಾ ವಿಧಾನವನ್ನು ಮುಂದಿನ ಒಂದು ವರ್ಷದೊಳಗೆ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮುಖ್ಯ ನ್ಯಾ. ಜಗದೀಶ್ ಸಿಂಗ್ ಖೆಹರ್ ಹಾಗೂ ಎನ್.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಪ್ರೀಪೇಯೆಡ್...

Read More

ಲಕ್ಷ್ಮೀ ಪೂಜೆ ನೆರವೇರಿಸಿದ ಯುಎಸ್‌ನ ಗಾಯಕಿ ಮಿಲೀ ಸೈರಸ್

ಲಾಸ್ ಏಂಜಲೀಸ್: ಒಂದೆಡೆ ಅಮೇರಿಕಾದ ಜನರು ಟಿವಿಯಲ್ಲಿ ಸೂಪರ್ ಬೌಲ್ ವೀಕ್ಷಿಸುವಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ಗಾಯಕಿ ಮಿಲೀ ಸೈರಸ್ ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸುವಲ್ಲಿ ನಿರತರಾಗಿದ್ದರು. ಭಾರತೀಯ ಸಂಪ್ರದಾಯದಂತೆ ತಾಯಿ ಲಕ್ಷ್ಮೀ ಮಾತೆಗೆ ಸಾಂಪ್ರದಯಿಕ ಪ್ರಾರ್ಥನೆ ಸಲ್ಲಿಸಿದ ಚಿತ್ರವೊಂದನ್ನು ಮಿಲೀ...

Read More

ನೇತಾಜಿಯವರ ಚಾಲಕ ನಿಜಾಮುದ್ದೀನ್ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ್ದರು

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಚಾಲಕ ಕರ್ನಲ್ ನಿಜಾಮುದ್ದೀನ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕ. ನಿಜಾಮುದ್ದೀನ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ ಅವರು, ನಿಜಾಮುದ್ದೀನ್ ಅವರ ಆದರ್ಶಗಳು,...

Read More

ಕಾನ್ಪುರ ರೈಲು ದುರಂತ ಮಾಸ್ಟರ್‌ಮೈಂಡ್ ಶಂಸೂಲ್ ಹುದಾ ಬಂಧನ

ಕಠ್ಮಂಡು: ಉತ್ತರ ಪ್ರದೇಶದ ಕಾನ್ಪುರದಲ್ಲಿ ನವೆಂಬರ್ 20ರಂದು ಸಂಭವಿಸಿದ ರೈಲು ದುರಂತದ ಮಾಸ್ಟರ್‌ಮೈಂಡ್ ಶಂಸೂಲ್ ಹುದಾನನ್ನು ಭಾರತೀಯ ಭದ್ರತಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ಥಾನದ ಅನ್ವೇಶಕ ಸಂಸ್ಥೆ ಇಂಟರ್-ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ)ನ ದುಬೈ ಮೂಲದ ಏಜೆಂಟ್ ಶಂಸೂಲ್ ಹುದಾ ಭಾರತೀಯ ನಕಲಿ...

Read More

ದೇಶಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಪ್ರಾಣ ಕೊಟ್ಟಿಲ್ಲ : ಖರ್ಗೆ

ನವದೆಹಲಿ: ’ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಆದರೆ ಬಿಜೆಪಿಯಿಂದ ಒಂದು ನಾಯಿ ಕೂಡ ಪ್ರಾಣ ಕೊಟ್ಟಿಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆಡೆ ಮಾಡಿದೆ. ಖರ್ಗೆ ಅವರ ಈ ಮಾತಿಗೆ ಕೇಂದ್ರ...

Read More

ಮೀಸಲಾತಿ ಕಿತ್ತೊಗೆಯಲು ಮೋದಿ ಯತ್ನ : ಮಾಯಾವತಿ ಆರೋಪ

ಆಗ್ರಾ: ಸರ್ಕಾರಿ ಉದ್ಯೋಗಗಳ ಕುರಿತು ಹಿಂದುಳಿದ ಸಮುದಾಯಗಳಿಗಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸೋಮವಾರ ಆರೋಪಿಸಿದ್ದಾರೆ. ಕೋತಿ ಮೀನಾ ಬಜಾರ್‍ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು,...

Read More

ಓಲಿಂಪಿಕ್ : ವಾಲಿಬಾಲ್‌ನಲ್ಲಿ ಬಳ್ಳಾರಿಗೆ ಗೆಲುವು

ಹುಬ್ಬಳ್ಳಿ: ವಾಲಿಬಾಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಳ್ಳಾರಿ ತಂಡವು 25-13, 25-22, 25-14ರಲ್ಲಿ ಮೈಸೂರು ತಂಡದ ಮೇಲೂ. ಚಾಮರಾಜ ನಗರ 25-20, 26-24, 25-16ರಲ್ಲಿ ಧಾರವಾಡದ ವಿರುದ್ಧವೂ, ತುಮಕೂರು ತಂಡವು 25-21, 25-20, 25-20 ರಲ್ಲಿ ಉತ್ತರ ಕನ್ನಡದ ಎದುರೂ ಗೆಲುವು...

Read More

Recent News

Back To Top