Date : Monday, 20-02-2017
ಲಂಡನ್: ಮುಂಬೈನಿಂದ ಲಂಡನ್‌ಗೆ ತೆರಳುತ್ತಿದ್ದ ಭಾರತೀಯ ವಿಮಾನ ಜರ್ಮನ್ ಮೇಲೆ ಪ್ರಯಾಣಿಸುತ್ತಿದ್ದಾಗ ಸಂಪರ್ಕ ಕಳೆದುಕೊಂಡ ಪರಿಣಾಮ ಶಂಕೆಗೊಂಡ ಜರ್ಮನ್ ಯುದ್ಧ ವಿಮಾನಗಳ ಮೂಲಕ ಭಾರತೀಯ ವಿಮಾನವನ್ನು ಹಿಂಬಾಲಿಸಿದ ಘಟನೆ ಜರುಗಿದೆ. ತಾಂತ್ರಿಕ ಸಮಸ್ಯೆ ಕಾರಣ ವಾಯುಗೋಪುರದ ಸಂಪರ್ಕ ಕಡಿತಗೊಂಡ ಕಾರಣ ಈ...
Date : Monday, 20-02-2017
ಬೆಂಗಳೂರು: ಐಪಿಎಲ್ 2017ರ ಆಟಗಾರರ ಹರಾಜು ಈಗಾಗಲೇ ಆರಂಭಗೊಂಡಿದ್ದು, 356 ಆಟಗಾರರು ಹರಾಜಿಗೆ ಒಡ್ಡಿಕೊಂಡಿದ್ದಾರೆ. ಭಾರತದ ಹೆಚ್ಚಿನ ಆಟಗಾರರು ಈ ಪಟ್ಟಿಯಲ್ಲಿ ಹೆಚ್ಚಿನ ಬೆಲೆಗೆ ಹರಾಜಾಗುವ ಸಾಧ್ಯತೆಗಳು ಕಡಿಮೆ ಇದ್ದರೂ ವೇಗದ ಬೌಲರ್ ಇರ್ಫಾನ್ ಪಠಾಣ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿದೇಶಿ...
Date : Monday, 20-02-2017
ಫತೇಪುರ: ರಂಜಾನ್ ವೇಳೆ ವಿದ್ಯುತ್ ಪೂರೈಕೆ ಇದ್ದರೆ, ದೀಪಾವಳಿಯಲ್ಲೂ ಇರಲೇಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾನತೆ ತತ್ವಕ್ಕೆ ಆದ್ಯತೆ ನೀಡಬೇಕೆಂದು ಆಶಿಸಿದ್ದಾರೆ. ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದ ಅವರು, ಎಲ್ಲಿ...
Date : Monday, 20-02-2017
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಸಂಸದ್ ಮನೋಜ್ ತಿವಾರಿ ಅವರ ಸಮ್ಮುಖದಲ್ಲಿ ಬಹುಭಾಷಾ ನಟ ರವಿಕಿಶನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಭೋಜ್‌ಪುರಿ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ರವಿಕಿಶನ್ ನಟಿಸಿದ್ದಾರೆ. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ...
Date : Monday, 20-02-2017
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಹಿರಿಯ ಪ್ರಚಾರಕ ಮೈ.ಚ. ಜಯದೇವ್ (83) ಅವರು ಇಂದು ಸೋಮವಾರ ಬೆಳಗ್ಗೆ 9.00 ಗಂಟೆಗೆ ಬೆಂಗಳೂರಿನಲ್ಲಿ ವಿಧಿವಶರಾದರು. ವಯೋಸಹಜ ಅಲ್ಪಕಾಲೀನ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ...
Date : Sunday, 19-02-2017
ಮೂಡುಬಿದಿರೆ: ಎಂ.ಕೆ. ಅನಂತರಾಜ್ ಸಂಸ್ಮರಣ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯಾಟದ ಮೊದಲ ದಿನ ಕರ್ನಾಟಕದ ಮಹಿಳಾ ತಂಡವು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ...
Date : Saturday, 18-02-2017
ನಾರ್ಕಂಡ: ಹಿಮಾಚಲ ಪ್ರದೇಶದ ನಾರ್ಕಂಡ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಚಳಿಗಾಲದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಪ್ರವಾಸಿಗರಿಗೆ ಸ್ಕೀಯಿಂಗ್ ತರಬೇತಿ ಕೋರ್ಸ್‌ಗಳನ್ನು ಆರಂಭಿಸಿದ್ದಾರೆ. ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಚ್‌ಪಿಟಿಡಿಸಿ) ವೃತ್ತಿಪರ ಹಾಗೂ ಉಚಿತ ಎರಡೂ ಪ್ರಕಾರದ...
Date : Saturday, 18-02-2017
ಮುಂಬಯಿ: ಹಿಂದಿ ಸಿನೆಮಾ ಲೋಕದ ಮೆಲೊಡಿ ಕ್ವೀನ್, ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಅವರಿಗೆ ಲೆಜೆಂಡರಿ ಅವಾರ್ಡ್-2017 ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದ ಬ್ರ್ಯಾಂಡ್ ಲಾರಿಯೇಟ್ ಅವಾರ್ಡ್ಸ್ ಈ ಪ್ರಶಸ್ತಿ ಪ್ರದಾನ ಮಾಡಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಶ್ವದರ್ಜೆಯ ಸಾಧನೆಯನ್ನು...
Date : Saturday, 18-02-2017
ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದು ತಮ್ಮ ಕುರ್ಚಿ ಗಟ್ಟಿಮಾಡಿಕೊಂಡಿದ್ದಾರೆ. ವಿಧಾನಸಭೆಯ ಕಲಾಪದ ವೇಳೆ ಡಿಎಂಕೆ ಶಾಸಕರು ವಿಪರೀತ ದಾಂಧಲೆ ನಡೆಸಿದ್ದರ ಪರಿಣಾಮ, ಅವರನ್ನು ಹೊರಹಾಕಿಸಿದ ನಂತರ ಕಲಾಪ ಪುನಾರಂಭಿಸಿದ್ದರು. ಸಭಾಪತಿ ಧನಪಾಲ್...
Date : Saturday, 18-02-2017
ಇಸ್ಲಾಮಾಬಾದ್: ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್-ಉತ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ಥಾನದ ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ ಸೇರಿಸಲಾಗಿದ್ದು, ಆತನ ಚಲನ-ವಲನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯ ಸರ್ಕಾರ ಹಫೀಜ್ ಸಯೀದ್ ಹಾಗೂ ಆತನ ನಿಕಟವರ್ತಿ ಕಾಸಿ ಕಾಶಿಫ್‌ನನ್ನು...