News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಗಳಿಗೆ ‘ಕೇರಳ’ ಎಂದು ಹೆಸರಿಟ್ಟ ಕೇರಳ ಸಂಸ್ಕೃತಿಗೆ ಮನಸೋತ ಯುಎಸ್ ದಂಪತಿ

ಕೊಟ್ಟಾಯಂ: ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳ ಅದೆಷ್ಟೋ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ದೇಶ-ವಿದೇಶಗಳಿಂದ ಬರುವ ಜನ ಅಲ್ಲಿನ ಸುಂದರ ಪ್ರಕೃತಿಯನ್ನು ಅಸ್ವಾದಿಸಿ ಹೊಸ ಚೈತನ್ಯ ಪಡೆದುಕೊಳ್ಳುತ್ತಿದ್ದಾರೆ. ಕೇರಳದ ಸಂಸ್ಕೃತಿ, ಪ್ರಕೃತಿಗೆ ಮನಸೋತ ಅಮೆರಿಕಾದ ದಂಪತಿಗಳು ತಮ್ಮ ಮಗಳಿಗೆ ‘ಕೇರಳ’...

Read More

ಇನ್ನು ಕುಡಿದು ಗಾಡಿ ಓಡಿಸಿದರೆ 10ಸಾವಿರ, ಹೆಲ್ಮೆಟ್ ಇಲ್ಲದಿದ್ದರೆ 1 ಸಾವಿರ ದಂಡ

ನವದೆಹಲಿ: ಕೇಂದ್ರ ಸಂಪುಟ ಮೋಟಾರು ವಾಹನ(ತಿದ್ದುಪಡಿ) ಮಸೂದೆಯಲ್ಲಿ ಬದಲಾವಣೆ ತರಲು ಅನುಮೋದನೆ ನೀಡಿದೆ. ಇದರಿಂದಾಗಿ 3 ದಶಕಗಳ ಹಳೆಯ ಈ ಕಾಯ್ದೆಯ ಹಲವಾರು ನಿಯಮ ಮತ್ತು ದಂಡಗಳು ಬದಲಾಗಲಿವೆ. ಬದಲಾದ ಕಾಯ್ದೆಯ ಅನ್ವಯ ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ದಂಡ...

Read More

ಅಕ್ಟೋಬರ್‌ನಿಂದ ಡ್ರೈವಿಂಗ್ ಲೈಸೆನ್ಸ್‌ಗೂ ಆಧಾರ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರದ ಆದೇಶದಂತೆ ಮುಂಬರುವ ಅಕ್ಟೋಬರ್‌ನಿಂದ ಹೊಸ ಡ್ರೈವಿಂಗ್ ಲೈಸೆನ್ಸ್ ಅಥವಾ ಅದರ ನವೀಕರಣಕ್ಕೆ ಆಧರ್ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ. ಅನೇಕ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಚಾಲನಾ ಪರವಾನಗಿ ನೀಡುವಿಕೆಯನ್ನು ತೊಡೆದು ಹಾಕಲು ಇದರ ಹಿಂದಿನ ಉದ್ದೇಶವಾಗಿದೆ. ಇದು...

Read More

ಸಮಾವೇಶದಲ್ಲಿ ‘ಮೋದಿ, ಮೋದಿ’ ಘೋಷಣೆ: ಕೇಜ್ರಿವಾಲ್ ಕೆಂಡಾಮಂಡಲ

ನವದೆಹಲಿ: ದೆಹಲಿ ಪುರಸಭೆ ಚುನಾವಣೆಯ ಹಿನ್ನಲೆಯಲ್ಲಿ ಸಮಾವೇಶ ಆಯೋಜಿಸಿದ್ದ ದೆಹಲಿ ಸಿಎಂ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ತರನಾದ ಮುಜುಗರಕ್ಕೊಳಗಾಗಿದ್ದಾರೆ. ಸಮಾವೇಶಕ್ಕೆ ಕೇಜ್ರಿವಾಲ್ ಆಗಮಿಸುತ್ತಿದ್ದಂತೆ ನೆರೆದಿದ್ದವರಲ್ಲಿ ಕೆಲವರು ‘ಮೋದಿ, ಮೋದಿ’ ಎಂಬ ಘೊಷಣೆ ಕೂಗಿದ್ದು ಕೇಜ್ರಿವಾಲ್ ಅವರನ್ನು...

Read More

ಬ್ಯಾಗ್‌ನಲ್ಲಿ ಗ್ರೆನೇಡ್ : ಶ್ರೀನಗರ ಏರ್‌ಪೋರ್ಟ್‌ನಲ್ಲಿ ಯೋಧನ ಬಂಧನ

ಶ್ರೀನಗರ: ತನ್ನ ಬ್ಯಾಗ್‌ನಲ್ಲಿ ಎರಡು ಗ್ರೆನೇಡ್‌ಗಳನ್ನು ಹೊತ್ತುಕೊಂಡು ಬಂದ ಯೋಧನೊಬ್ಬನನ್ನು ಶ್ರೀನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ. ಉರಿಯಲ್ಲಿ ನಿಯೋಜಿತನಾಗಿದ್ದ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಭೋಪಾಲ್ ಮುಖಿಯಾ ಬಂಧಿತ ಯೋಧ. ದೆಹಲಿಗೆ ಪ್ರಯಾಣಿಸಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈತನನ್ನು...

Read More

ಆದಾಯ ತೆರಿಗೆ ಇ-ಫೈಲಿಂಗ್‌ಗೆ ‘ಸಹಜ್’ ಫಾರ್ಮ್ ಪರಿಚಯಿಸಿದ ಕೇಂದ್ರ

ನವದೆಹಲಿ: ಆದಾಯ ತೆರಿಗೆ ಮರುಪಾವತಿಗೆ ಹೊಸ ಒಂದು ಪುಟದ ಫಾರಂನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಎಪ್ರಿಲ್ 1ರಿಂದ ಹೊಸ ಫಾರ್ಮ್ ಬಳಸಿ ಆದಾಯ ತೆರಿಗೆ ಇ-ಫೈಲಿಂಗ್ ಮಾಡುವ ಅವಕಾಶವಿದ್ದು, ಇದಕ್ಕೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಜೊತೆಗೆ 2 ಲಕ್ಷಕ್ಕಿಂತ ಹೆಚ್ಚು ಬ್ಯಾಂಕ್ ಠೇವಣಿ...

Read More

ಸಿಎಂ ಯೋಗಿಯಿಂದ ಬರಪೀಡಿತ ಬುಂದೇಲ್‌ಖಂಡ್‌ಗೆ 47ಕೋಟಿ.ರೂ ಪ್ಯಾಕೇಜ್

ಲಕ್ನೋ: ನೀರಿಲ್ಲದೆ ಒಣಗಿ ಬರಡು ಭೂಮಿಯಾಗಿರುವ ಉತ್ತರಪ್ರದೇಶದ ಬುಂದೇಲ್‌ಖಂಡ್ ಪ್ರದೇಶಕ್ಕೆ ಸಿಎಂ ಯೋಗಿ ಆದಿತ್ಯನಾಥ ಅವರು 47 ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬುಂದೇಲ್‌ಖಂಡ್‌ನಲ್ಲಿ ಜನರಿಗೆ ಮತ್ತು ದನ ಕರುಗಳಿಗೆ ನೀರಿನ ಯಾವುದೇ ಕೊರತೆಯಾಗಬಾರದು ಎಂದಿರುವ ಅವರು, ಹೆಚ್ಚುವರಿ ಅನುದಾನ...

Read More

ಕುಂಪಣಮಜಲಿನಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

ಬಂಟ್ವಾಳ :  ಶ್ರೀ ಶನೈಶ್ಚರಾಂಜನೇಯ ಸೇವಾ ಸಮಿತಿ (ರಿ) ಶ್ರೀ ರಾಮ ನಗರ, ಕುಂಪಣ ಮಜಲು, ಫರಂಗಿಪೇಟೆ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಮುಕ್ತ “ಕಬಡ್ಡಿ” ಪಂದ್ಯಾಟವು ಫರಂಗಿಪೇಟೆಯ ಕುಂಪಣಮಜಲಿನ ಶ್ರೀ ರಾಮನಗರದಲ್ಲಿರುವ ಶ್ರೀ ಶನೈಶ್ಚರಾಂಜನೇಯ ಮಂದಿರದ ಬಳಿಯ ಮೈದಾನದಲ್ಲಿ...

Read More

50 ವರ್ಷಗಳ ಹಿಂದೆ ತನಗೆ ಬೆಂಗಾವಲಾಗಿದ್ದ ಯೋಧನ ಕಂಡು ಭಾವುಕರಾದ ದಲೈಲಾಮ

ಗುವಾಹಟಿ: 1959ರ ಮಾರ್ಚ್‌ನಲ್ಲಿ ಟಿಬೆಟ್‌ನಿಂದ ತಪ್ಪಿಸಿಕೊಂಡ ಭಾರತಕ್ಕೆ ಬಂದ ತನಗೆ ಬೆಂಗಾವಲಾಗಿ ನಿಂತಿದ್ದ ಯೋಧನನ್ನು 50 ವರ್ಷಗಳ ಬಳಿಕ ಭೇಟಿಯಾದ ಬೌದ್ಧ ಧರ್ಮಗುರು ದಲೈಲಾಮ ಒಂದು ಕ್ಷಣ ಸ್ತಬ್ಧರಾಗಿ ಭಾವನಾತ್ಮಕ ಲೋಕಕ್ಕೆ ಹೊರಟರು. ಭಾನುವಾರ ಅಸ್ಸಾಂ ರೈಫಲ್‌ನ ನಿವೃತ್ತ ಹವಾಲ್ದಾರ್ ನರೇನ್...

Read More

ಭಗವದ್ಗೀತೆ, ಯೋಗ, ಶುಚಿತ್ವ ಶಿಕ್ಷಣದ ಭಾಗವಾಗಬೇಕು: ಖಟ್ಟರ್

ರಾಂಚಿ: ಭಗವದ್ಗೀತೆ, ಯೋಗ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳು, ನೈರ್ಮಲ್ಯ ಇವುಗಳು ಶಿಕ್ಷಣ ವ್ಯವಸ್ಥೆಯ ಭಾಗಗಳಾಗಬೇಕು ಎಂದು ಜಾರ್ಖಾಂಡ್ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಕರ್ನಲ್ ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಪ್ರತಿ ವರ್ಗದ...

Read More

Recent News

Back To Top