Date : Wednesday, 18-01-2017
ಬೆಂಗಳೂರು: ಅಮೇರಿಕಾದ ಸಿಲಿಕಾನ್ ವ್ಯಾಲಿಯನ್ನು ಹಿಂದಿಕ್ಕುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದ ಟಾಪ್ 30 ಡೈನಾಮಕ್ ನಗರಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಜೋನ್ಸ್ ಲ್ಯಾಂಗ್ ಲಾಸೆಲ್ (ಜೆಎಲ್‌ಎಲ್) ಟೆಕ್ನಾಲಜಿ ಬಿಡುಗಡೆ ಮಾಡಿದ ಸಿಟಿ ಮೊಮೆಂಟಂ ಸೂಚ್ಯಂಕ-೨೦೧೭ರ ಪ್ರಕಾರ ಭಾರತದ ಸಿಲಿಕಾನ್ ಸಿಟಿ...
Date : Wednesday, 18-01-2017
ನವದೆಹಲಿ: ಜಾರ್ಖಂಡ್‌ನಲ್ಲಿ ಭಾರತೀಯ ಕೃಷಿ ಸಂಶೋಧನಾ ಕೇಂದ್ರ (ಐಎಆರ್‌ಐ) ಸ್ಥಾಪಿಸುವ ಡಿಎಆರ್‌ಇ/ಐಸಿಎಆರ್ ಯೋಜನೆಯ 12ನೇ ಯೋಜನಾ ಪ್ರಸ್ತಾಪಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದು ಜಾರ್ಖಂಡ್ ಸರ್ಕಾರ ಗೌರಿಯಾ ಕರ್ಮಾದ ಹಜಾರಿಬಾಗ್‌ನಲ್ಲಿ ಒದಗಿಸಿರುವ...
Date : Wednesday, 18-01-2017
ಪಾಟ್ನಾ: ಕಳೆದ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಕಾನ್ಪುರ್‍ದಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎನ್ನಲಾಗುತ್ತಿದೆ. ಆಂಗ್ಲ ಪತ್ರಿಕೆಯೊಂದು ಈ ಕುರಿತು ವರದಿ ಮಾಡಿದ್ದು, ಪಾಕ್‌ನ ಗುಪ್ತಚರ ಇಲಾಖೆ ಐಎಸ್‌ಐ ನೆರವಿನೊಂದಿಗೆ ಉಗ್ರಗಾಮಿಗಳು ಅಥವಾ ದುಷ್ಕರ್ಮಿಗಳು ಐಐಡಿ ಬಾಂಬ್...
Date : Wednesday, 18-01-2017
ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಿ ಚಿತ್ರ ಪ್ರಕಟಿಸುವ ಕುರಿತು ಮೋದಿಯವರ ಅನುಮತಿಯೇ ಇರಲಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಚರಕ ಹಿಡಿದು ಕುಳಿತ ಮೋದಿ ಅವರ ಚಿತ್ರ ಇತ್ತೀಚೆಗೆ ತೀವ್ರ ವಿವಾದಕ್ಕೆಡೆ ಮಾಡಿದ್ದು,...
Date : Wednesday, 18-01-2017
ಪುರಿ: ಪುರಿ ಬೀಚ್ ಉತ್ಸವವು ಪುರಿ ಸೀ ಬೀಚ್‌ನಲ್ಲಿ ಜನವರಿ 20ರಿಂದ 26ರ ವರೆಗೆ ನಡೆಯಲಿದೆ. ಒಡಿಸಾ ರಾಜ್ಯ ಸರ್ಕಾರ ಮೊದಲ ಬಾರಿಗೆ ಪುರಿ ಬೀಚ್ ಉತ್ಸವ ಆಯೋಜಿಸುತ್ತಿದ್ದು, ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿರೀಕ್ಷೆ ಇದೆ. ಈ ಉತ್ಸವ ವಿವಿಧ...
Date : Wednesday, 18-01-2017
ಧಾರವಾಡ: ಸಾಹಿತ್ಯ ಸಂಭ್ರಮದ 5 ನೇ ಆವೃತ್ತಿ -2017 ರ ಜ.20, 21 ಮತ್ತು 22 ರಂದು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ. ಕವಿ ಕೆ.ಎಸ್.ನಿಸಾರ್ ಅಹ್ಮದ್ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ವಿಮರ್ಶಕ ಜಿ.ಎಚ್.ನಾಯಕ್ ಆಶಯ ಭಾಷಣ ಮಾಡಲಿದ್ದು, ಗುರುಲಿಂಗ ಕಾಪಸೆ ಸಮಾರೋಪ...
Date : Wednesday, 18-01-2017
ನವದೆಹಲಿ: ಟೆಲಿಕಾಂ ನಿರ್ವಾಹಕರ ನಡುವೆ 4G ಗ್ರಾಹಕರನ್ನು ಹೊಂದುವ ಸಮರ ಮುಂದುವರೆದಿದ್ದು, ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಮ ಕಂಪೆನಿ ವೊಡಾಫೋನ್ ೨೦೦ ಮಿಲಿಯನ್ ಗ್ರಾಹಕರನ್ನು ಪಡೆದ ಮೈಲಿಗಲ್ಲು ಆಚರಿಸಲು 4 G ಗ್ರಾಹಕರಿಗೆ 4 ಪಟ್ಟು ಹೆಚ್ಚು 4G ಡಾಟಾ ಘೋಷಿಸಿದೆ. ಅದರಂತೆ 250 ರೂ. 1GB ಡಾಟಾ...
Date : Wednesday, 18-01-2017
ಹುಬ್ಬಳ್ಳಿ: ಮೈಸೂರು ಜಿಲ್ಲೆಯ ಸುಕ್ಷೇತ್ರ ಸುತ್ತೂರು ಮಠದ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಇದೇ ಜ.24ರಿಂದ 29ರವರೆಗೆ ನಡೆಯಲಿದ್ದು ಜಾತ್ರಾ ನಿಮಿತ್ತವಾಗಿ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಜಾತ್ರಾ ಸಂಚಾಲಕ ಸದಾನಂದಮೂರ್ತಿ ತಿಳಿಸಿದರು....
Date : Wednesday, 18-01-2017
ನವದೆಹಲಿ: ಗಂಗಾ ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ಪ್ರಗತಿ ಕುರಿತು ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಮುಖ್ಯ ನ್ಯಾ. ಜೆ.ಎಸ್.ಖೇಹರ್ ಮತ್ತು ಡಿ.ವೈ.ಚಂದ್ರಚೂಡ ಅವರ ದ್ವಿಸದಸ್ಯ ಪೀಠ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ಈ ಕುರಿತು...
Date : Wednesday, 18-01-2017
ನವದೆಹಲಿ: ಭಾರತದ ಪಾಸ್‌ಪೋರ್ಟ್ ಕೇವಲ 46 ವೀಸಾ-ಫ್ರೀ ಅಂಕಗಳೊಂದಿಗೆ ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋರ್ಟ್‌ಗಳ ಜಾಗತಿಕ ಶ್ರೇಯಾಂಕದಲ್ಲಿ 78ನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಪಾಕಿಸ್ಥಾನ 94ನೇ ಸ್ಥಾನ ಪಡೆದಿದೆ. ವಿಶ್ವದ ಅತ್ಯಂತ ಜನಪ್ರಿಯ ಆರ್ಟನ್ ಕ್ಯಾಪಿಟ್‌ನ ಜಾಗತಿಕ ಶ್ರೇಯಾಂಕದ ಪಾಸ್‌ಪೋರ್ಟ್ ಸೂಚ್ಯಂಕ...