Date : Friday, 17-02-2017
ನವದೆಹಲಿ: ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು)ದ ಓರ್ವ ವಿದ್ಯಾರ್ಥಿ ಅಮೇರಿಕಾ ಮೂಲದ ಕ್ಯಾಬ್ ನಿರ್ವಾಹಕ ಉಬರ್‌ನಿಂದ ವಾರ್ಷಿಕ 1,10,000 ಯುಎಸ್ ಡಾಲರ್ (71 ಲಕ್ಷ ರೂ.) ಉದ್ಯೋಗ ಆಫರ್ ಪಡೆದಿದ್ದಾನೆ. ವಸಂತ್ ಕುಂಜ್‌ನ ದೆಹಲಿ ಪಬ್ಲಿಕ್ ಸ್ಕೂಲ್‌ನ ಹಳೆ ವಿದ್ಯಾರ್ಥಿ ಹಾಗೂ...
Date : Friday, 17-02-2017
ಮಂಗಳೂರು : ಮಂಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ನೂತನ ಆಸ್ಪತ್ರೆ ಸ್ಥಾಪಿಸಲು ಸಂಜೀವನಿ ಟ್ರಸ್ಟ್ ಮುಂಬಯಿ ಯೋಜನೆ ಹಾಕಿದ್ದು, ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ಕಟೀಲು ನಾಮಾಂಕಿತ ಆಸ್ಪತೆಯ...
Date : Friday, 17-02-2017
ನವದೆಹಲಿ: ತನ್ನ ಹೆಸರನ್ನು ಬರೆಯುವ ತವಕ, ಕುತೂಹಲ ಕನಸು ಅವಳದು. ಅದಕ್ಕೇನು ಅಡ್ಡಿ ಅಂತೀರಾ ? ಪಾಪ ಅವಳು ಅನಕ್ಷರಸ್ಥೆ. ವಯಸ್ಕರ ಶಾಲೆ ಇವೆ ಎನ್ನಬಹುದು. ಆದರೆ ಅವಳ ವಯಸ್ಸು ಬರೋಬ್ಬರಿ 90. ಮೆಚ್ಚಬೇಕು ಆ ಜೀವದ ಅಕ್ಷರದ ಆಕಾಂಕ್ಷೆಗೆ. ಅಜ್ಜಿಯ...
Date : Friday, 17-02-2017
ಬೀಜಿಂಗ್: ಸದ್ಯದಲ್ಲೇ ನಡೆಯಲಿರುವ ಭಾರತ ಮತ್ತು ಚೀನಾ ನಡುವಿನ ನಿಯೋಜಿತ ಮಾತುಕತೆಗೂ ಮುನ್ನ ವಿಶ್ವಸಂಸ್ಥೆಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್ ನಿಷೇಧವನ್ನು ಬೆಂಬಲಿಸಲು ಬಲವಾದ ಸಾಕ್ಷ್ಯಗಳ ಅಗತ್ಯವಿದೆ ಎಂದು ಚೀನಾ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಸದಸ್ಯ ಸಮಿತಿಯಲ್ಲಿ ಅಜರ್...
Date : Friday, 17-02-2017
ನವದೆಹಲಿ: ಜಗತ್ತಿನಲ್ಲಿ ಈಗಾಗಲೇ ೭ ಖಂಡಗಳಿದ್ದು, ಇದಕ್ಕೆ ಇನ್ನೊಂದು ಖಂಡ ಸೇರ್ಪಡೆಗೊಂಡಿದೆ. ವಿಜ್ಞಾನಿಗಳು ‘ಜಿಯಲ್ಯಾಂಡಿಯಾ’ ಎಂಬ ಹೊಸ ಖಂಡವನ್ನು ಕಂಡು ಹಿಡಿದಿದ್ದಾರೆ. ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿ ಇರುವ ಈ ಖಂಡ 5 ಮಿಲಿಯನ್ ಚದರ ಕಿಲೋಮೀಟರ್ ಭೂಪ್ರದೇಶದ ವಿಸ್ತಾರವನ್ನು ಹೊಂದಿದೆ. ಇದನ್ನು ಉಪಗ್ರಹ...
Date : Friday, 17-02-2017
ಬನಿವಾಡಿ (ಹರ್‍ಯಾಣಾ): ಇದೊಂದು ಮನಕಲಕುವ ಸನ್ನಿವೇಶ. ಪತಿ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಮೇಲೆ, ಅವನು ಪ್ರೀತಿಯಿಂದ ಕಳುಹಿಸಿದ್ದ ಉಡುಗೊರೆಗಳು ಅವಳಿಗೆ ತಲುಪಿದ್ದವು. ಅವಳ ದುಃಖದ ಕಟ್ಟೆಯೊಡೆದು ಹೋಗಿತ್ತು. ಉಗ್ರರೊಂದಿಗಿನ ಹೋರಾಟದಲ್ಲಿ ಮೇ.ಸತೀಶ್ ದಹಿಯಾ ಅವರು ಫೆ.14 ರಂದು ವೀರಮರಣವನ್ನಪ್ಪಿದ್ದು. ಅದರ ಮರುದಿನವೇ...
Date : Friday, 17-02-2017
ಕಠ್ಮಂಡು: ನೇಪಾಳದ ಸರ್ಲಾಹಿ ಜಿಲ್ಲೆಯಲ್ಲಿ ಭಾರತದ ಆರ್ಥಿಕ ನೆರವಿನೊಂದಿಗೆ ನಿರ್ಮಿಸಲಾದ ನೂತನ ಶಾಲೆ ಮತ್ತು ಹಾಸ್ಟೆಲ್‌ನ್ನು ಶುಕ್ರವಾರ ಉದ್ಘಾಟಿಸಲಾಗಿದೆ. ಭಾರತದ ನೇಪಾಳ ರಾಯಭಾರಿ ರಂಜಿತ್ ರೇ ಶಾಲಾ ಕಟ್ಟಡವನ್ನು ಉದ್ಘಾಟಿಸಿದ್ದಾರೆ. ನೇಪಾಳದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಭಾರತ ಹೆಚ್ಚಿನ ಮಹತ್ವ ನೀಡುತ್ತಿದ್ದು,...
Date : Friday, 17-02-2017
ರಿಯೋ ಒಲಂಪಿಕ್ಸ್‌ನ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ರ್ಯಾಂಕಿಂಗ್‌ನಲ್ಲಿ 69399 ಅಂಕಗಳ ಮೂಲಕ 5ನೇ ಸ್ಥಾನಕ್ಕೇರಿದ್ದಾರೆ. ಜಪಾನ ಆಟಗಾರ್ತಿ ಅಕಾನೆ ಯಾಮಗುಚಿ (68149 ಅಂಕ) ಅವರನ್ನು ಹಿಂದಿಕ್ಕಿ, ಸಿಂಧು 5 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಗ್ರ...
Date : Friday, 17-02-2017
ದೆಹ್ರಾಡೂನ್: ಉತ್ತರಾಖಂಡ್‌ನಲ್ಲಿ ಬುಧವಾರ ಚುನಾವಣೆ ನಡೆದಿದ್ದು, ದಾಖಲೆಯ ಶೇ. 68 ಮತದಾರರು ಮತ ಚಲಾಯಿಸಿದ್ದಾರೆ. ಇದಕ್ಕೆ ಕಾರಣ ಇಲ್ಲಿಯ ಹಿಮಪಾತ ಭೂಪ್ರದೇಶವಾದ ತೆಹ್ರಿ ಗರ್ವಾಲ್ ಕ್ಷೇತ್ರದಲ್ಲಿ 275 ಮತದಾರರು ತಮ್ಮ ಮತ ಚಲಾಯಿಸಿರುವ ಬಗ್ಗೆ ಖಚಿತಪಡಿಸಲು ಚುನಾವಣಾ ಅಧಿಕಾರಿಗಳು 24 ಕಿ.ಮೀ. ಟ್ರೆಕ್ಕಿಂಗ್ ನಡೆಸಿದ್ದಾರೆ. 10,000...
Date : Friday, 17-02-2017
ಪಾಟ್ನಾ: ಬಿಹಾರ ರಾಜ್ಯದ ನ್ಯಾಯಾಂಗ ಮತ್ತು ಸರ್ಕಾರಿ ಸೇವೆಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಹೊರ ರಾಜ್ಯಗಳಲ್ಲೂ ಮದ್ಯಪಾನ ಮಾಡುವುದನ್ನು ನಿಷೇಧಿಸುವ ಸೇವಾ ನಿಯಮಕ್ಕೆ ತಿದ್ದುಪಡಿ ತರಲು ಬಿಹಾರದ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಬಿಹಾರ ಸರ್ಕಾರಿ ನೌಕರರ ನಿಯಮ, 1976 ಹಾಗೂ ಬಿಹಾರ...