Date : Saturday, 18-02-2017
ಮುಂಬಯಿ: ಹಿಂದಿ ಸಿನೆಮಾ ಲೋಕದ ಮೆಲೊಡಿ ಕ್ವೀನ್, ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಅವರಿಗೆ ಲೆಜೆಂಡರಿ ಅವಾರ್ಡ್-2017 ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದ ಬ್ರ್ಯಾಂಡ್ ಲಾರಿಯೇಟ್ ಅವಾರ್ಡ್ಸ್ ಈ ಪ್ರಶಸ್ತಿ ಪ್ರದಾನ ಮಾಡಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಶ್ವದರ್ಜೆಯ ಸಾಧನೆಯನ್ನು...
Date : Saturday, 18-02-2017
ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದು ತಮ್ಮ ಕುರ್ಚಿ ಗಟ್ಟಿಮಾಡಿಕೊಂಡಿದ್ದಾರೆ. ವಿಧಾನಸಭೆಯ ಕಲಾಪದ ವೇಳೆ ಡಿಎಂಕೆ ಶಾಸಕರು ವಿಪರೀತ ದಾಂಧಲೆ ನಡೆಸಿದ್ದರ ಪರಿಣಾಮ, ಅವರನ್ನು ಹೊರಹಾಕಿಸಿದ ನಂತರ ಕಲಾಪ ಪುನಾರಂಭಿಸಿದ್ದರು. ಸಭಾಪತಿ ಧನಪಾಲ್...
Date : Saturday, 18-02-2017
ಇಸ್ಲಾಮಾಬಾದ್: ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್-ಉತ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ಥಾನದ ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ ಸೇರಿಸಲಾಗಿದ್ದು, ಆತನ ಚಲನ-ವಲನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯ ಸರ್ಕಾರ ಹಫೀಜ್ ಸಯೀದ್ ಹಾಗೂ ಆತನ ನಿಕಟವರ್ತಿ ಕಾಸಿ ಕಾಶಿಫ್‌ನನ್ನು...
Date : Saturday, 18-02-2017
ಲಖನೌ: ಮದುವೆ ಇಂದೇ ಫೆ.18 ರಂದು ಜರುಗಿದ್ದರೂ, ನಾಳೆ ಫೆ.19 ನಿಗದಿಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿಯೇ ಗಂಡನ ಮನೆಗೆ ಹೋಗುವುದಾಗಿ ಯುವತಿಯೋರ್ವಳು ನಿಶ್ಚಯಿಸಿದ್ದಾಳೆ. ಈ ಮೂಲಕ ಮತದಾನದ ಮಹತ್ವ ತಿಳಿಸುವ ಉದ್ದೇಶ ಅವಳದಂತೆ. ಮನಿಷಾ ಕಶ್ಯಪ್ ಎಂಬ ಯುವತಿಗೆ 2017ರ...
Date : Saturday, 18-02-2017
ನವದೆಹಲಿ: 2014 ರಲ್ಲಿ ಮಂಗಳನ ಅಂಗಳಕ್ಕೆ ಚಲಿಸಿದ ಮಾಮ್ (ಮಾರ್ಸ್ ಅರ್ಬಿಟರ್ ಮಿಷನ್) ನ ಯಶಸ್ಸಿನ ಹಿಂದಿದ್ದ ಇಸ್ರೋದ ಮೂವರು ಮಹಿಳೆಯರ ಕುರಿತು ಕಿರುಚಿತ್ರವೊಂದನ್ನು ತಯಾರಿಸಲಾಗಿದೆ. ಆ ಮೂವರ ಕನಸುಗಳ ಜಾಡು ಹಿಡಿದು ಹೊರಡುವುದೇ ಚಿತ್ರದ ಜೀವಾಳ. ಪ್ರಪಂಚದಲ್ಲೇ ಮೊದಲ ಪ್ರಯತ್ನದಲ್ಲೇ ಮಂಗಳನ...
Date : Saturday, 18-02-2017
ಲಂಡನ್: ಇದೇ ಫೆ.27 ರಂದು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆಯಲಿರುವ ಯುಕೆ-ಇಂಡಿಯಾ ಸಾಂಸ್ಕೃತಿಕ ಉತ್ಸವಕ್ಕೆ ಆಸ್ಕರ್ ಖ್ಯಾತಿಯ ಜೈಹೊ ಮೆರಗು ನೀಡಲಿದೆ. ಉತ್ಸವದ ಆರಂಭಕ್ಕೆ ವಿಶ್ವಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಜೈಹೊ ಗೀತೆಯನ್ನು ಪ್ರಸ್ತುಪಡಿಸಲು ಗ್ರೆನೇಡಿಯರ್ ಬ್ಯಾಂಡ್ ಮುಂದಾಗಿದೆ. ಈ ಸಾಂಸ್ಕೃತಿಕ...
Date : Saturday, 18-02-2017
ಮುಂಬಯಿ: ಭಾರತ ಮತ್ತು ಪಾಕಿಸ್ಥಾನದ ನಡುವಿನ ರಾಜಕೀಯ ಸಮಸ್ಯೆಗಳ ನಡುವೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಂಗ್ಲಾದೇಶದಲ್ಲಿ ಏಷ್ಯನ್ ಕ್ರಿಕೆಟ್ ಕಮಿಟಿ (ಎಸಿಸಿ) ಅಡಿಯಲ್ಲಿ ಮಾ.15ರಿಂದ 26ರ ವರಗೆ ನಡೆಯಲಿರುವ ಎಮರ್ಜಿಂಗ್ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ಕ್ರಿಕೆಟ್ ತಂಡಗಳು ಮುಖಾಮುಖಿ ಆಗಲಿವೆ. 23 ವರ್ಷದೊಳಗಿನ...
Date : Saturday, 18-02-2017
ಬೆಂಗಳೂರು: ಜಗತ್ತಿನ ಅತಿ ಎತ್ತರದ 22 ಅಡಿ ಎತ್ತರದ ವಾಲ್ಮೀಕಿ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದ್ದು, ತಮಿಳುನಾಡಿನ ಮಹಾಬಲಿಪುರಂನಲ್ಲಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 25 ಟನ್ ತೂಕ ಹೊಂದಿರುವ ಇದು, 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಪ್ಪು ಶಿಲೆಯಲ್ಲಿ ಇದನ್ನು...
Date : Saturday, 18-02-2017
ನವದೆಹಲಿ: ನಿವೃತ್ತ ನೌಕರರು ತಮ್ಮ ಪಿಂಚಣಿ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮೂಲಕ ಡಿಜಿಟಲ್ ಲೈಫ್ ಪತ್ರ ಸಲ್ಲಿಸಲು ನಿವೃತ್ತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ಕಳೆದ ಜನವರಿಯಲ್ಲಿ ನಿವೃತ್ತ ನೌಕರರ...
Date : Saturday, 18-02-2017
ಬೀಜಿಂಗ್: ಉಗ್ರ ಮಸೂದ್ ಅಜರ್‌ಗೆ ನಿಷೇಧ ಹೇರುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾರತ ಹಾಗೂ ಚೀನಾ ಫೆ.22 ರಂದು ಪರಸ್ಪರ ಚರ್ಚಿಸಲಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದು, ಚೀನಾದ ವಿದೇಶಾಂಗ ಅಧಿಕಾರಿ ಝಂಗ್ ಯೆಸೋಯಿ ಚೀನಾವನ್ನು ಪ್ರತಿನಿಧಿಸಲಿದ್ದಾರೆ....