Date : Sunday, 26-02-2017
ಬಂಟ್ವಾಳ : ಸೇವಾಂಜಲಿ ಅರೋಗ್ಯ ಕೇಂದ್ರವು ನಿಟ್ಟೆ ವಿಶ್ವವಿದ್ಯಾಲಯ ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಅತ್ಯತ್ತಮ ಸೇವೆ ಸಲ್ಲಿಸುತ್ತಿದೆ. ನೆರೆಯ ಜಿಲ್ಲೆಗಳಾದ ಕೊಡಗು ಉಡುಪಿ ಮತ್ತು ಕಾಸರಗೋಡುಗಳಲ್ಲಿ ನಿಟ್ಟೆ ವಿಶ್ವ ವಿದ್ಯಾಲಯದ ಒಟ್ಟು...
Date : Saturday, 25-02-2017
ಧಾರವಾಡ: ನಗದು ರಹಿತ ವ್ಯವಹಾರದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ. ಡಿಜಿ ಧನ್ ಮೇಳಗಳ ಮೂಲಕ ದೇಶದ ಆಯ್ದ ನೂರು ನಗರಗಳಲ್ಲಿ ಕಾರ್ಯಕ್ರಮ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲೀಕರಣ...
Date : Friday, 24-02-2017
ನವದೆಹಲಿ: ಭಾರತದ ಸೇನಾಬಲ ಹೆಚ್ಚಿಸಲು ಇಸ್ರೇಲ್ ಜೊತೆ 17,000 ಕೋಟಿ ರೂ. ವೆಚ್ಚದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗುವ ಮಧ್ಯಮ ಶ್ರೇಣಿಯ ಸರ್ಫೇಸ್-ಟು-ಏರ್ ಕ್ಷಿಪಣಿ (ಎಂಆರ್-ಸ್ಯಾಮ್) ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಒಪ್ಪಂದಕ್ಕೆ ಅನುಮೋದನೆ...
Date : Friday, 24-02-2017
ಐಜ್ವಾಲ್: ಶಾಸಕರೋರ್ವರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಹಿಳೆಯೊಬ್ಬರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಶಾಸಕ ಕೆ.ಬೈಚುವಾ ಕಾರ್ಯಕ್ರಮ ನಿಮಿತ್ತ ಗ್ರಾಮವೊಂದಕ್ಕೆ ತೆರಳಿದ್ದರು. ಆಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ವೈದ್ಯರೇ...
Date : Friday, 24-02-2017
ಗುವಾಹಟಿ: ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಸ್ಸಾಂನ 21 ಜಿಲ್ಲೆಗಳಲ್ಲಿ ‘ನಮಾಮಿ ಬ್ರಹ್ಮಪುತ್ರ’ ಮಹೋತ್ಸವ ಮಾರ್ಚ್ 31ರಿಂದ ನಡೆಯಲಿದೆ. ನಮಾಮಿ ಬ್ರಹ್ಮಪುತ್ರ ಎಂದರೆ ಬ್ರಹ್ಮಪುತ್ರೆಗೆ ಪ್ರಣಾಮ ಅಥವಾ ವಂದನೆ ಎಂದರ್ಥ. ಅಸ್ಸಾಂ ಸಂಸ್ಕೃತಿಯ ಜಾಗತಿಕ...
Date : Friday, 24-02-2017
ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಜಗತ್ತಿನಲ್ಲಿ ಎಲ್ಲೆಡೆ...
Date : Friday, 24-02-2017
ಅಜಮಘರ್: ರಾಜಕೀಯದಲ್ಲಿನ್ನೂ ಅಪ್ರಬುದ್ಧ ಎಂದು ಗೊತ್ತಿದ್ದೂ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯವರಿಗೆ ಅಷ್ಟೊಂದು ಆದ್ಯತೆಯನ್ನು ಕಾಂಗ್ರೆಸ್ ಯಾಕೆ ನೀಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಪ್ರಶ್ನಿಸಿದ್ದಾರೆ. ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಇನ್ನೂ ಪ್ರಬುದ್ಧರಾಗಿಲ್ಲ, ಇನ್ನೂ...
Date : Friday, 24-02-2017
ಇಂಫಾಲ್: ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ನಾಳೆ ಮಣಿಪುರಕ್ಕೆ ಭೇಟಿ ನೀಡಲಿದ್ದು, ಮುನ್ನಾ ದಿನವಾದ ಇಂದು ಮಣಿಪುರದಲ್ಲಿ ಹ್ಯಾಂಡ್ ಗ್ರಾನೈಡ್ ಹಾಗೂ ಬಾಂಬ್ ಪತ್ತೆಯಾಗಿವೆ. ಐದಾರು ಗುಂಪುಗಳು ಮೋದಿ ಭೇಟಿಯನ್ನು ವಿರೋಧಿಸಿದ್ದು, ನಾಳೆ ಮಣಿಪುರ ಬಂದ್‌ಗೂ ಕರೆ ನೀಡಿವೆ....
Date : Friday, 24-02-2017
ಬೀಜಿಂಗ್: ಭಯೋತ್ಪಾದನೆ ವಿಚಾರದಲ್ಲಿ ಭಾರತ ಹಾಗೂ ಇತರ ರಾಷ್ಟ್ರಗಳಿಗೆ ಚೀನಾ ಬೆಂಬಲಿಸುತ್ತದೆ. ಈ ವಿಚಾರಗಳು ಪ್ರಮುಖವಾಗಿವೆ. ಆದರೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹಾಗೂ ಸಹಕಾರ ಹೆಚ್ಚಿನ ಮಹತ್ವ ಪಡೆದಿದೆ ಎಂದು ಮಸೂದ್ ಅಜರ್ ಬಗ್ಗೆ ಚೀನಾದ ನಿಲುವಿನ ಕುರಿತು ಭಾರತದ ಚೀನಾ...
Date : Friday, 24-02-2017
ಭೂಪಾಲ್: ಮಧ್ಯ ಪ್ರದೇಶ ಪ್ರಸಿದ್ಧ ಕನ್ಹಾ ಟೈಗರ್ ರಿಸರ್ವ್‌ನಲ್ಲಿ ಪಕ್ಷಿ ಸಮೀಕ್ಷೆ-2017 ಆಯೋಜಿಸಲಾಗಿದ್ದು, ಉತ್ಸಾಹಿಗಳು ಪಾಲ್ಗೊಳ್ಳಬಹುದು. ಬರ್ಡ್ ಕೌಂಟ್ ಇಂಡಿಯಾ ಸಹಯೋಗದಲ್ಲಿ ಮಾ.17 ರಿಂದ 20 ರವರೆಗೆ ಈ ಸಮೀಕ್ಷೆ ನಡೆಯಲಿದೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಪಕ್ಷಿ ಪ್ರೇಮಿಗಳಿಗೂ...