News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಛತ್ತೀಸ್‌ಗಢದಲ್ಲಿ 15 ನಕ್ಸಲರನ್ನು ಹತ್ಯೆ ಮಾಡಿದ ಸೇನೆ

ರಾಯ್ಪುರ: ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ನಿಲ್ಲಿಸಲು ಸಿಆರ್‌ಪಿಎಫ್ ಪಡೆ ಮುಂದಾಗಿದೆ. ಬಸ್ತರ್‌ನ ದಂತೇವಾಡದಲ್ಲಿ 10-15 ನಕ್ಸಲರನ್ನು ಹತ್ಯೆ ಮಾಡಿರುವುದಾಗಿ ರಕ್ಷಣಾ ಪಡೆ ಹೇಳಿದೆ. ಸುಕ್ಮಾದಲ್ಲಿ 25 ಯೋಧರನ್ನು ನಕ್ಸಲರು ಹತ್ಯೆಗೀಡಾದ ಬಳಿಕ ಸಿಆರ್‌ಪಿಎಫ್, ಕೋಬ್ರಾ ಪಡೆ, ಸ್ಪೆಷಲ್ ಟಾಸ್ಕ್ ಫೋರ್ಸ್, ಜಿಲ್ಲಾ...

Read More

ಸಿಂಧುಗೆ ಗ್ರೂಪ್-1 ಅಧಿಕಾರಿ ಹುದ್ದೆ ನೀಡಲು ಕಾಯ್ದೆಗೆ ತಿದ್ದುಪಡಿ ತಂದ ಆಂಧ್ರ

ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಒಲಿಂಪಿಕ್ ಬೆಳ್ಳಿ ಪದಕ ವಿಜೇತಿ ಪಿ.ವಿ.ಸಿಂಧು ಅವರನ್ನು ಗ್ರೂಪ್-1 ಅಧಿಕಾರಿಯಾಗಿ ನೇಮಕಗೊಳಿಸಿದೆ. ಇದಕ್ಕಾಗಿ ಅದು ತನ್ನ ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಗೆ ತಿದ್ದುಪಡಿಯನ್ನು ತಂದಿದೆ. ಇಲ್ಲಿ ವಿಧಾನಸಭೆಯಲ್ಲಿ ಸಿಂಧು ಅವರನ್ನು ಗ್ರೂಪ್-1 ಅಧಿಕಾರಿಯನ್ನಾಗಿ ನೇಮಕಗೊಳಿಸುವ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ....

Read More

ನವೀಕರಿಸಬಹುದಾದ ಶಕ್ತಿಯ ಹೂಡಿಕೆ: ಭಾರತಕ್ಕೆ 2ನೇ ಸ್ಥಾನ

ನವದೆಹಲಿ: ನವೀಕರಿಸಬಹುದಾದ ಶಕ್ತಿಯ ಹೂಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿರುವ ಭಾರತ ಎರಡನೇ ಅತೀ ಆಕರ್ಷಣೀಯ ದೇಶವಾಗಿ ಹೊರಹೊಮ್ಮಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಲಂಡನ್ನಿನ ಅಕೌಂಟೆನ್ಸಿ ಸಂಸ್ಥೆ ಇವೈಯ ರಿನಿವೇಬಲ್ ಎನರ್ಜಿ ಕಂಟ್ರಿ ಅಟ್ರ್ಯಾಕ್ಟಿವ್ ಇಂಡೆಕ್ಸ್‌ನಲ್ಲಿ ವಿಶ್ವದ 40 ನವೀಕರಿಸಬಹುದಾದ ಶಕ್ತಿಯ ಮಾರುಕಟ್ಟೆಗಳಿಗೆ ರ‍್ಯಾಂಕಿಂಗ್...

Read More

3ನೇ ಬಾರಿ ಮೌಂಟ್ ಎವರೆಸ್ಟ್ ಹತ್ತಿ ಇತಿಹಾಸ ರಚಿಸಿದ ಅರುಣಾಚಲದ ಮಹಿಳೆ

ಅರುಣಾಚಲ ಪ್ರದೇಶದ ಅಂಶು ಜಮ್ಸೆನ್ಪ ನಾಲ್ಕನೇ ಬಾರಿಗೆ ಮೌಂಟ್ ಎವರೆಸ್ಟ್‌ನ್ನು ಏರುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾಳೆ. ಅಲ್ಲದೇ ಇನ್ನೂ ಎರಡು ಬಾರಿ ವಿಶ್ವದ ಅತೀ ಎತ್ತರದ ಪರ್ವತವನ್ನು ಏರಲು ಇವರು ಸಜ್ಜಾಗಿದ್ದು, ಈ ಮೂಲಕ ಐದು ಬಾರಿ ಮೌಂಟ್ ಎವರೆಸ್ಟ್ ಏರಿದ...

Read More

ಜುಲೈನೊಳಗೆ 38 ವಿಶ್ವವಿದ್ಯಾಲಯಗಳಿಗೆ ಉಚಿತ ವೈಫೈ ಸೌಲಭ್ಯ

ನವದೆಹಲಿ: ಜುಲೈ 2017ರೊಳಗೆ ದೇಶದ 38 ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಉಚಿತ ವೈಫೈ ಸೇವೆಯನ್ನು ಪಡೆಯಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. 2016ರ ಆಗಸ್ಟ್‌ನಲ್ಲಿ ಉಚಿತ ವೈಫೈ ನೀಡುವ ಪ್ರಸ್ತಾವಣೆಯನ್ನು ಮಾಡಲಾಗಿತ್ತು. ನ್ಯಾಷನಲ್ ನಾಲೆಡ್ಜ್ ನೆಟ್‌ವರ್ಕ್‌ಗೆ...

Read More

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಮಾಜಿ ನಕ್ಸಲ್ ಪುತ್ರಿ

ಮಲ್ಕನ್‌ಗಿರಿ: ಮಾಜಿ ನಕ್ಸಲ್‌ವೊಬ್ಬನ ಮಗಳು ಇದೀಗ ಅಂಡರ್ 19 ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದು, ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನ್‌ಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ. 15 ವರ್ಷದ ಸಿರಿಸ ಕುರಮಿ ಚೆಲೆಮ ಕುರಮಿಯ ಪುತ್ರಿ. ಮಗಳನ್ನು ಬೆಳೆಸಲು ಈಕೆ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ಸಿರಿಸ...

Read More

ನವ ಭಾರತದ ನಿರ್ಮಾಣಕ್ಕೆ ಬದ್ಧ: ಮೋದಿ

ನವದೆಹಲಿ: ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು 3 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ನವ ಭಾರತವನ್ನು ನಿರ್ಮಿಸಲು ಕಟಿಬದ್ಧವಾಗಿದೆ ಎಂದಿದ್ದಾರೆ. ‘ನಿಮ್ಮ...

Read More

ಲಿಮ್ಕಾ ದಾಖಲೆ ಮಾಡಿದ ದೆಹಲಿಯ ಯೋಗ ಶಿಕ್ಷಕ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹನ್ಸಾರಾಜ್ ಕಾಲೇಜಿನ ಯೋಗ ಶಿಕ್ಷಕರಾದ ವರುಣ್ ಆರ್ಯ ಮೇ 15ರಂದು ತುಸು ವಿಶ್ರಾಂತಿಯನ್ನು ಪಡೆಯದೆಯೇ ನಿರಂತರವಾಗಿ ಒಂದು ಗಂಟೆಗಳ ಕಾಲ 535 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಈ...

Read More

‘ಆಪರೇಶನ್ ಕ್ಲೀನ್ ಮನಿ’ ಪೋರ್ಟಲ್‌ಗೆ ಚಾಲನೆ

ನವದೆಹಲಿ: ತೆರಿಗೆಗೆ ಬದ್ಧವಾದ ಸಮಾಜವನ್ನು ನಿರ್ಮಿಸುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ‘ಆಪರೇಶನ್ ಕ್ಲೀನ್ ಮನಿ’ ಎಂಬ ನೂತನ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಆದಾಯವನ್ನು ಘೋಷಿಸದೆ ಡೆಪೋಸಿಟ್ ಮತ್ತು ಖರೀದಿ ಮಾಡುವವರನ್ನು ಈ ಪೋರ್ಟಕ್ ಗುರುತಿಸಲಿದೆ. ಪರಿಶೀಲನಾ ಸಮಸ್ಯೆಗಳ...

Read More

ಶೇ.61ರಷ್ಟು ಜನರಿಗೆ ತೃಪ್ತಿ ನೀಡಿದ ಮೋದಿ ಆಡಳಿತ

ನವದೆಹಲಿ: ದೇಶದ ಶೇ.61ರಷ್ಟು ಜನರಿಗೆ 3 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿ ತೃಪ್ತಿಯನ್ನು ನೀಡಿದೆ ಎಂದು ನೂತನ ಸಮೀಕ್ಷೆಯಿಂದ ತಿಳಿದು ಬಂದಿದೆ. ಲೋಕಲ್ ಸರ್ಕಲ್ಸ್ ಸಿಟಿಜನ್ಸ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್ ಎರಡು ವಾರಗಳ ಕಾಲ ಸುಮಾರು 200,000 ಮಂದಿಯನ್ನು...

Read More

Recent News

Back To Top