Date : Thursday, 02-03-2017
ಲಖ್ನೌ: ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಶುಭ್ ಅಗರ್ವಾಲ್ 1600ರಲ್ಲಿ 1590 ಅಂಕಗಳನ್ನು ಪಡೆದಿದ್ದಾನೆ. ಜನವರಿ 21ರಂದು ನಡೆದ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಯಾವುದೇ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ಇದೇ ಮೊದಲು. ಅಲ್ಲದೇ...
Date : Thursday, 02-03-2017
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯು ಇದೇ ಮೊದಲ ಬಾರಿಗೆ ಮಾನವ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ರೋಗಕಾರಕ ಬ್ಯಾಕ್ಟೀರಿಯಾಗಳ 12 ಗುಂಪುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಶೀಘ್ರದಲ್ಲೇ ಈ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡಿ ಪ್ರತಿಜೀವಕ...
Date : Thursday, 02-03-2017
ನವದೆಹಲಿ: ದೆಹಲಿ- ಎನ್‌ಸಿಆರ್ ಪ್ರದೇಶಗಳಲ್ಲಿ ಸಾವಿರು ಟ್ರಕ್‌ಗಳ ಸಂಚಾರದಿಂದ ಉಂಟಾಗುವ ವಾಯು ಮಾಲಿನ್ಯ ತಗ್ಗಿಸಲು ಟ್ರಕ್‌ಗಳನ್ನು ರೈಲುಗಳಲ್ಲಿ ಸಾಗಿಸುವ ‘ಗ್ರೀನ್ ಟ್ರಾನ್ಸ್‌ಪೋಟ್’ ಉಪಕ್ರಮವನ್ನು ಭಾರತೀಯ ರೈಲ್ವೆ ಘೋಷಿಸಿದೆ. ದೆಹಲಿಯ ಗಾರ್ಹಿ ಹರ್ಸರು ಹಾಗೂ ಮುರಾದ್‌ನಗರ್ ನಡುವೆ ರೈಲುಗಳಲ್ಲಿ ಟ್ರಕ್‌ಗಳನ್ನು ಸಾಗಿಸುವ ಉಪಕ್ರಮ...
Date : Thursday, 02-03-2017
ನವದೆಹಲಿ: ಆಟಗಾರರನ್ನು ಅನಕ್ಷರಸ್ಥರು ಎಂದು ಜರೆದಿದ್ದ ಸಾಹಿತಿ ಜಾವೇದ್ ಅಖ್ತರ್‌ಗೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಟ್ವಿಟರ್ ಮೂಲಕ ಕಿವಿಮಾತು ಹೇಳಿದ್ದಾರೆ. ‘ನಮ್ಮ ಆಟಗಾರರನ್ನು ದಯವಿಟ್ಟು ಅನಕ್ಷರಸ್ಥರು ಎನ್ನಬೇಡಿ, ನೀವು ನಿಮ್ಮ ಕ್ಷೇತ್ರದಲ್ಲಿ ಚಾಂಪಿಯನ್, ಅಂತೆಯೇ ಅವರು ಅವರ ಕ್ಷೇತ್ರದಲ್ಲಿ...
Date : Thursday, 02-03-2017
ನವದೆಹಲಿ: ಮಂಗಳಯಾನದ ಬಳಿಕ ಇದೀಗ ಭಾರತ ಚಂದ್ರಯಾನ-2ಗೆ ಸಜ್ಜಾಗುತ್ತಿದೆ. 2018ರಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಇಸ್ರೋ ಮುಖ್ಯಸ್ಥ ಎ.ಎಸ್ ಕಿರಣ್ ಕುಮಾರ್ ನೀಡಿದ್ದಾರೆ. ವೆಲ್ಸ್ ವಿಶ್ವವಿದ್ಯಾನಿಲಯದ 7ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ...
Date : Thursday, 02-03-2017
ಬೆಂಗಳೂರು: ರೇಷನ್ ಕಾರ್ಡ್ ಹೊಂದಿದ ಎಪಿಎಲ್ ಮತ್ತು ಬಿಪಿಎಲ್ ಗ್ರಾಹಕರು ಆಹಾರ ಇಲಾಖೆಯೊಂದಿಗೆ ತಮ್ಮ ಆಧಾರ್ ಸಂಖ್ಯೆ ಲಿಂಕ್ ಮಾಡದೇ ಇದ್ದಲ್ಲಿ ಎಪ್ರಿಲ್ 1ರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ಪಡಿತರ ದೊರೆಯುವುದಿಲ್ಲ. ಕೇಂದ್ರ ಸರ್ಕಾರ ಸಬ್ಸಿಡಿ ದರಗಳಲ್ಲಿ ಆಹಾರ ಪದಾಥಗಳನ್ನು...
Date : Thursday, 02-03-2017
ನವದೆಹಲಿ: ಭಾರತದ ಜೈಲಿನಲ್ಲಿದ್ದ 39 ಪಾಕಿಸ್ಥಾನಿ ಕೈದಿಗಳನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ಇವರಲ್ಲಿ 21 ಮಂದಿ ನಾಗರಿಕ ಕೈದಿಗಳಾಗಿದ್ದರೆ, 18 ಮಂದಿ ಮೀನುಗಾರರಾಗಿದ್ದಾರೆ. ಈ ಕೈದಿಗಳ ರಾಷ್ಟ್ರೀಯತೆಯನ್ನು ಪಾಕಿಸ್ಥಾನ ಸ್ಪಷ್ಟಪಡಿಸಿದ ಬಳಿಕ ಭಾರತ ಇವರನ್ನು ಬಿಡುಗಡೆಗೊಳಿಸಿದೆ. ಇವರ ಬಿಡುಗಡೆಯನ್ನು ಘೋಷಿಸಿದ ವಿದೇಶಾಂಗ ವ್ಯವಹಾರಗಳ...
Date : Thursday, 02-03-2017
ನವದೆಹಲಿ: ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಗುರುವಾರ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕಠ್ಮಂಡುವಿನಲ್ಲಿ ಮಾ.2-3ರವರೆಗೆ ‘ದಿ ನೇಪಾಳ್ ಇನ್‌ವೆಸ್ಟ್‌ಮೆಂಟ್ ಸಮಿತ್ 2017’ ನಡೆಯಲಿದ್ದು 12 ದೇಶಗಳ ಒಟ್ಟು 250 ಕಂಪನಿಗಳು ಇದರಲ್ಲಿ ಪಾಲ್ಗೊಳ್ಳಲಿವೆ. ನೇಪಾಳದಲ್ಲಿ ಮೂಲಸೌಕರ್ಯ...
Date : Thursday, 02-03-2017
ನವದೆಹಲಿ: ಪ್ರತಿಬಂಧ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದ ರಕ್ಷಣಾ ವಿಜ್ಞಾನಿಗಳ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಭಾರತಕ್ಕೆ ಇದು ಅತೀ ಹೆಮ್ಮೆಯ ಕ್ಷಣ ಎಂದಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ಮೆಚ್ಚಿ ಟ್ವಿಟ್ ಮಾಡಿರುವ ಅವರು, ‘ರಕ್ಷಣಾ ಸಾಮರ್ಥ್ಯದ ಕ್ಷಿಪಣಿಯ ಯಶಸ್ವಿ...
Date : Thursday, 02-03-2017
ನವದೆಹಲಿ: ನಗದು ವ್ಯವಹಾರಗಳನ್ನು ತಗ್ಗಿಸುವ ಉದ್ದೇಶದಿಂದ 4ಕ್ಕಿಂತ ಹೆಚ್ಚು ಬಾರಿ ಹಣಕಾಸು ವಹಿವಾಟು ನಡೆಸುವ ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಇತರ ಬ್ಯಾಂಕ್‌ಗಳ ಗ್ರಾಹಕರು ಮಾ.1ರಿಂದ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ತಿಂಗಳಿಗೆ 4 ಬಾರಿ ನಡೆಸಬಹುದಾದ ಉಚಿತ ಬ್ಯಾಂಕ್ ವಹಿವಾಟಿನ ನಂತರ 5ನೇ ಹಾಗೂ...