Date : Wednesday, 12-04-2017
ಅಯೋಧ್ಯಾ : ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ತೀರ್ಪು ಇನ್ನಷ್ಟೇ ಸುಪ್ರೀಂಕೋರ್ಟ್‌ನಿಂದ ಹೊರಬೀಳಬೇಕಾಗಿದೆ. ಈ ಬಗೆಗಿನ ಕೆಸರೆರಚಾಟಗಳು ಹಲವು ವರ್ಷಗಳಿಂದಲೂ ಮುಂದುವರೆಯುತ್ತಿದೆ. ಆದರೆ ವಿಶೇಷವೆಂದರೆ ರಾಮ ನಾಮವನ್ನು ಡೆಪಾಸಿಟ್ ಮಾಡುವಂತಹ ಒಂದು ಅಪರೂಪದ ಬ್ಯಾಂಕ್ ಅಯೋಧ್ಯೆಯಲ್ಲಿದೆ. ಅದುವೇ ಇಂಟರ್‌ನ್ಯಾಷನಲ್ ಶ್ರೀ ಸೀತಾರಾಮ್...
Date : Wednesday, 12-04-2017
ಖಂಡ್ವಾ (ಮಧ್ಯಪ್ರದೇಶ): ಮತಾಂತರ ಮಾಡಲೆತ್ನಿಸಿದ ಆರೋಪದ ಮೇಲೆ ಮೂವರು ಕ್ರಿಶ್ಚಿಯನ್‌ರನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಖಂಡ್ವಾ ಜಿಲ್ಲೆಯಲ್ಲಿ ಒತ್ತಾಯಪೂರ್ವಕವಾಗಿ ತಮ್ಮ ಧರ್ಮಕ್ಕೆ ಮತಾಂತರ ಮಾಡಲೆತ್ನಿಸಿದರು ಎಂದು ಗ್ರಾಮದ ರಾಜು ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು....
Date : Wednesday, 12-04-2017
ನವದೆಹಲಿ: 18 ತಿಂಗಳಲ್ಲಿ ತಲಾಖ್ ಪದ್ಧತಿಯನ್ನು ಕೊನೆಗಾಣಿಸಲಿದ್ದು, ಈ ವಿಷಯದಲ್ಲಿ ಸರ್ಕಾರದ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ಬಹುವಿವಾದಿತ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್( ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿರುವುದನ್ನು ವಿರೋಧಿಸಿದ ಮಂಡಳಿ...
Date : Wednesday, 12-04-2017
ನವದೆಹಲಿ : ಮತ ಯಂತ್ರದ ವಿರುದ್ಧದ ಆರೋಪಕ್ಕೆ ಧ್ವನಿಗೂಡಿಸಿರುವ ತಮ್ಮದೇ ಪಕ್ಷದ ವಿರುದ್ಧ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ಕಿಡಿಕಾರಿದ್ದಾರೆ. ಮತ ಯಂತ್ರದ ವಿರುದ್ಧ ದೋಷಾರೋಪ ಮಾಡುವುದು ಸೋಲಿನ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ. ಮತ ಯಂತ್ರವು ಅನುಮಾನವನ್ನು ಮೀರಿದ್ದು ಎಂದಿರುವ...
Date : Wednesday, 12-04-2017
ಬೆಂಗಳೂರು: ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ತಾವು ಈಗಾಗಲೇ ಒಪ್ಪಿಗೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವನ್ಯಜೀವಿ ಮಂಡಳಿಯ ಮುಂಬರುವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳುವುದು ಎಂದು ತಿಳಿಸಿದ್ದಾರೆ. ನವೆಂಬರ್‌ನಲ್ಲಿ...
Date : Wednesday, 12-04-2017
ನವದೆಹಲಿ: ಸಾರಿಗೆ ವಲಯದಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಲೋಕಸಭೆಯಲ್ಲಿ ಮಂಡಿಸಿದ ಮೋಟಾರು ವಾಹನ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದಲ್ಲಿ ಏರಿಕೆ, ವಾಹನ ಕಳ್ಳತನ ತಡೆಗೆ ಕ್ರಮ, ರಸ್ತೆ ಸುರಕ್ಷತೆಗೆ ಆದ್ಯತೆ, ನಕಲಿ ಲೈಸನ್ಸ್ ಇತ್ಯಾದಿ...
Date : Tuesday, 11-04-2017
ಹುಬ್ಬಳ್ಳಿ: ನಗರದಲ್ಲಿನ ಅಟೊಮೊಬೈಲ್‌ನ ಬೃಹತ್ ಶೋರೂಂ ಶೋಧಾ ಟೊಯೊಟಾ ಸೋಲಾರ್ ಪಾವರ್‌ಗೆ ಮೊರೆ ಹೋಗಿ ಅನೇಕರಿಗೆ ಮಾದರಿಯಾಗಿದೆ. ಮೊದಲೇ ಬರಗಾಲ. ಇನ್ನೊಂದೆಡೆ ವಿದ್ಯುತ್ ದರ ಏರಿಕೆಯ ಶಾಕ್ ಬೇರೆ ಕೊಟ್ಟಿದೆ ರಾಜ್ಯ ಸರ್ಕಾರ. ಬಡ ಹಾಗೂ ಮಧ್ಯಮ ವರ್ಗಕ್ಕಂತೂ ಹೇಳ ತೀರದ...
Date : Tuesday, 11-04-2017
ಮಂಗಳೂರು : 59 – ಜೆಪ್ಪು ವಾರ್ಡ್‍ನ ಜಪ್ಪು-ಕುಡ್ಪಾಡಿಯ ಅಂಗನವಾಡಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ಮತ್ತು ಡಿಜಿಟಲ್ ಲಾಕರ್‌ನ ನೊಂದಾವಣೆ ಶಿಬಿರ – ಕಾರ್ಯಕ್ರಮವು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕರು...
Date : Tuesday, 11-04-2017
ದಾವಣಗೆರೆ: ಟಿವ್ಹಿ ಹಾಗೂ ಚಲನಚಿತ್ರಗಳು ಇಂದು ಒಂದೆಡೆ ಮಾನವೀಯ ಸಂಬಂಧಗಳ ಬಿರುಕಿಗೆ ಪರೋಕ್ಷವಾಗಿ ಕಾರಣವಾಗುತ್ತಿವೆ, ಆದರೆ ನಾಟಕಗಳು ಮಾನವೀಯ ಸಂಬಂಧ ವೃದ್ಧಿಸುವ ಕೆಲಸ ಮಾಡುತ್ತಿವೆ ಎಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ(ಆಡಳಿತ) ಎಂ. ನಂಜುಂಡಸ್ವಾಮಿ ಹೇಳಿದರು. ಪದ್ಮಶ್ರೀ ಚಿಂದೋಡಿ ಲೀಲಾ...
Date : Tuesday, 11-04-2017
ಮೈಸೂರು: ರೈತರ ಸಾಲ ಮನ್ನಾ ಮಾಡುವ ಮೂಲಕ ಉತ್ತರ ಪ್ರದೇಶ ಸರ್ಕಾರ ನುಡಿದಂತೆ ನಡೆದಿದೆ. ಅಂತೆಯೇ ಕರ್ನಾಟಕ ಸರ್ಕಾರವೂ ಕೂಡಾ ರೈತರ ಸಾಲ ಮನ್ನಾ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ. ಈ ಕುರಿತು...