Date : Tuesday, 18-04-2017
ಮುಂಬಯಿ: ಭಾರತದ ಮಹಾಕಾವ್ಯ ಮಹಾಭಾರತವನ್ನು ಸಿನಿಮಾ ಪರದೆ ಮೇಲೆ ಮೂಡುವಂತೆ ಮಾಡಬೇಕು ಎಂಬ ಕನಸನ್ನು ಹಲವಾರು ನಿರ್ಮಾಪಕರು ಕಂಡಿರಬಹುದು. ಆದರೆ ಇದುವರೆಗೆ ಆ ಕನಸು ಕನಸಾಗಿಯೇ ಉಳಿದು ಹೋಗಿದೆ. ಆದರೆ ಇದೀಗ ಮಂಗಳೂರು ಮೂಲದ ದುಬೈನಲ್ಲಿನ ಖ್ಯಾತ ಉದ್ಯಮಿ ಡಾ.ಬಿಆರ್ ಶೆಟ್ಟಿ...
Date : Tuesday, 18-04-2017
ನವದೆಹಲಿ: ದುಬೈಯ ಅತೀ ಎತ್ತರ ಬುರ್ಜ್ ಖಲೀಫಾ ಕಟ್ಟಡಕ್ಕಿಂತ ಎತ್ತರವಾದ, ಮುಂಬಯಿಯ ಮರೀನಾ ಡ್ರೈವ್‌ಗಿಂತ ದೊಡ್ಡ ಹಸಿರು ಹೆದ್ದಾರಿ ಹೊಂದಿರುವ ಕಟ್ಟಡದ ನಿರ್ಮಾಣ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಕನಸಿನ ಯೋಜನೆಯ ಭಾಗವಾಗಿದೆ. ದೇಶದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ...
Date : Tuesday, 18-04-2017
ಕೋಲ್ಕತ್ತಾ: ಕೋಲ್ಕತ್ತಾದ ಈಸ್ಟ್-ವೆಸ್ಟ್ ಮೆಟ್ರೋ ಕಾರಿಡರ್ ಪ್ರಾಜೆಕ್ಟ್‌ನಡಿ ಗಂಗಾ ನದಿಯಲ್ಲಿ ಅಂಡರ್ ವಾಟರ್ ಸುರಂಗವನ್ನು ನಿರ್ಮಿಸಲಾಗುತ್ತಿದ್ದು, ಇಂತಹ ಸುರಂಗ ದೇಶದಲ್ಲೇ ಮೊದಲು ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಸುರಂಗ ನಿರ್ಮಾಣ ಜಾಗಕ್ಕೆ...
Date : Tuesday, 18-04-2017
ನವದೆಹಲಿ: ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸೇನೆ ಕಲ್ಲು ತೂರಾಟ ನಡೆಸುತ್ತಿದ್ದವನನ್ನೇ ಜೀಪಿಗೆ ಕಟ್ಟಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಕೆಲವರು ಇದನ್ನು ಖಂಡಿಸಿದರೆ, ಇನ್ನು ಕೆಲವರು ಬೆಂಬಲಿಸಿದರು. ಕೆಲ ಮಾಧ್ಯಮಗಳಂತು ಸೇನೆ ಮಹಾಪರಾಧ ಮಾಡಿದೆ ಎಂಬಂತೆ ಬಿಂಬಿಸಿದವು....
Date : Tuesday, 18-04-2017
ನವದೆಹಲಿ: ಅತಿ ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಗಳ ಬದಲು ಜನರಿಕ್ ಔಷಧಿಗಳನ್ನು ವೈದ್ಯರು ರೋಗಿಗಳಿಗೆ ಶಿಫಾರಸ್ಸು ಮಾಡುವಂತೆ ನಿಯಮಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ. ಜನರಿಕ್ ಔಷಧಿಗಳ ದರ ಕಡಿಮೆಯಾಗಿದ್ದು, ಬಡ ರೋಗಿಗಳು ಇದನ್ನು ಸುಲಭವಾಗಿ ಖರೀದಿ ಮಾಡಬಹುದು ಎಂಬ...
Date : Tuesday, 18-04-2017
ಮುಂಬಯಿ: ರೈತರ ಆತ್ಮಹತ್ಯೆಯನ್ನು ತಡೆಯಲು, ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರ್ಕಾರ ಅದಕ್ಕಾಗಿ ಭಾರೀ ಟೀಕೆಯನ್ನೂ ಎದುರಿಸಬೇಕಾಯಿತು. ಆದರೀಗ ಅದು ಶಾಶ್ವತವಾಗಿ ರೈತರ ಆತ್ಮಹತ್ಯೆಯನ್ನು ತಪ್ಪಿಸಲು ಮಹತ್ವದ ತಂತ್ರಗಾರಿಕೆಯನ್ನೇ ರೂಪಿಸಿದೆ. ರೈತರ ಆತ್ಮಹತ್ಯೆ ಮಾತ್ರವಲ್ಲದೇ, ಬೆಳೆ...
Date : Tuesday, 18-04-2017
ನವದೆಹಲಿ: ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರುವಾಸಿಯಾಗಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇದೀಗ ಗಂಗಾ ನದಿಯ ಸಂರಕ್ಷಣೆ ವಿಷಯದಲ್ಲೂ ಅತೀದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಗಂಗಾ ನದಿಗೆ ವಿಷಕಾರಿ ತ್ಯಾಜ್ಯಗಳನ್ನು ಬಿಡುಗಡೆ ಮಾಡುವ ಕಾನ್ಪುರದಲ್ಲಿನ ಬ್ರಿಟಿಷರ ಕಾಲದ ಚರ್ಮ ಸಂಸ್ಕರಣಾ...
Date : Tuesday, 18-04-2017
ಚೆನ್ನೈ: ತಮಿಳುನಾಡಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಆಡಳಿತದಲ್ಲಿರುವ ಶಶಿಕಲಾ ಬಣದ ಎಐಎಡಿಎಂಕೆ ಸದಸ್ಯರುಗಳು ಓ.ಪನ್ನೀರಸೆಲ್ವಂ ಬಳಗವನ್ನು ಸೇರುವ ಸಾಧ್ಯತೆಗಳು ದಟ್ಟವಾಗಿದೆ. ಮುಖ್ಯಸ್ಥೆ ಶಶಿಕಲಾ ಮತ್ತು ಆಕೆಯ ಸಂಬಂಧಿ ಟಿಟಿವಿ ದಿನಕರಣ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಎಐಎಡಿಎಂಕೆ ಪಕ್ಷದ ಬಹಳಷ್ಟು...
Date : Monday, 17-04-2017
ಮೂಡುಬಿದಿರೆ: ಚಿತ್ರದುರ್ಗದಲ್ಲಿ ನಡೆದ ಭಾನುವಾರ ನಡೆದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್‍ನ ಆತ್ಮಶ್ರೀ ಕೊಡಗು ಜಿಲ್ಲೆಯ ಹರ್ಷಿತಾ ಮತ್ತು ಮಂಡ್ಯದ ಲಕ್ಷ್ಮೀಯನ್ನು ಸೋಲಿಸುವುದರ ಮೂಲಕ ವೀರ ವನಿತೆ ಒನಕೆ ಒಬವ್ವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆತ್ಮಶ್ರೀಯವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...
Date : Monday, 17-04-2017
ಮುಂಬೈ : ಮುಸ್ಲಿಂನಲ್ಲದ ನಾನು ಅಜಾನ್ ಶಬ್ದಕ್ಕೆ ಯಾಕೆ ಬೆಳಗ್ಗೆ ಬೇಗ ಏಳಬೇಕು ? ಇದರಿಂದ ನನ್ನ ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮಾಡಿದ ಟ್ವೀಟ್ ವಿವಾದಕ್ಕೆಡೆ ಮಾಡಿದೆ. ಮಸೀದಿಯಲ್ಲಿ ಪ್ರತಿನಿತ್ಯ ಬೆಳಗಿನ ಜಾವ ಪ್ರಾರ್ಥನೆಯನ್ನು...