Date : Thursday, 20-04-2017
ಪುರಿ: ವಿಶೇಷವಾಗಿ ಬಂಗಾಲಿಗಳಿಗೆ ಪುರಿ ಜಗನ್ನಾಥನೆಂದರೆ ಅತೀವ ಇಷ್ಟ, ಅಂತೆಯೇ ನನಗೂ ಜಗನ್ನಾಥನ ಮೇಲೆ ಅತೀವ ನಂಬಿಕೆ ಇದೆ ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಓಡಿಶಾದಲ್ಲಿನ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು,...
Date : Thursday, 20-04-2017
Mangaluru : Nitte University will be hosting its maiden International Film Festival (NIFF) from April 24 to 27, 2017 at Bharath Cinemas, Bharath Mall, Mangaluru. Addressing press here on Wednesday,...
Date : Thursday, 20-04-2017
ಮಂಗಳೂರು: ಶ್ರೀನಗರ ಉಪಚುನಾವಣೆಯ ವೇಳೆ ಕಲ್ಲು ತೂರಾಟಗಾರರನ್ನು ಎದುರಿಸಲು ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಯನ್ನು ಜೀಪಿಗೆ ಕಟ್ಟಿದ ಸೇನೆಯ ಕ್ರಮವನ್ನು ಮಾಜಿ ಸೇನಾಧಿಕಾರಿ ಜನರಲ್ ವೇದ್ ಪ್ರಕಾಶ್ ಮಲಿಕ್ ಅವರು ಸಮರ್ಥಿಸಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ವೇಳೆ ಮಲಿಕ್ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬುಧವಾರ...
Date : Thursday, 20-04-2017
ಬೆಂಗಳೂರು: ಕನ್ನಡ ನಾಡು ಹಾಗೂ ಕಾವೇರಿಯ ಕುರಿತು ಹಗುರವಾಗಿ ಮಾತನಾಡಿರುವ ತಮಿಳು ನಟ ಸತ್ಯರಾಜ್ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಾಟಾಳ್ ನಾಗರಾಜ್, ಸತ್ಯರಾಜ್ ಕ್ಷಮೆ ಕೇಳದೇ ಹೋದರೆ, ಏಪ್ರಿಲ್ 28 ರಂದು ಕರ್ನಾಟಕ...
Date : Thursday, 20-04-2017
ಅಮೃತಸರ: ಕೆನಡಾದ ಭಾರತ ಮೂಲದ ರಕ್ಷಣಾ ಸಚಿವ ಹರ‍್ಜೀತ್ ಸಿಂಗ್ ಸಜ್ಜನ್ ಗುರುವಾರ ಅಮೃತಸರದಲ್ಲಿನ ಗೋಲ್ಡನ್ ಟೆಂಪಲ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ದೇಗುಲಕ್ಕೆ ಬೆಳಿಗ್ಗೆ ಆಗಮಿಸಿದ ಇವರಿಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಸಿಖ್ ಸಂಪ್ರದಾಯದಂತೆ ಸ್ವಾಗತ ಕೋರಿತು. ಸುಮಾರು ಒಂದು...
Date : Thursday, 20-04-2017
ಬೆಂಗಳೂರು: ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಮೊದಲ ಬಾರಿಗೆ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಚಿವ ಸಂಪುಟದಿಂದ ಕೈಬಿಟ್ಟ ಕುರಿತು ಅಂಬರೀಷ್ ಅವರಿಗೆ ಅಸಮಾಧಾನವಿಲ್ಲ, ಆದ್ದರಿಂದ ಅವರನ್ನು ಸಮಾಧಾನ ಪಡಿಸುವ ಪ್ರಮೇಯವೇ ಇಲ್ಲ ಎಂದ ಸಿದ್ದರಾಮಯ್ಯನವರು, ಅಂಬರೀಷ್...
Date : Thursday, 20-04-2017
ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ಆದಾಯ ಬಹಿರಂಗಪಡಿಸದ ವ್ಯಕ್ತಿಗಳಿಗೆ ಡಿಪೋಸಿಟ್ ಮಾಡಲು ಇದ್ದ ಡೆಡ್‌ಲೈನ್‌ನ್ನು ಹಣಕಾಸು ಸಚಿವಾಲಯ ಎಪ್ರಿಲ್ 30ರವರೆಗೆ ವಿಸ್ತರಿಸಿದೆ. ಈ ಯೋಜನೆಯಡಿ ವ್ಯಕ್ತಿ ತನ್ನ ಬಹಿರಂಗಪಡಿಸದ ಆದಾಯದ ಮೇಲೆ ಶೇ.30ರಷ್ಟು ತೆರಿಗೆ, ಆದಾಯದ ಮೇಲೆ ಶೇ.10ರಷ್ಟು...
Date : Thursday, 20-04-2017
ನವದೆಹಲಿ: ನಾನು ರಾಮ ಜನ್ಮಭೂಮಿ ಚಳುವಳಿಯ ಹೆಮ್ಮೆಯ ಭಾಗಿದಾರಳು ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ಆಯೋಧ್ಯ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಕ್ರಿಮಿನಲ್ ತಂತ್ರ ರೂಪಿಸಿದ ಆರೋಪದ ಮೇರೆಗೆ ಉಮಾಭಾರತಿ ವಿರುದ್ಧ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಅವರ...
Date : Thursday, 20-04-2017
ನವದೆಹಲಿ: ಮುನ್ಸಿಪಲ್ ಕಾಪೋರೇಶನ್ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ದೆಹಲಿ ಕಾಂಗ್ರೆಸ್‌ನ ಹಲವಾರು ಮುಖಂಡರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯನ್ನು ತಂದಿದೆ. ದೆಹಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರ್ವಿಂದರ್ ಸಿಂಗ್ ಲವ್ಲಿ ಅವರ ಬಳಿಕ ಇದೀಗ 10...
Date : Thursday, 20-04-2017
ನವದೆಹಲಿ: ವಿಐಪಿಗಳು ಕಾರಿನ ಮೇಲೆ ಕೆಂಪು ದೀಪಗಳನ್ನು ಬಳಸಬಾರದು ಎಂದು ಬುಧವಾರ ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದಿದ್ದಾರೆ. ವಿಐಪಿ ಸಂಕೇತ ಹೊಸ ಭಾರತದ ಸ್ಪೂರ್ತಿಯಿಂದ ದೂರವಿರಬೇಕು ಎಂದಿರುವ ಅವರು, ಪ್ರತಿಯೊಬ್ಬ ಭಾರತೀಯನೂ ವಿಶೇಷ ವ್ಯಕ್ತಿ,...