Date : Thursday, 25-05-2017
ವಿಶ್ವಸಂಸ್ಥೆ: ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಸ್ಥಾನ ಇದೀಗ ವಿಶ್ವಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆಯ ಕನ್ವರ್ ವಲಿಯ ಸಮೀಪ ಭಾರತೀಯ ಸೇನೆಯು ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ವಾಹನದ ಮೇಲೆ ಗುಂಡು ಹಾರಿಸಿದೆ, ಇದರಲ್ಲಿ ಇಬ್ಬರಿಗೆ ಗಾಯವಾಗಿದೆ...
Date : Thursday, 25-05-2017
ನವದೆಹಲಿ: ಬಲವಂತದಿಂದ ಪಾಕಿಸ್ಥಾನಿಯನ್ನು ಮದುವೆಯಾಗಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಭಾರತೀಯ ಮಹಿಳೆ ಉಜ್ಮಾ ಕೊನೆಗೂ ಭಾರತೀಯ ಹೈಕಮಿಷನ್ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದ ಭಾರತಕ್ಕೆ ಮರಳಿದ್ದಾಳೆ. ಇಸ್ಲಾಮಾಬಾದ್ ಹೈಕೋರ್ಟ್ ಆದೇಶದಂತೆ ಉಜ್ಮಾರನ್ನು ವಾಘಾ ಗಡಿಯ ಮೂಲಕ ಬಿಗಿ ಭದ್ರತೆಯೊಂದಿಗೆ...
Date : Thursday, 25-05-2017
ನವದೆಹಲಿ: ಭಾರತೀಯ ಪ್ರಜೆ ಕುಲಭೂಷಣ್ ಯಾದವ್ ವಿಚಾರದಲ್ಲಿ ಮತ್ತೊಮ್ಮೆ ಪಾಕಿಸ್ಥಾನ ಮುಜಗರಕ್ಕೊಳಗಾಗಿದೆ. ಅದರ ಸೇನೆಯ ಮಾಜಿ ಮುಖ್ಯಸ್ಥ ಕೆ.ಜನರಲ್ ಅಮ್ಜದ್ ಶೋಯೆಬ್ ಕುಲಭೂಷಣ್ ಅವರನ್ನು ಇರಾನ್‌ನಲ್ಲಿ ಬಂಧಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕುಲಭೂಷಣ್ ಅವರನ್ನು ಇರಾನ್‌ನಿಂದ ಬಂಧಿಸಲಾಗಿತ್ತು, ಅಲ್ಲಿ ಅವರು ವ್ಯಾಪಾರ ನಡೆಸುತ್ತಿದ್ದರು...
Date : Thursday, 25-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶೀಘ್ರಗತಿಯ ಪ್ರಗತಿಗಳು ಆಗುತ್ತಿದೆ. ಇದರಿಂದ ಆಲ್‌ಲೈನ್ ಟ್ರಾವೆಲ್ ಪೋರ್ಟಲ್ ಮತ್ತು ಬುಕ್ಕಿಂಗ್ ಆಪರೇಟರ್‌ಗಳಿಗೆ ಉತ್ತೇಜನ ದೊರೆಯುತ್ತಿದೆ ಎಂಬುದು ಪ್ರವಾಸೋದ್ಯಮ ವಲಯದಲ್ಲಿರುವವರ ಅಭಿಪ್ರಾಯ. ಇ-ವೀಸಾ ಮತ್ತು ವೀಸಾ ಆನ್ ಅರೈವಲ್ ಹಾಗೂ...
Date : Thursday, 25-05-2017
ಹೈದರಾಬಾದ್: ವಬಿರಿಸೆಟ್ಟಿ ಮೋಹನ್ ಅಭ್ಯಾಸ್ ಹೈದರಾಬಾದ್‌ನ ಸಮೋಸಾ ಮಾರಾಟ ಮಾಡುವ ವ್ಯಕ್ತಿಯ ಮಗ. ಇದೀಗ ಈತ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್(ಜಿಇಇ)ನಲ್ಲಿ ಆಲ್ ಇಂಡಿಯಾ ರ‍್ಯಾಂಕ್ 6ನ್ನು ಪಡೆದುಕೊಂಡಿದ್ದಾನೆ. ದೇಶದಾದ್ಯಂತ ಒಟ್ಟು 11.8 ಲಕ್ಷ ವಿದ್ಯಾರ್ಥಿಗಳು JEEಎಕ್ಸಾಂ ಬರೆದಿದ್ದರು. ಅಭ್ಯಾಸ್ 360 ಅಂಕಗಳ...
Date : Thursday, 25-05-2017
ನವದೆಹಲಿ: ವಿದೇಶಕ್ಕೆ ತೆರಳುವವರ ದಾಖಲೆಗಳ ದೃಢೀಕರಣವನ್ನು ಡಿಜಟಲೀಕರಣಗೊಳಿಸುವ ಸೇವೆಯನ್ನು ಆರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಇದರಿಂದಾಗಿ ಅವರು ಸರ್ಕಾರಿ ಕಛೇರಿಗಳಿಗೆ ಅಲೆದಾಡುವ ಕಷ್ಟ ತಪ್ಪುತ್ತದೆ. ‘ಇ-ಸನಡ್’ ಎಂಬ ಕಾರ್ಯಕ್ರಮವನ್ನು ವಿದೇಶಾಂಗ ಸಚಿವಾಲಯ ಇತರ ಎರಡು ಸಚಿವಾಲಯಗಳ ಸಹಕಾರದೊಂದಿಗೆ ಆರಂಭಿಸಿದ್ದು, ಆರಂಭಿಕವಾಗಿ ಇದು ಸಿಬಿಎಸ್‌ಇಯ...
Date : Thursday, 25-05-2017
ನವದೆಹಲಿ: ಭಾರತದ ದೊಡ್ಡ ಖಾಸಗಿ ಕಂಪನಿಗಳಿಗೆ ರಕ್ಞಣಾ ಉತ್ಪಾದನಾ ವಲಯಕ್ಕೆ ಪ್ರವೇಶಿಸಲು ಉತ್ತೇಜನ ನೀಡುವ ಬಹು ನಿರೀಕ್ಷಿತ ’ಸ್ಟ್ರೆಟಜಿಕ್ ಪಾರ್ಟ್ನರ್‌ಶಿಪ್’ ಮಾಡೆಲ್‌ಗೆ ಬುಧವಾರ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಮಾಡೆಲ್ ಅಡಿ ಸರ್ಕಾರ ಭಾರತೀಯ ಕಂಪನಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಿದೆ, ಈ...
Date : Thursday, 25-05-2017
ರಿಯಾದ್: ಭಯೋತ್ಪಾದನೆಯನ್ನು ಸದಾ ಪ್ರೋತ್ಸಾಹಿಸುವ ಪಾಕಿಸ್ಥಾನವನ್ನು ಇದೀಗ ಮುಸ್ಲಿಂ ರಾಷ್ಟ್ರಗಳೇ ದೂರವಿಡುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರಿಗೆ ಆದ ಅವಮಾನ. ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ...
Date : Thursday, 25-05-2017
ಮುಂಬಯಿ: ಆಸಿಡ್ ದಾಳಿಗೊಳಗಾದ ಅದೆಷ್ಟೋ ಹೆಣ್ಣುಮಕ್ಕಳು ನಮ್ಮ ಸಮಾಜದಲ್ಲಿದ್ದಾರೆ. ಜೀವನೋತ್ಸಹವನ್ನು ಕಳೆದುಕೊಳ್ಳದೆ ಬದುಕಿನ ಬಂಡಿಯನ್ನು ಸಾಗಿಸುವ ದಿಟ್ಟ ಆಸಿಡ್ ದಾಳಿ ಸಂತ್ರಸ್ಥೆಯರ ಸುದ್ದಿಗಳನ್ನೂ ನಾವು ಓದಿದ್ದೇವೆ. 26 ವರ್ಷದ ಲಲಿತಾ ಬೆನ್‌ನನ್ಸಿ ಕೂಡ ಒರ್ವ ಆಸಿಡ್ ದಾಳಿ ಸಂತ್ರಸ್ಥೆ. ಆಕೆಯ ಸೋದರ...
Date : Thursday, 25-05-2017
ನವದೆಹಲಿ: 10+2 ಟೆಕ್ನಿಕಲ್ ಎಂಟ್ರಿ ಸ್ಕೀಂ ಕೋರ್ಸ್-38ಗೆ ಭಾರತೀಯ ಸೇನೆಯು ಅರ್ಹ ವ್ಯಕ್ತಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2018ರ ಜನವರಿಯಿಂದ ಕೋರ್ಸ್ ಆರಂಭವಾಗಲಿದೆ. 10+2ನಲ್ಲಿ ಭಾತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಪೂರ್ಣಗೊಳಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗಾಗಿ ಈ ನೇಮಕಾತಿಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಆನ್‌ಲೈನ್ ಅರ್ಜಿ...