News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಮಲ್ಟಿ ಮಾಡೆಲ್ ಕೊಚ್ಚಿ ಮೆಟ್ರೋ ರೈಲಿಗೆ ಮೋದಿ ಚಾಲನೆ

ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೊಚ್ಚಿಯಲ್ಲಿ ಮಲ್ಟಿ ಮಾಡೆಲ್ ಕೊಚ್ಚಿ ಮೆಟ್ರೋ ರೈಲಿಗೆ ಚಾಲನೆ ನೀಡಿದರು. ದೇಶದ ಮೊದಲ ಏಕೀಕೃತ ಮಲ್ಟಿ ಮಾಡೆಲ್  ಸಾರಿಗೆ ವ್ಯವಸ್ಥೆ ಇದಾಗಿದ್ದು ಕೇರಳದ ಮೊದಲ ಮೆಟ್ರೋ ಸೇವೆ ಕೂಡಾ ಇದಾಗಿದೆ.  ಜವಾಹರ್‌ಲಾಲ್ ನೆಹರೂ...

Read More

ಕಲ್ಲಡ್ಕ, ಕನ್ಯಾನಗಳಲ್ಲಿ ಮತಾಂಧ ಶಕ್ತಿಗಳ ಅಟ್ಟಹಾಸ : ಹಿಂಜಾವೇ ಖಂಡನೆ

ಕಲ್ಲಡ್ಕ : ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಕಲ್ಲಡ್ಕ ರತ್ನಾಕರ ಶೆಟ್ಟಿಯವರನ್ನು ಮಾರಕಾಯುಧಗಳಿಂದ ಆಕ್ರಮಿಸಿ ಕೊಲೆಗೈಯುವ ವಿಫಲ ಯತ್ನ ನಡೆಸಿದ ಮೇಲೆ ಕಲ್ಲಡ್ಕದ ಶ್ರೀರಾಮ ಮಂದಿರ ಹಾಗೂ ಹಿಂದೂಗಳ ಅಂಗಡಿ, ವಾಹನಗಳನ್ನು ಕಲ್ಲೆಸೆದು ಪುಡಿಗೈದ ಕಲೀಲ್ ಮತ್ತು ಬೆಂಬಲಿಗರ ನೀಚ ಕೃತ್ಯವನ್ನು...

Read More

10 ‘ಅಮ್ಮ ಪೆಟ್ರೋಲ್ ಬಂಕ್‌’ಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಚಿಂತನೆ

ಚೆನ್ನೈ :  ತಮಿಳುನಾಡು ಸರ್ಕಾರವು ರಾಜ್ಯಾದ್ಯಂತ 10 ಅಮ್ಮ ಪೆಟ್ರೋಲ್ ಬಂಕ್‌ಗಳನ್ನು ತೆರೆಯಲು ಚಿಂತನೆ ನಡೆಸಿದೆ. ಬ್ರ್ಯಾಂಡ್ ‘ಅಮ್ಮ’ವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ತಮಿಳುನಾಡು ಸರ್ಕಾರವು ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಕೈಜೋಡಿಸಲಿದೆ. ನಾಗರೀಕ ಸೇವಾ ಇಲಾಖೆಗಳ ಆವರಣಗಳಲ್ಲಿ ಜನರ ಬೇಡಿಕೆಗಳಿಗೆ...

Read More

ಮಹಾತ್ಮಾ ಗಾಂಧೀಜಿಯ ಸಬರ್‌ಮತಿ ಆಶ್ರಮಕ್ಕೆ ಶತಮಾನೋತ್ಸವದ ಸಂಭ್ರಮ

ಅಹಮದಾಬಾದ್ : ಮಹಾತ್ಮಾ ಗಾಂಧೀಜಿಯವರು ನೆಲೆಸಿದ್ದ ಮತ್ತು ಸ್ವಾತಂತ್ರ್ಯ ಚಳುವಳಿಯ ವೇಳೆ ಕೇಂದ್ರ ಬಿಂದುವಾಗಿದ್ದ ಅಹಮದಾಬಾದ್‌ನ ಸಬರ್‌ಮತಿ ಆಶ್ರಮ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಮಹಾತ್ಮಾ ಗಾಂಧೀಜಿಯವರ ಮೊಮ್ಮಗ ಮತ್ತು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಆಗಿದ್ದ ಗೋಪಾಲಕೃಷ್ಣ ಗಾಂಧಿ ಅವರ ಸಮ್ಮುಖದಲ್ಲಿ ಶತಮಾನೋತ್ಸವದ...

Read More

ಐರಿಷ್‌ನ ನೂತನ ಪಿಎಂ ವರಡ್ಕರ್‌ರನ್ನು ಭಾರತಕ್ಕೆ ಆಹ್ವಾನಿಸಿದ ಮೋದಿ

ನವದೆಹಲಿ : ಐರ್ಲೆಂಡ್‌ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಲಿಯೋ ವರಡ್ಕರ್ ಅವರಿಗೆ ದೂರವಾಣಿ ಕರೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದು, ಮಾತ್ರವಲ್ಲದೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವರಡ್ಕರ್, ‘ನರೇಂದ್ರ ಮೋದಿಯವರು ಕರೆ...

Read More

ಬಿಎಸ್‌ಎನ್‌ಎಲ್‌ನಿಂದ ‘ಚೌಕ 444’ ಬಂಪರ್ ಆಫರ್

ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್‌ಎನ್‌ಎಲ್ ಮತ್ತೊಂದು ಬಂಪರ್ ಆಫರ್ ಘೋಷಿಸಿದೆ. ‘ಚೌಕ 444’ ಹೆಸರಿನ ಪ್ಲಾನ್ ಬಿಡುಗಡೆ ಮಾಡಿದ್ದು, 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಬಿಎಸ್‌ಎನ್‌ಎಲ್ ತನ್ನ ಮೊಬೈಲ್ ಸೇವೆಗಳಿಗೆ ಹೊಸ ಗ್ರಾಹಕರನ್ನು ಆಕರ್ಷಿಸಲು ಬಳಕೆದಾರರಿಗೆ ಈ ಕೊಡುಗೆಯನ್ನು ನೀಡಲು...

Read More

ಕಪ್ಪು ಹಣ : ಭಾರತದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿರುವ ಸ್ವಿಸ್

ಬೆರ್ನೆ : ಸ್ವಿಟ್ವರ್‌ಲ್ಯಾಂಡ್ ಭಾರತ ಮತ್ತು ಇತರ 40 ರಾಷ್ಟ್ರಗಳೊಂದಿಗೆ ಶಂಕಿತ ಕಪ್ಪು ಹಣಕ್ಕೆ ಸಂಬಂಧಿಸಿದ ಹಣಕಾಸು ಖಾತೆಗಳ ಮಾಹಿತಿಗಳನ್ನು ಸ್ವಯಂ ಮಾಹಿತಿ ಹಂಚಿಕೆ ಮಾಡಿಕೊಳ್ಳಲು ಅಂಗೀಕಾರ ನೀಡಿದೆ. ಸ್ವಿಸ್ ಫೆಡರಲ್ ಕೌನ್ಸಿಲ್ ತೆರಿಗೆಗೆ ಸಂಬಂಧಿಸಿದ ವಿಷಯಗಳ ಸ್ವಯಂ ಮಾಹಿತಿ ವಿನಿಮಯದ ಗ್ಲೋಬಲ್...

Read More

5 ಲಕ್ಷ ಜನರಿಗೆ ತರಬೇತಿ ಮತ್ತು ಉದ್ಯೋಗ ನೀಡುವ ಗುರಿ ಹೊಂದಿರುವ ‘ಕೌಶಲ್ಯ ಕರ್ನಾಟಕ’ ಯೋಜನೆ

ಬೆಂಗಳೂರು : ಇಂದು ಬೆಂಗಳೂರನ್ನು ಜಾಗತಿಕವಾಗಿ ‘ಅತ್ಯಂತ ಕ್ರಿಯಾಶೀಲ ನಗರ’ ಎಂದು ಗುರುತಿಸಲಾಗಿದೆ. ಈ ವಿಚಾರ ನಮ್ಮ ಯುವ ಪೀಳಿಗೆಯಲ್ಲಿ ಸ್ಫೂರ್ತಿಯನ್ನು ತುಂಬಬೇಕು. ಅದೇ ರೀತಿ, ಕರ್ನಾಟಕವು ದೇಶದಲ್ಲಿಯೇ ಸ್ಟಾರ್ಟ್ಅಪ್ ಉದ್ಯಮಗಳಲ್ಲಿ ನಂ. 1 ಆಗಿದ್ದು, ದೇಶದ ಒಟ್ಟು ಸ್ಟಾರ್ಟ್ಅಪ್ ನಲ್ಲಿ ಶೇಕಡ...

Read More

92.7 BIG FM ‘ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್ ಸೀಸನ್ 1’ ; ಸಿಟಿ ವಿನ್ನರ್ ಆಗಿ ಶ್ರೇಯಾ ರಾವ್ ಆಯ್ಕೆ

ಬೆಂಗಳೂರು : ಭಾರತದ ನಂ.1 ರೇಡಿಯೋ ನೆಟ್‌ವರ್ಕ್ ಆಗಿರುವ ಬಿಗ್ ಎಫ್‌ಎಂ ಸತತ ನಾಲ್ಕು ವರ್ಷಗಳಿಂದ ’ಬಿಗ್ ಗೋಲ್ಡನ್ ವಾಯ್ಸ್’ ರಿಯಾಲಿಟಿ ಸಂಗೀತ ಕಾರ್ಯಕ್ರಮದ ಮೂಲಕ ಯಶಸ್ಸನ್ನು ಸಾಧಿಸುತ್ತಾ ಬಂದಿದೆ. ಈ ವರ್ಷ ಚಿಕ್ಕ ಮಕ್ಕಳಿಗಾಗಿ ವೇದಿಕೆ ಕಲ್ಪಿಸಿಕೊಟ್ಟಿದೆ. ’ಬಿಗ್ ಗೋಲ್ಡನ್...

Read More

Monsoon Challenge 2017 : Asphalt hungry rallyists to begin on 24 June

Mangaluru: The 750 kilometer Mangaluru-Panaji 7th Monsoon Challenge 2017 will be flagged off from Mangaluru on 24 June. The monsoon rally will be based on time, speed and distance (TSD)...

Read More

Recent News

Back To Top