Date : Monday, 19-06-2017
ಲಂಡನ್: ಇತ್ತೀಚಿಗೆ ಭಾರತೀಯ ಸೇನೆಯ ಮೇಲೆ ನಡೆದ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸಲ್ಲಿಸುವ ಸಲುವಾಗಿ ಭಾರತೀಯ ಹಾಕಿ ತಂಡದ ಆಟಗಾರರು ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ತೋಳುಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಮೈದಾನಕ್ಕಿಳಿದಿದ್ದರು. ಭಾರತೀಯ ತಂಡದ ಸಪೋರ್ಟ್ ಸ್ಟಾಫ್‌ಗಳು ಕೂಡ ಕಪ್ಪು...
Date : Monday, 19-06-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನ 33ನೇ ಸಂಚಿಕೆ ಜೂನ್ 25ರಂದು ಪ್ರಸಾರವಾಗಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ಮೈಗೌ ಅಥವಾ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ತಮ್ಮ ಐಡಿಯಾ, ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ...
Date : Monday, 19-06-2017
ಲಂಡನ್: ಭಾನುವಾರ ನಡೆದ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಹಾಕಿ ತಂಡ ಪಾಕಿಸ್ಥಾನವನ್ನು 7-1ರ ಭರ್ಜರಿ ಗೋಲುಗಳ ಮೂಲಕ ಹೀನಾಯವಾಗಿ ಸೋಲಿಸಿದೆ. ಲಂಡನ್‌ನ ಟೆನಿಸ್ ಸೆಂಟರ್ ಕ್ರೀಡಾಂಗಣದಲ್ಲಿ ನಡೆದ ವರ್ಲ್ಡ್ ಲೀಗ್ ಸೆಮಿಫೈನಲ್‌ನ ಎಂಟರ ಘಟ್ಟದಲ್ಲಿ ಪಾಕಿಸ್ಥಾನ ತಂಡವನ್ನು...
Date : Monday, 19-06-2017
ನವದೆಹಲಿ: ಇಂಡೋನೇಷ್ಯನ್ ಸೂಪರ್ ಸಿರೀಸ್ ಟೂರ್ನಮೆಂಟ್ ಗೆದ್ದುಕೊಂಡ ಭಾರತದ ಕಿದಾಂಬಿ ಶ್ರೀಕಾಂತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ಅಭಿನಂದನೆಗಳು, ನಿಮ್ಮ ವಿಜಯದಿಂದ ನಾವು ಸಂತೋಷಗೊಂಡಿದ್ದೇವೆ ಎಂದಿದ್ದಾರೆ. ಶ್ರೀಕಾಂತ್ ಅವರು ಪುರುಷರ ಸಿಂಗಲ್ಸ್ ಫೈನಲ್...
Date : Saturday, 17-06-2017
ನವದೆಹಲಿ : ವಿಹೆಚ್‌ಪಿ ಮುಖಂಡ ಅಶೋಕ್ ಸಿಂಘಾಲ್ ಅವರ ಚಿತಾಭಸ್ಮವನ್ನು ವಿಸರ್ಜನೆ ಮಾಡಿದ ಸ್ಥಳವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಮುಂದಾಗಿದೆ. ಅಶೋಕ್ ಸಿಂಘಾಲ್ ಅವರ ಮರಣದ ಬಳಿಕ ಅವರ ಚಿತಾಭಸ್ಮವನ್ನು ಹಿಮಾಚಲ ಪ್ರದೇಶದ ಮಠದಲ್ಲಿ 6 ತಿಂಗಳವರೆಗೆ ಸಂರಕ್ಷಿಸಿಡಲಾಗಿತ್ತು. ಬಳಿಕ ಕಳೆದ...
Date : Saturday, 17-06-2017
ನವದೆಹಲಿ : ಜೂನ್ 25 ಮತ್ತು 26 ರಂದು ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ವಿರೋಧಿ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. 1975 ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿ ದೇಶವನ್ನು ಕರಾಳತೆಗೆ ದೂಡಿದ್ದನ್ನು ಜನತೆಗೆ ನೆನಪಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ....
Date : Saturday, 17-06-2017
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ಶ್ರೀ ರಾಮಕೃಷ್ಣ ವಿದ್ಯಾರ್ಥಿಭವನ ಮಂಗಳೂರು ಇದರ ಶತಮಾನೋತ್ಸವದ ಸವಿನೆನಪಿಗಾಗಿ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಬಂಟರ ಮಾತೃ ಸಂಘದ ಕಚೇರಿ ಬಳಿ ನಿರ್ಮಿಸಿದ ಸಾಂಸ್ಕೃತಿಕ ಕೇಂದ್ರದ ಕಚೇರಿಯ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ...
Date : Saturday, 17-06-2017
ಮಂಗಳೂರು : ಜುಲೈ 1 ರಿಂದ 4ರ ತನಕ ಅಮೇರಿಕಾದ ಚಿಕಾಗೋದಲ್ಲಿ 100 ನೇ ಲಯನ್ಸ್ ಅಂತರಾಷ್ಟ್ರೀಯ ಸಮ್ಮೇಳನವು ಜರಗಲಿರುವುದು. ಈ ಸಂದರ್ಭದಲ್ಲಿ ಭಾರತೀಯ ಮೂಲದ ಲಯನ್ ನರೇಶ್ ಅಗರ್‌ವಾಲ್‌ರವರು 2017-18 ರ ಸಾಲಿನ ಅಂತರಾಷ್ಟ್ರೀಯ ಲಯನ್ಸ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಚಾರಿತ್ರಿಕ ಸಮಾರಂಭದಲ್ಲಿ...
Date : Saturday, 17-06-2017
ಕಲ್ಲಡ್ಕ : ಮಂಗಳೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸಣ್ಣ ಊರು ಕಲ್ಲಡ್ಕ. ಕೃಷಿ, ಕೂಲಿ, ಬೀಡಿ ಕಾರ್ಮಿಕರೇ ಹೆಚ್ಚಾಗಿರುವ ಊರು ಇದು. ಇಂತಹ ಕಲ್ಲಡ್ಕದ ಹೃದಯ ಭಾಗದಲ್ಲಿ ಹೆದ್ದಾರಿಯಿಂದ 60 ಅಡಿ ಎತ್ತರದಲ್ಲಿರುವ ಗುಡ್ಡದಲ್ಲಿ ಊರಿನ ಅನೇಕ...
Date : Saturday, 17-06-2017
ಗಾಂಧಿನಗರ : ಮಹಾತ್ಮಾ ಗಾಂಧೀಜಿಯವರ ಸಬರ್‌ಮತಿ ಆಶ್ರಮ 100 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶನಿವಾರ ‘ಗಾಂಧೀ ದರ್ಶನ್ ಆಸ್ಥಾ’ ವಿಶೇಷ ರೈಲಿಗೆ ಚಾಲನೆಯನ್ನು ನೀಡಿದರು. ರಾಷ್ಟ್ರಪಿತ ಗಾಂಧೀಜಿಯವರು ಸಬರ್‌ಮತಿ ಆಶ್ರಮವನ್ನು ಸ್ಥಾಪಿಸಿ ಇಂದಿಗೆ 100 ವರ್ಷ ಪೂರೈಸಿದೆ. ಇದರ...