News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಯೋಗದ ಮೇಲೆ ಕವಿತೆ ರಚಿಸಿದ ಸಬ್ ಇನ್ಸ್‌ಪೆಕ್ಟರ್: ಮೋದಿ ಶ್ಲಾಘನೆ

ಲಕ್ನೋ: ಯೋಗದ ಮೇಲೆ ಕವಿತೆಯನ್ನು ರಚಿಸಿದ ಲಕ್ನೋ ಸಬ್ ಇನ್ಸ್‌ಪೆಕ್ಟರ್‌ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಯೋಗದಿಂದಾಗುವ ಲಾಭಗಳನ್ನು ವಿವರಿಸಿ ಲಕ್ನೋ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕುಲ್‌ದೀಪ್ ಸಿಂಗ್ ಅವರು ಕವಿತೆಯನ್ನು ರಚನೆ ಮಾಡಿದ್ದಾರೆ. ಅತ್ಯಂತ ಸುಂದರವಾಗಿ ಕವಿತೆಯ ಸಾಲುಗಳನ್ನು ಹೆಣೆದಿರುವ ಸಿಂಗ್,...

Read More

ಯೋಗಕ್ಕೆ ಅಪಾರ ಕೊಡುಗೆ: ರಮಾಮಣಿ ಐಯ್ಯಂಗಾರ್ ಮೆಮೋರಿಯಲ್‌ಗೆ ಅವಾರ್ಡ್

ನವದೆಹಲಿ: ಯೋಗದ ಪ್ರಚಾರ ಮತ್ತು ಅಭಿವೃದ್ಧಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಕ್ಕಾಗಿ ಕೊಡಲಾಗುವ ಪ್ರಧಾನ ಮಂತ್ರಿ ಅವಾರ್ಡ್‌ಗೆ ರಮಾಮಣಿ ಐಯ್ಯಂಗಾರ ಮೆಮೋರಿಯಲ್ ಯೋಗ ಇನ್‌ಸ್ಟಿಟ್ಯೂಟ್ ಆಯ್ಕೆಗೊಂಡಿದೆ. ಈ ಅವಾರ್ಡ್‌ಗೆ ಒಟ್ಟು 85 ನಾಮನಿರ್ದೇಶನ ಬಂದಿತ್ತು, ಇದರಲ್ಲಿ 15ನ್ನು ಸ್ಕ್ರೀನಿಂಗ್ ಕಮಿಟಿ ಆಯ್ಕೆ ಮಾಡಿತ್ತು....

Read More

ತೆರಿಗೆ ವಿನಾಯತಿ ಪಡೆಯಲಿದೆ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾ

ಮುಂಬಯಿ: ಸ್ವಚ್ಛ ಭಾರತ ಸಂದೇಶವನ್ನು ಸಾರುವ, ಶೌಚಾಲಯದ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವ ನಟ ಅಕ್ಷಯ್ ಕುಮಾರ್, ಭೂಮಿ ಪಡ್ನೇಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಬಿಡುಗಡೆಯ ಹೊಸ್ತಿಲಲ್ಲಿದೆ. ಮೂಲಗಳ ಪ್ರಕಾರ ಉತ್ತಮ ಸಂದೇಶವನ್ನು ಸಾರುವ ಈ...

Read More

ಭಾರತೀಯ ನೌಕೆಯ ದೇಶೀ ನಿರ್ಮಿತ ತೇಲುವ ಡಾಕ್‌ಗೆ ಚಾಲನೆ

ಚೆನ್ನೈ: ಭಾರತದ ಮೊದಲ ದೇಶೀ ನಿರ್ಮಿತ ತೇಲುವ ಡಾಕ್‌ಗೆ ಮಂಗಳವಾರ ಚೆನ್ನೈನ ಶಿಪ್‌ಯಾರ್ಡ್‌ನಲ್ಲಿ ಚಾಲನೆ ನೀಡಲಾಯಿತು. ನೌಕಾಸೇನೆಗೆ ಸೇರಿದ ಇದು ಹಡಗು ನಿರ್ಮಾಣದಲ್ಲಿ ಸ್ವಾವಲಂಬನೆ ಪಡೆಯುವ ಭಾರತ ಆಶಯದ ಮಹತ್ವದ ಮೈಲಿಗಲ್ಲಾಗಿದೆ. ಸಂಪ್ರದಾಯದಂತೆ ಯಾರ್ಡ್ 55000ನನ್ನು ಭಾರತೀಯ ನೌಕಾ ದಳದ ಕಂಟ್ರೋಲರ್...

Read More

3 ದಶಕಗಳ ಬಳಿಕ ಬಿಜೆಪಿಗೆ ಒಲಿದ ಶಿಮ್ಲಾ ಮೇಯರ್, ಉಪ ಮೇಯರ್ ಸ್ಥಾನ

ಶಿಮ್ಲಾ: ಬರೋಬ್ಬರಿ ಮೂರು ದಶಕಗಳ ಬಳಿಕ ಶಿಮ್ಲಾ ಮುನ್ಸಿಪಲ್ ಕಾರ್ಪೋರೇಶನ್‌ನ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ನೂತನ ಮೇಯರ್ ಆಗಿ ಬಿಜೆಪಿಯ ಕುಸುಮ್ ಸದ್ರೆತ್ ಅವರನ್ನು ಮತ್ತು ಉಪ ಮೇಯರ್ ಆಗಿ ಬಿಜೆಪಿಯ ರಾಕೇಶ್...

Read More

ಬಾರಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಬುಧವಾರ ಯಶಸ್ವಿಯಾಗಿವೆ. ರಾಷ್ಟ್ರೀಯ ರೈಫಲ್ಸ್, ಪೊಲೀಸ್ ಸ್ಪೆಷಲ್ ಆಪರೇಶನ್ ಗ್ರೂಪ್, ಸಿಆರ್‌ಪಿಎಫ್ ಜಂಟಿಯಾಗಿ ಬಾರಮುಲ್ಲಾ ಜಿಲ್ಲೆಯ ಫಝಲ್‌ಪೋರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರರನ್ನು ಸದೆ...

Read More

ವಿಶ್ವವನ್ನು ಒಗ್ಗೂಡಿಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತಿದೆ: ಮೋದಿ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಲಕ್ನೋದ ರಮಾಬಾಯ್ ಅಂಬೇಡ್ಕಲರ್ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭದಲ್ಲಿ ಪಾಲ್ಗೊಂಡು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಸಾವಿರಾರು ಮಂದಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ...

Read More

ಚಿಲಿಕ ಸರೋವರವನ್ನು ವಿಶ್ವ ಪಾರಂಪರಿಕ ತಾಣವಾಗಿಸಲು ಬೆಂಬಲ ಕೋರಿದ ಪ್ರಧಾನ್

ನವದೆಹಲಿ: ಚಿಲಿಕ ಸರೋವರನ್ನು ವಿಶ್ವ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಯುನೆಸ್ಕೋದ ಯೋಜನೆಯನ್ನು ಬೆಂಬಲಿಸುವಂತೆ ಒರಿಸ್ಸಾ ಸರ್ಕಾರಕ್ಕೆ ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನ್, ‘ಯುನೆಸ್ಕೋವು ಒಎನ್‌ಜಿಸಿ...

Read More

ಯುಪಿ: ಸರ್ಕಾರಿ ಉದ್ಯೋಗಿಗಳಿಗೆ ಜೈಲಿನ ಭಯ ಹುಟ್ಟಿಸಲು ‘ಜೈಲ್ ಟೂರಿಸಂ’

ಲಕ್ನೋ: ಜೈಲುಗಳಿಗೆ ಪ್ರವಾಸ ಕೈಗೊಳ್ಳಿ, ಕಂಬಿ ಹಿಂದಿನ ಬದುಕು ಹೇಗಿರುತ್ತದೆ ಎಂಬುದನ್ನು ಅರಿಯಿರಿ, ಅಂತಹ ಬದುಕು ನಮಗೆ ಬೇಕೆ ಎಂಬುದನ್ನು ನಿರ್ಧರಿಸಿ ಎಂಬುದಾಗಿ ಉತ್ತರಪ್ರದೇಶದ ಫಾರೂಖಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತಮ್ಮ ಸರ್ಕಾರಿ ಅಧಿಕಾರಿಗಳಿಗೆ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಒಟ್ಟು 576 ಸರ್ಕಾರಿ...

Read More

ರಾಷ್ಟ್ರಪತಿ ಕಾರನ್ನು ತಡೆದು ಅಂಬ್ಯುಲೆನ್ಸ್‌ಗೆ ಜಾಗ ಮಾಡಿಕೊಟ್ಟ ಟ್ರಾಫಿಕ್ ಪೊಲೀಸ್‍ಗೆ ಸನ್ಮಾನ

ಬೆಂಗಳೂರಿನ ಟ್ರಿನಿಟಿ ಸರ್ಕಲ್‌ನಲ್ಲಿ ನಿಯೋಜಿತರಾಗಿದ್ದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ಎಲ್ ನಿಜಲಿಂಗಪ್ಪ ಅವರು ಮಾಡಿದ ಕಾರ್ಯ ಇಂದು ಎಲ್ಲರ ಪ್ರಶಸಂಸೆಗೂ ಕಾರಣವಾಗಿದೆ. ಅವರ ಕ್ಷಿಪ್ರ ಚಿಂತನೆ ಮತ್ತು ಕ್ಷಿಪ್ರ ಕಾರ್ಯ ಇಂದು ಒಂದು ಅಮೂಲ್ಯ ಜೀವವನ್ನು ಉಳಿಸಿದೆ. ದೇಶದ ಘನತೆವೆತ್ತ...

Read More

Recent News

Back To Top