Date : Friday, 23-06-2017
ಜೋಹನ್ಸ್ಬರ್ಗ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಿಷ್ಠ ಆಹಾರ ಸೇವನೆ ಪದ್ಧತಿಯಿಂದ ಸ್ಫೂರ್ತಿಗೊಂಡು ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ನ ಸತ್ಯಾಗ್ರಹ ಹೌಸ್ನಲ್ಲಿ ವಿನೂತನ ಟೀ ಮಿಶ್ರಣವೊಂದು ಆರಂಭಗೊಂಡಿದೆ. ಈ ಟೀ ಶಾಪ್ಗೆ ‘ಸತ್ಯಾಗ್ರಹ ಹೌಸ್ ಟೀ’ ಎಂದು ಹೆಸರಿಡಲಾಗಿದ್ದು, ಸಂಪೂರ್ಣ ಸಾವಯವ ಕಾಫಿನ್ ಮುಕ್ತ...
Date : Friday, 23-06-2017
ನವದೆಹಲಿ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ಅವರು ಶುಕ್ರವಾರ ಪಾರ್ಲಿಮೆಂಟ್ ಹೌಸ್ನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ಮುರಳಿ ಮನೋಹರ್ ಜೋಶಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ...
Date : Friday, 23-06-2017
ಅಹ್ಮದಾಬಾದ್: ಜೂನ್ 25ರಂದು ಅಹ್ಮದಾಬಾದ್ನಲ್ಲಿ ವಾರ್ಷಿಕ ಜಗನ್ನಾಥ ರಥಯಾತ್ರೆ ಜರುಗಲಿದ್ದು, ಇದಕ್ಕಾಗಿ ಬರೋಬ್ಬರಿ 20 ಸಾವಿರ ಯೋಧರ, ಕಮಾಂಡೋಗಳ, ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಎನ್ಎಸ್ಜಿ ಕಮಾಂಡೋಗಳು 140ನೇ ರಥಯಾತ್ರೆಗೆ ಕಣ್ಗಾವಲಾಗಿರಲಿದ್ದಾರೆ. ಈ ಸಮಾರಂಭಕ್ಕೆ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ...
Date : Friday, 23-06-2017
ಅಹ್ಮದಾಬಾದ್: ಕಳೆದ 10 ವರ್ಷಗಳಲ್ಲಿ ವಿದೇಶದಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆಯು ಮಹತ್ವದ ಶೇ.97ರಷ್ಟು ಪ್ರಗತಿ ಕಂಡಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ. ‘2006ರಲ್ಲಿ 44,47,167 ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು, 2016ರಲ್ಲಿ ಈ ಸಂಖ್ಯೆ 87,81,630ಕ್ಕೆ ಏರಿಕೆ ಕಂಡಿದೆ’ ಎಂದು ಆರ್ಟಿಐ...
Date : Friday, 23-06-2017
ಮುಂಬಯಿ: ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಒಂದು ತಿಂಗಳ ವೇತನವನ್ನು ದಾನ ಮಾಡುವಂತೆ ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಉದ್ಯೋಗಿಗಳನ್ನು ಮನವಿ ಮಾಡಿಕೊಂಡಿದೆ. ಐಎಎಸ್, ಐಪಿಎಸ್, ಅರಣ್ಯಾಧಿಕಾರಿ, ರಾಜ್ಯ ಸರ್ಕಾರಿ ನೌಕರರಿಗೆ, ಅರೆ ಸರ್ಕಾರಿ ಮಂಡಳಿಗಳಿಗೆ, ಕಾರ್ಪೋರೇಶನ್ ಉದ್ಯೋಗಿಗಳಿಗೆ ಜುಲೈ ತಿಂಗಳ...
Date : Friday, 23-06-2017
ನವದೆಹಲಿ: ಗ್ರೇಟ್ ಖಲಿಯ ಮಹಿಳಾ ವರ್ಶನ್ ಎಂದೇ ಗುರುತಿಸಲ್ಪಟ್ಟ ಕವಿತಾ ದೇವಿ ಇದೀಗ ವರ್ಲ್ಡ್ ರಸ್ಲಿಂಗ್ ಎಂಟರ್ಟೈನ್ಮೆಂಟ್(WWE)ನಲ್ಲಿ ಭಾಗಿಯಾಗುತ್ತಿರುವ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಗೆ ಪಾತ್ರರಾಗುತ್ತಿದ್ದಾರೆ. ಈಕೆ ಮಾಜಿ ಪವರ್ ಲಿಫ್ಟರ್ ಆಗಿದ್ದು, ಸೌತ್ ಏಷ್ಯನ್ ಗೇಮ್ಸ್ನಲ್ಲಿ ಬಂಗಾರದ ಪದಕ...
Date : Friday, 23-06-2017
ನವದೆಹಲಿ: ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವ ಮತ್ತೆ 30 ನಗರಗಳ ಪಟ್ಟಿಯನ್ನು ಕೇಂದ್ರ ಶುಕ್ರವಾರ ಬಿಡುಗಡೆಗೊಳಿಸಿದೆ. ಈ ಮೂಲಕ ಸ್ಮಾರ್ಟ್ಸಿಟಿ ಯೋಜನೆಯಡಿ ಘೋಷಿಸಲ್ಪಟ್ಟ ನಗರಗಳ ಸಂಖ್ಯೆ 90ಕ್ಕೆ ಏರಿಕೆಯಾಗಿದೆ. ಇಂದು ಬಿಡುಗಡೆಗೊಂಡ ಪಟ್ಟಿಯಲ್ಲಿ ಕೇರಳದ ತಿರುವನಂತಪುರಂ ಮೊದಲ ಸ್ಥಾನದಲ್ಲಿದೆ. ನಯ ರಾಯ್ಪುರ್, ರಾಜ್ಕಿಟ್, ಅಮರಾವತಿ,...
Date : Friday, 23-06-2017
ನವದೆಹಲಿ: ಭಾರತದ ವಿರುದ್ಧ ಷಡ್ಯಂತ್ರ ಹೆಣೆಯಲು ಅಥವಾ ಭಾರತ ವಿರೋಧಿ ಪ್ರಚಾರಕ್ಕೆ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬುದರ ಮೇಲೆ ಕಣ್ಣಿಡುವ ಸಲುವಾಗಿ ಕೇಂದ್ರ ನೂತನ ಸೋಶಿಯಲ್ ಮೀಡಿಯಾ ಪಾಲಿಸಿಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ಗೃಹ...
Date : Friday, 23-06-2017
ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇಂದು ಬೆಳಿಗ್ಗೆ ಅದು 30 ನ್ಯಾನೋ ಸೆಟ್ಲೈಟ್ಗಳನ್ನೊಳಗೊಂಡ ಕಾರ್ಟೊಸ್ಯಾಟ್ನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಚಿಮ್ಮಿಸಿದೆ. ಬೆಳಿಗ್ಗೆ 9.29ರ ಸುಮಾರಿಗೆ ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ-ಸಿ38 ಮೂಲಕ ಇದನ್ನು ಉಡಾವಣೆಗೊಳಿಸಲಾಯಿತು....
Date : Friday, 23-06-2017
ಲಕ್ನೋ: ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ತನ್ನ ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ನ್ನು ಒದಗಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಸಂಪುಟ ಸಚಿವ ಶ್ರೀಕಾಂತ್ ಶರ್ಮಾ ಅವರು, ‘ಎಲ್ಲರಿಗೂ ವಿದ್ಯುತ್’ ಯೋಜನೆಯಡಿ ನಗರದ...