News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರಾಮ ಪಂಚಾಯತಿಗೊಂದು ‘ಆದರ್ಶ ವಿದ್ಯಾಮಂದಿರ’ ಸ್ಥಾಪಿಸಲು ಕಾರ್ಣಿಕ್ ಸಲಹೆ

ಮಂಗಳೂರು : ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ, ಜನಸಂಖ್ಯೆ ಅಭಿವೃದ್ದಿಯನ್ನು ಪರಿಗಣಿಸದೇ ಅಗತ್ಯಕ್ಕಿಂತ ಹೆಚ್ಚು ಶಾಲೆಗಳ ಪ್ರಾರಂಭ, ಖಾಸಗಿ ಕ್ಷೇತ್ರದಲ್ಲಿ ಹೊಸ ಶಾಲೆಗಳ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭದಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕುಂಠಿತವಾಗುತ್ತಿದೆ ಎಂಬ ಅಂಶ ಸ್ವತಃ ಶಿಕ್ಷಣ ಸಚಿವರೇ...

Read More

ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ತುಷಾರ್

ನವದೆಹಲಿ: ಅಹ್ಮದಾಬಾದ್‌ನ ಹೇಮಚಂದ್ರಾಚಾರ್ಯ ಸಂಸ್ಕೃತ ಪಾಠಶಾಲಾ ‘ಗುರುಕುಲ’ದ ವಿದ್ಯಾರ್ಥಿ ತುಶಾರ್ ತಲವಾಟ್ ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾನೆ. ಇಂಡೋನೇಷ್ಯಾದ ಯೋಗ್ಯಾಕರ್ತಾದಲ್ಲಿ ಜುಲೈ 24ರಂದು ಅಬಾಕಸ್ ಹೈಯ್ಯರ್ ಲರ್ನಿಂಗ್ ಆಫ್ ಅರ್ಥ್ಮೆಟಿಕ್ (ಅಲೋಹಾ) ಇಂಟರ್‌ನ್ಯಾಶನಲ್ ನಡೆಸಿದ ಅಂತಾರಾಷ್ಟ್ರೀಯ ಗಣಿತ ಸ್ಪರ್ಧೆಯಲ್ಲಿ 18...

Read More

ಉಚ್ಛಾಟಿತ ಬಿಜೆಪಿ ನಾಯಕ ದಯಾಶಂಕರ್ ಬಂಧನ

ಲಕ್ನೌ: ಬಹುಜನ ಸಮಾಜವಾದಿ ಪಕ್ಷದ ಮಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿರುವ ದಯಾಶಂಕರ್ ಸಿಂಗ್ ಅವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ತಮ್ಮ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿ ಬಂದ ಬಳಿಕ ದಯಾಶಂಕರ್ ಪೊಲೀಸರಿಂದ ತಪ್ಪಿಸಲು...

Read More

ಪಾಸ್‌ಪೋರ್ಟ್‌ನಲ್ಲಿ ಮಲತಂದೆ ಹೆಸರು ಬಳಸಬಹುದು

ಬೆಂಗಳೂರು: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ವೇಳೆ ಜನ್ಮ ನೀಡಿದ ತಂದೆ ಬದಲು ಮಲತಂದೆಯ ಹೆಸರು ನಮೂದಿಸಲು ಅನುಮತಿ ನೀಡಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಓರ್ವ ಯುವತಿ ಪಾಸ್‌ಪೋರ್ಟ್‌ನಲ್ಲಿ ಮಲತಂದೆಯ ಹೆಸರು ನಮೂದಿಸಿದ್ದನ್ನು ನಿರಾಕರಿಸಿದ ಪಾಸ್‌ಪೋರ್ಟ್ ಇಲಾಖೆಯ ಕ್ರಮದ ವಿರುದ್ಧ ಯುವತಿ...

Read More

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಶ್ರೀನಗರ: ಪಾಕಿಸ್ಥಾನದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನವಾಜ್ ಶರೀಫ್ ನೇತೃತ್ವದ ಪಾಕಿಸ್ಥಾನ ಮುಸ್ಲಿಂ ಲೀಗ್ (ಪಿಎಂಎಲ್) ಗೆಲುವು ಸಾಧಿಸಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಾಕ್ ಆಕ್ರಮಿತ ಕಾಶ್ಮೀರದ ನೀಲಮ್ ಕಣಿವೆಯಲ್ಲಿ ಪಾಕ್ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಜನಪ್ರತಿನಿಧಿಗಳ ಬ್ಯಾನರ್‌ಗೆ ಮಸಿ...

Read More

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸುವಂತೆ ಕ್ಯಾ. ಕಾರ್ಣಿಕ್ ಆಗ್ರಹ

ಮಂಗಳೂರು : ರಾಜ್ಯ ಶಿಕ್ಷಕರೆಲ್ಲರೂ ಕಾತರದಿಂದ ಎದುರು ನೋಡುತ್ತಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಶೈಕ್ಷಣಿಕ ವರ್ಷ ಪ್ರಾರಂಭವಾಗಿ 2 ತಿಂಗಳಾದರು ನಡೆಯದಿರುವುದು ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ. ವರ್ಗಾವಣೆಯ ಭರವಸೆಯ ನೆಲೆಯಲ್ಲಿ ಅನೇಕ ಸಾಂಸಾರಿಕ ವಿಷಯಗಳನ್ನು ಜೋಡಿಸಿಕೊಂಡಿದ್ದ ಶಿಕ್ಷಕರು ಇನ್ನಾದರೂ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಬಹುದೆಂಬ ಆಶಾವಾದದೊಂದಿಗೆ...

Read More

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ; ನಿತಿನ್ ಗಡ್ಕರಿ ಭೇಟಿ ಮಾಡಿದ ನಳಿನ್

ನವದೆಹಲಿ : ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಬಿ.ಸಿ.ರೋಡಿನಿಂದ ಅಡ್ಡಹೊಳೆ ಹಾಗೂ ಕುಲಶೇಖರದಿಂದ ಕಾರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡುವಂತೆ...

Read More

ತೃತೀಯಲಿಂಗಿ ಸಮುದಾಯಕ್ಕಾಗಿ ಕಲಾ ಪ್ರದರ್ಶನ: ಬೆಂಗಳೂರು ಆತಿಥ್ಯ

ಬೆಂಗಳೂರು: ತೃತೀಯಲಿಂಗಿ ಸಮುದಾಯದ ಜನರಿಗೆ ಜುಲೈ 29ರಿಂದ 31ರ ವರೆಗೆ ಕಲಾ ಪ್ರದರ್ಶನ ಉತ್ಸವವನ್ನು ಮೊದಲ ಬಾರಿಗೆ ಬೆಂಗಳೂರಿನ ನ್ಯಾಶನಲ್ ಗ್ಯಾಲರಿ ಫಾರ್ ಮಾಡರ್ನ್ ಆರ್ಟ್ಸ್‌ನಲ್ಲಿ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ತೃತೀಯಲಿಂಗಿ ಕಲಾ ಉತ್ಸವ (ಐಟಿಎಎಫ್) ಸಂಗೀತ, ಶಾಸ್ತ್ರೀಯ ನೃತ್ಯ, ಕವನ, ಚಲನಚಿತ್ರ...

Read More

ರೇಪ್ ಸಂತ್ರಸ್ತೆಯನ್ನು ಮದುವೆಯಾಗಿ ಲಾ ಕಾಲೇಜ್‌ಗೆ ಸೇರಿಸಿದ ರೈತ

ಚಂಡೀಗಢ : ಹರಿಯಾಣದ ಚತ್ತಾರ್ ಪ್ರದೇಶದ ಜಿಂದ್‌ನ ೨೯ ವರ್ಷದ ರೈತ ಜಿತೇಂದರ್ ಚತ್ತಾರ್ ಆದರ್ಶಪ್ರಾಯವಾದ ಕಾರ್ಯವನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ವಿವಾಹವಾಗಿರುವ ಇರುವ ನ್ಯಾಯಕ್ಕಾಗಿ ಆಕೆ ಹೋರಾಟ ನಡೆಸಲಿ ಎಂಬ ಉದ್ದೇಶದಿಂದ ಕಾನೂನು ಶಿಕ್ಷಣ ಪಡೆಯಲು ಲಾ...

Read More

ವಾಯುಸೇನೆ ವಿಮಾನ ನಾಪತ್ತೆ ಹಿನ್ನಲೆ ; ಇಸ್ರೋ ರಾಕೆಟ್ ಉಡಾವಣೆ ಮುಂದೂಡಿಕೆ

ಚೆನ್ನೈ : 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಇಸ್ರೋ ತನ್ನ ಸ್ಕ್ರಾಂಜೆಟ್ ಇಂಜಿನ್ ರಾಕೆಟ್ ಉಡಾವಣಾ ದಿನವನ್ನು ಮುಂದೂಡಿದೆ. ಬಂಗಾಳಕೊಲ್ಲಿಯಲ್ಲಿ ಎಎನ್-32 ವಿಮಾನಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ವಾಯುಸೇನೆಯ ಮೇಲೆ ಹೆಚ್ಚಿನ ಒತ್ತಡವನ್ನು...

Read More

Recent News

Back To Top