Date : Monday, 05-06-2017
ನವದೆಹಲಿ: ಬ್ಯಾಂಕಾಕ್‌ನಲ್ಲಿ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ತನ್ನ ಚೊಚ್ಚಲ ಗ್ರ್ಯಾಂಡ್ ಪಿಕ್ಸ್ ಗೋಲ್ಡ್ ಟೈಟಲ್‌ನ್ನು ಗೆದ್ದುಕೊಂಡ ಭಾರತೀಯ ಶಟ್ಲರ್ ಬಿ.ಸಾಯಿ ಪ್ರಣೀತ್ ರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿಯ ಇಂಡೋನೇಷ್ಯಾದ...
Date : Monday, 05-06-2017
ಮೊರದಾಬಾದ್: ದೇಗುಲಗಳಲ್ಲಿ ಅಳವಡಿಸಲಾಗಿದ್ದ ಲೌಡ್ ಸ್ಪೀಕರ್‌ಗಳನ್ನು ಹಿಂದೂಗಳು ತೆಗೆದು ಹಾಕಿದರೆ, ಮಸೀದಿಗಳಲ್ಲಿನ ಲೌಡ್ ಸ್ಪೀಕರ್‌ಗಳನ್ನು ಮುಸ್ಲಿಮರು ತೆಗೆದು ಹಾಕಿದ ಬಲು ಅಪರೂಪದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದೆ ಮೊರಾದಬಾದ್‌ನ ತ್ರಿಯಾದನ್ ಗ್ರಾಮ. ಎರಡೂ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದ್ದ ಕಾರಣ...
Date : Monday, 05-06-2017
ಕೈರೋ: ಭಯೋತ್ಪಾದನೆಯ ಪ್ರಾಯೋಜಕತ್ವ ಹಿನ್ನಲೆಯಲ್ಲಿ ಕತಾರ್‌ನೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಳ್ಳುವುದಾಗಿ ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್ ಘೋಷಿಸಿದೆ. ‘ಭಯೋತ್ಪಾದನೆಯ ಅಪಾಯದಿಂದ ಪಾರಾಗಿ, ತನ್ನ ರಾಷ್ಟ್ರೀಯ ಸುರಕ್ಷತೆಯನ್ನು ಕಾಪಾಡಲು ಸೌದಿ ಕತಾರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುತ್ತಿದೆ ಮತ್ತು...
Date : Monday, 05-06-2017
ಫಾರೂಖಾಬಾದ್: ಗಂಗಾ ನದಿ ಇನ್ನು 10 ವರ್ಷಗಳಲ್ಲಿ ಸಂಪೂರ್ಣ ಶುದ್ಧೀಕರಣಗೊಳ್ಳಲಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ. ಗಂಗಾ ಸ್ವಚ್ಛತೆಗೆ ಸರಿಯಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಹಂತ ಹಂತವಾಗಿ ಶುದ್ಧೀಕರಣ ಕಾರ್ಯ ಮಾಡಲಾಗುತ್ತದೆ ಎಂದಿದ್ದಾರೆ. ಸರಿಯಾದ ಕಾಲಮಿತಿಯನ್ನು ಅನುಸರಿಸಲಾಗುವುದು....
Date : Monday, 05-06-2017
ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸರು ಮತ್ತು ಸಿಆರ್‌ಪಿಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ ಬಂಡೀಪೋರ ಜಿಲ್ಲೆಯ ಸಂಬಲ್ ಏರಿಯಾದ ಸಿಆರ್‌ಪಿಎಫ್ ಕ್ಯಾಂಪ್‌ನೊಳಕ್ಕೆ ನುಗ್ಗಲು ಯತ್ನಿಸಿದ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಮಾತ್ರವಲ್ಲದೇ 4 ಮಂದಿ ಉಗ್ರರನ್ನು ನೆಲಕ್ಕುರುಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಭದ್ರತಾ...
Date : Monday, 05-06-2017
ನವದೆಹಲಿ: ವಿಶ್ವ ಪರಿಸರ ದಿನಾಚರಣೆಯ ಹಿನ್ನಲೆಯಲ್ಲಿ ದೇಶದ ಜನರಿಗೆ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತಮ ಭೂಮಿಯ ಪೋಷಣೆಗೆ ಇದು ಸಕಾಲ ಎಂದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಪರಿಸರವನ್ನು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ದೃಢೀಕರಿಸಲು ವಿಶ್ವ ಪರಿಸರ...
Date : Monday, 05-06-2017
ಮುಂಬಯಿ: ಮಹಾರಾಷ್ಟ್ರದಲ್ಲಿ ಸಾವಿತ್ರಿ ಮತ್ತು ಕಾಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ರಿಟಿಷ್ ಕಾಲದ ಸೇತುವೆ 2016ರ ಆಗಸ್ಟ್ 2ರಂದು ಮುರಿದು ಬಿದ್ದಿತ್ತು. ಇದೀಗ ಆ ಸೇತುವೆಯನ್ನು ದಾಖಲೆ ಎಂಬಂತೆ 165 ದಿನಗಳಲ್ಲಿ ಮರು ನಿರ್ಮಾಣಗೊಳಿಸಲಾಗಿದೆ. 184ಮೀಟರ್ ಮತ್ತು 5.90 ಮೀಟರ್ ಅಗಲವಿದ್ದ...
Date : Sunday, 04-06-2017
ಧಾರವಾಡ, ಜೂ. 4: ನಾಲ್ಕು ಸಾವಿರ ವರ್ಷಗಳ ಹಿಂದೆ ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧ ಸರಳ ಮತ್ತು ನೇರವಾಗಿತ್ತು. ಸಕಾಲದಲ್ಲಿ ಬೀಜ ಬಿತ್ತುವುದು ಆಮೇಲೆ ಫಲ ಪಡೆಯುವುದು ಅಷ್ಟೇ ಕೃಷಿಯಾಗಿತ್ತು. ಆದರೆ, ತಾಂತ್ರಿಕ ಸುಧಾರಣೆ ಆದಂತೆಲ್ಲ, ಈಗ ಮನುಷ್ಯ ಮತ್ತು...
Date : Saturday, 03-06-2017
ನವದೆಹಲಿ: ವಿಕಿಮೀಡಿಯಾ ಪ್ರಾಜೆಕ್ಟ್ ಮೂಲಕ ನೈಸರ್ಗಿಕ ಪಾರಂಪರಿಕ ತಾಣಗಳನ್ನು ಪ್ರಚಾರಪಡಿಸುವ ಅಂತಾರಾಷ್ಟ್ರೀಯ ಫೋಟೋಗ್ರಾಫಿಕ್ ಸ್ಪರ್ಧೆ ವಿಕಿ ಲವ್ಸ್ ಅರ್ಥ್ ಜೂನ್ 1 ರಿಂದ ಆರಂಭಗೊಂಡಿದ್ದು, ಜೂನ್ 30 ರ ವರೆಗೆ ನಡೆಯಲಿದೆ. ನೈಸರ್ಗಿಕ ತಾಣಗಳ ಫೋಟೋಗಳನ್ನು ಜನರು ಕ್ಲಿಕ್ಕಿಸಲು ಆ ಮೂಲಕ...
Date : Saturday, 03-06-2017
ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದು ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ಪಸರಿಸಿದೆ. ಪುನ್ನತಾಲದ ಶ್ರೀ ನರಸಿಂಹ ಮೂರ್ತಿ ದೇಗುಲ ರಂಜಾನ್ ಉಪವಾಸ ಆಚರಿಸಿದ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದು, ಇದರಲ್ಲಿ 500 ಮಂದಿ ಭಾಗವಹಿಸಿದ್ದರು. ಶಾಖಾಹಾರಿ...