Date : Saturday, 22-07-2017
ನವದೆಹಲಿ: ಭಾರತೀಯ ಸೇನೆ ಬಳಸುತ್ತಿರುವ ಬೋಫೋರ್ಸ್ ಗನ್ನ ದೇಶೀಯ ವರ್ಶನ್ಗಳಲ್ಲಿ ಚೀನಾದ ಕಳಪೆ ಬಿಡಿ ಭಾಗಗಳನ್ನು ಬಳಕೆ ಮಾಡಲಾಗಿದೆ ಎಂಬ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ. ದೇಶೀಯ ಬೋಫೋರ್ಸ್ ಗನ್ಗಳ ಉತ್ಪಾದನಾ ಘಟಕಗಳಿಗೆ...
Date : Saturday, 22-07-2017
ನವದೆಹಲಿ: ಪ್ರಾಂಕ್ಫರ್ಟ್(ಜರ್ಮನಿ)ಯಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ರವೀಶ್ ಕುಮಾರ್ ಅವರನ್ನು ವಿದೇಶಾಂಗ ವ್ಯವಹಾರಗಳ ಮುಂದಿನ ವಕ್ತಾರರನ್ನಾಗಿ ನೇಮಕ ಮಾಡಲಾಗುತ್ತಿದೆ. ಪ್ರಸ್ತುತ ವಿದೇಶಾಂಗ ವಕ್ತಾರರಾಗಿರುವ ಗೋಪಾಲ್ ಬಾಗ್ಲೆ ಅವರನ್ನು ಪ್ರಧಾನಿ ಕಛೇರಿಯ ಜಂಟಿ ಕಾರ್ಯದರ್ಶಿಯನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಈ ಹಿನ್ನಲೆಯಲ್ಲಿ ವಿದೇಶಾಂಗ...
Date : Friday, 21-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ‘ಮನ್ ಕೀ ಬಾತ್’ ಕಾರ್ಯಕ್ರಮದ 34ನೇ ಸಂಚಿಕೆ ಜುಲೈ 30ರಂದು ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ. ಇದಕ್ಕೆ ಐಡಿಯಾಗಳನ್ನು ನೀಡುವಂತೆ ಜನರಲ್ಲಿ ಪ್ರಧಾನಿ ಮನವಿ ಮಾಡಿಕೊಂಡಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಮುಂದಿನ ವಾರ ಭಾನುವಾರ...
Date : Friday, 21-07-2017
ನವದೆಹಲಿ: ಯಾವುದೇ ರೀತಿಯ ಗೋ ಹಿಂಸಾಚಾರಕ್ಕೆ ನಾವು ಬೆಂಬಲ ನೀಡುವುದಿಲ್ಲ, ಗೋವಿನ ಹೆಸರಲ್ಲಿ ಹಿಂಸಾಚಾರ ನಡೆಸುವ ಸಂಘಟನೆಗಳಿಗೆ ದೇಶದಲ್ಲಿ ಜಾಗವೂ ಇಲ್ಲ ಎಂದು ಶುಕ್ರವಾರ ಕೇಂದ್ರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಗೋವಿನ ಹೆಸರಲ್ಲಿ ಹಿಂಸಾಚಾರ ನಡೆಸುವ ಸಂಘಟನೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ...
Date : Friday, 21-07-2017
ವಾಷಿಂಗ್ಟನ್: ಭಾರತವನ್ನು ಅನಿಯಂತ್ರಣಗೊಳಿಸುವ ಸಲುವಾಗಿ ಮತ್ತು ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಪಾಕಿಸ್ಥಾನ ತಾಲಿಬಾನ್, ಹಕ್ಕಾನಿ ಮತ್ತು ಲಷ್ಕರ್ ಭಯೋತ್ಪಾದನ ಸಂಘಟನೆಗಳನ್ನು ಹುಟ್ಟು ಹಾಕಿತು ಎಂಬುದಾಗಿ ಅಮೆರಿಕಾದ ಮಾಜಿ ರಾಜತಾಂತ್ರಿಕ ಮತ್ತು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ಥಾನದ ನಟೋರಿಯಸ್...
Date : Friday, 21-07-2017
ಮಂಗಳೂರು: ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಪತ್ರಕರ್ತ ರಘು ಶೆಟ್ಟಿ ನಿರ್ದೇಶನದ ‘ಅರ್ಜುನ್ ವೆಡ್ಸ್ ಅಮೃತ’ ಸಿನಿಮಾದ ಬಿಡುಗಡೆ ಸಮಾರಂಭವು ಪಾಂಡೇಶ್ವರದ ಫಿಜ್ಜಾ ಮಾಲ್ನಲ್ಲಿರುವ ಪಿವಿಆರ್ ಥಿಯೇಟರ್ನಲ್ಲಿ ಜರಗಿತು. ಸಮಾರಂಭವನ್ನು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನಿಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸೀಮಿತ...
Date : Friday, 21-07-2017
ಮಂಗಳೂರು : ಆಧುನಿಕ ಜಗತ್ತಿನಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ನಮ್ಮ ಭಾರತೀಯ ಕೃಷಿ ಪದ್ದತಿಯ ತಿಳುವಳಿಕೆ ಅತೀ ಕಡಿಮೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶಾರದಾ ವಿದ್ಯಾಲಯ, ಮಂಗಳೂರು. ಇಲ್ಲಿನ ವಿದ್ಯಾರ್ಥಿಗಳು ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ...
Date : Friday, 21-07-2017
ಕುಂದಾಪುರ: ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್, ಬಸವನಗುಡಿ ಕೋಟೇಶ್ವರ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನ ಸೋಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಹೆಸರಾಂತ ಆಯುರ್ವೇದ ವೈದ್ಯರುಗಳಾದ ಕೆಎಮ್ಸಿ ಮಣಿಪಾಲದ ಆಯುರ್ವೇದ ವಿಭಾಗದ ಮುಖ್ಯಸ್ಥರಾದ ಎಮ್. ಎಸ್. ಕಾಮತ್,...
Date : Friday, 21-07-2017
ಮುಂಬಯಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ಜಿಯೋಫೋನ್ನನ್ನು ಬಿಡುಗಡೆಗೊಳಿಸಿದ್ದಾರೆ. ಈ ಫೋನ್ನನ್ನು ಅವರು ‘ಭಾರತದ ಇಂಟೆಲಿಜೆಂಟ್ ಸ್ಮಾರ್ಟ್ಫೋನ್’ ಎಂದು ಬಣ್ಣಿಸಿದ್ದಾರೆ. ಮುಂಬಯಿನಲ್ಲಿ ನಡೆದ ರಿಲಾಯನ್ಸ್ನ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಇದು...
Date : Friday, 21-07-2017
ನವದೆಹಲಿ: ಮಳೆಗಾಲದ ಅಧಿವೇಶನದ ನಾಲ್ಕನೇ ದಿನ ಸರ್ಕಾರ ಹಲವಾರು ವಿಷಯಗಳ ಬಗೆಗಿನ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅನಾಥ ಮಕ್ಕಳನ್ನು ಕಸದ ತೊಟ್ಟಿಯಲ್ಲಿ ಹಾಕುವ ಬದಲು ತೊಟ್ಟಿಲಲ್ಲಿ ಹಾಕಲಿ ಎಂಬ ಕಾರಣಕ್ಕೆ ಆರಂಭಿಸಲಾದ ಆಸ್ಪತ್ರೆ ಮತ್ತು ಇತರ ಜಾಗಗಳಲ್ಲಿ ತೊಟ್ಟಿಲು ಅಳವಡಿಸುವ ಅಭಿಯಾನದಡಿ...