Date : Thursday, 13-07-2017
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೊಲೆ ಮತ್ತು ಕೊಲೆಯತ್ನ ಪ್ರಕರಣಗಳಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮತ್ತು ಅಮಾಯಕ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ದ.ಕ. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಮಂಗಳೂರಿನ ಪುರಭವನದಲ್ಲಿ...
Date : Thursday, 13-07-2017
ಶ್ರೀನಗರ: ಡಿಎಸ್ಪಿ ಆಯೂಬ್ ಪಂಡಿತ್ ಅವರನ್ನು ಹೊಡೆದು ಕೊಲ್ಲಲು ಉದ್ರಿಕ್ತ ಜನರಿಗೆ ಪ್ರಚೋದನೆ ನೀಡಿದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಾಜಿದ್ ಅಹ್ಮದ್ ಹಿಲ್ಕರ್ನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಮಂಗಳವಾರ ತಡರಾತ್ರಿ ಬುದಗಾಮ್ ಜಿಲ್ಲೆಯಲ್ಲಿ ಸಾಜಿದ್ ಅಹ್ಮದ್ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು...
Date : Thursday, 13-07-2017
ಲಕ್ನೋ: ತನ್ನ ರಾಜ್ಯದಲ್ಲಿನ ವಿಐಪಿ ಸಂಸ್ಕೃತಿಯನ್ನು ಹೋಗಲಾಡಿಸಲು ಕ್ರಮಕೈಗೊಳ್ಳುತ್ತಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಇದೀಗ ತನ್ನ ಭೇಟಿಯ ವೇಳೆ ಸೋಫಾ, ಎಸಿ, ರತ್ನಕಂಬಳಿ ಸೇರಿದಂತೆ ಯಾವುದೇ ವಿಶೇಷ ವ್ಯವಸ್ಥೆ ಮಾಡುವುದು ಬೇಡ ಎಂದು ಅಧಿಕಾರಿಗೆ ಆದೇಶಿಸಿದ್ದಾರೆ. ಈ ಹಿಂದೆ ಬಿಎಸ್ಎಫ್ನ...
Date : Thursday, 13-07-2017
ಚೆನ್ನೈ: ‘ಕಲಾಂಸ್ಯಾಟ್’ ಎಂಬ 64 ಗ್ರಾಂ ತೂಕದ ಮೈಕ್ರೋ ಸೆಟ್ಲೈಟ್ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿ ರಿಫತ್ ಶಾರೂಖ್ ಮತ್ತು ಆತನ ತಂಡಕ್ಕೆ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಪುರಸ್ಕರಿಸಿದೆ. ಶಾರೂಖ್ ತಂಡ ಬುಧವಾರ ಮುಖ್ಯಮಂತ್ರಿ ಕೆ.ಪಲಣಿಸ್ವಾಮಿ ಅವರನ್ನು ಭೇಟಿಯಾಗಿ ಅವರಿಂದ...
Date : Thursday, 13-07-2017
ಬಂಟ್ವಾಳ : ಬಂಟ್ವಾಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಅವರ ಮನೆಗೆ ಜುಲೈ 13 ರಂದು ರಾಜ್ಯ ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಬಿ.ಎಸ್. ಯಡಿಯೂರಪ್ಪ ಅವರು ಭೇಟಿ ನೀಡಿ ಶರತ್ ಕುಟುಂಬದವರಿಗೆ...
Date : Thursday, 13-07-2017
ಗಾಂಧೀನಗರ: ದೇಶದ ಮೊತ್ತ ಮೊದಲ ಹೈ-ಸ್ಪೀಡ್ ರೈಲ್ ಟ್ರೈನಿಂಗ್ ಸೆಂಟರ್ ಗಾಂಧೀನಗರದಲ್ಲಿ ಸ್ಥಾಪನೆಗೊಳ್ಳಲಿದೆ. ಈ ಸೆಂಟರ್ ಹೈ ಸ್ಪೀಡ್ ರೈಲುಗಳ ತಂತ್ರಜ್ಞಾನದ ಬಗ್ಗೆ ಆಧುನಿಕ ತರಬೇತಿಯನ್ನು ನೀಡಲಿದೆ. ಸೆಪ್ಟಂಬರ್ನಲ್ಲಿ ಇದಕ್ಕೆ ಶಂಕುಸ್ಥಾಪನೆಯಾಗಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ವೇ ಕಾರ್ಪೋರೇಶನ್ನ ಮುಖ್ಯಸ್ಥ...
Date : Thursday, 13-07-2017
ನವದೆಹಲಿ: ಜೂನ್ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ದಾಖಲೆ ಎಂಬಂತೆ ಶೇ.1.54ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರದ ದಾಖಲೆಯಿಂದ ತಿಳಿದು ಬಂದಿದೆ. ಆಹಾರ ಮತ್ತು ತೈಲ ಬೆಲೆ ಕಡಿಮೆಯಾದ ಕಾರಣ ಹಣದುಬ್ಬರ ಕುಸಿತ ಕಂಡಿತು ಎಂದು ಹೇಳಲಾಗಿದೆ. ಕಳೆದ ವರ್ಷದಿಂದ ತರಕಾರಿಗಳ ದರ...
Date : Thursday, 13-07-2017
ಪುರಿ: ಕರಾವಳಿಯ ಸುಂದರ ಪರಿಸರವನ್ನು ಆಸ್ವಾದಿಸುತ್ತಾ ದೇಗುಲ ನಗರಿ ಪುರಿಯಿಂದ ಕೊನಾರ್ಕ್ಗೆ ಪ್ರಯಾಣಿಸುವ ಅದ್ಭುತ ಅವಕಾಶ ಪ್ರವಾಸಿಗರಿಗೆ ಶೀಘ್ರದಲ್ಲೇ ಸಿಗಲಿದೆ. ಒರಿಸ್ಸಾ ಸರ್ಕಾರ ಮತ್ತು ರೈಲ್ವೇ ಸಚಿವಾಲಯವೂ ಪುರಿ-ಕೊನಾರ್ಕ್ಗೆ ರೈಲು ಮಾರ್ಗ ಸ್ಥಾಪನೆಯ ಪ್ರಸ್ತಾವಣೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ. ಈ ಎರಡು ಪ್ರವಾಸಿ...
Date : Thursday, 13-07-2017
ಹೈದರಾಬಾದ್: ಇನ್ನಷ್ಟೇ ಉದ್ಘಾಟನೆಗೊಳ್ಳಲಿರುವ ಹೈದರಾಬಾದ್ ಮೆಟ್ರೋದಲ್ಲಿ ನಾಲ್ಕು ಭಾಷೆಗಳನ್ನು ಉಪಯೋಗಿಸಲಾಗಿದೆ. ಮೆಟ್ರೋ ಸ್ಟೇಶನ್ಗಳಲ್ಲಿ ಸೈನ್ಬೋರ್ಡುಗನ್ನು ತೆಲುಗು, ಇಂಗ್ಲೀಸ್, ಹಿಂದಿ ಮತ್ತು ಉರ್ದುವಿನಲ್ಲಿ ಡಿಸ್ಪ್ಲೇ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಿಂದಿ ಸೈನ್ಬೋರ್ಡುಗಳು ಕನ್ನಡ ಹೋರಾಟಗಾರರ ಕ್ರೋಧಕ್ಕೆ ಕಾರಣವಾಗಿತ್ತು. ಆದರೆ ಹೈದರಾಬಾದ್ನಲ್ಲಿ ಅಂತಹ ಯಾವುದೇ ಸಮಸ್ಯೆ...
Date : Thursday, 13-07-2017
ನವದೆಹಲಿ: ಆಗಸ್ಟ್ 15ರೊಳಗೆ ಎಲ್ಲಾ ವ್ಯಾಪಾರಿಗಳು ಜಿಎಸ್ಟಿಯೊಳಗೆ ಬರುವಂತೆ ಮಾಡಲು ತ್ವರಿತವಾಗಿ ಕಾರ್ಯನಿರ್ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕರೆ ನೀಡಿದ್ದಾರೆ. ಪ್ರೋ ಆಕ್ಟಿವ್ ಗವರ್ನೆನ್ಸ್ ಆಂಡ್ ಟೈಮ್ಲಿ ಇಂಪ್ಲಿಮೆಂಟೇಶನ್(ಪ್ರಗತಿ) ಸಭೆಯ ನೇತೃತ್ವ ವಹಿಸಿ ರಾಜ್ಯ...