Date : Thursday, 11-05-2017
ಮಂಗಳೂರು : 2016-17 ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಉಡುಪಿ, ದ್ವಿತೀಯ ಸ್ಥಾನವನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ತೃತೀಯ ಸ್ಥಾನ ಪಡೆದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರನ್ನು, ಉಪನ್ಯಾಸಕರನ್ನು ಹಾಗೂ...
Date : Thursday, 11-05-2017
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಗೆಳೆಯರ ಬಳಗದ ಫೇಸ್ಬುಕ್ ಗ್ರೂಪ್ ನೊಂದವರಿಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣವನ್ನು ರಚನಾತ್ಮಕವಾಗಿ ಬಳಸಿಕೊಂಡಿದೆ. ಆರು ವರ್ಷಗಳಿಂದ ಅನಾರೋಗ್ಯದಲ್ಲಿರುವ ತಾಲ್ಲೂಕಿನ ಕಾನಗೋಡಿನ ಪ್ರವೀಣ ನಾಗೇಂದ್ರ ನಾಯ್ಕ ಎಂಬುವವರಿಗೆ ಬಳಗ ರೂ. 10,000 ಧನಸಹಾಯ ನೀಡಿದೆ. ಭಟ್ಕಳದ...
Date : Thursday, 11-05-2017
ನವದೆಹಲಿ: ಆಧಾರ್ ಕಾರ್ಡ್ನ್ನು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ಈಗಾಗಲೇ ಹೇಳಲಾಗಿದ್ದು, ಆದಾಯ ತೆರಿಗೆ ಬಗ್ಗೆ ಮಾಹಿತಿ ಸಲ್ಲಿಸುವವರು ಇದನ್ನು ಕಡ್ಡಾಯವಾಗಿ ಮಾಡಬೇಕಾಗಿದೆ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ಇದನ್ನು ಮಾಡಬೇಕಾಗಿತ್ತು. ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಕಾರಣ ಮತ್ತು...
Date : Thursday, 11-05-2017
ಬೆಂಗಳೂರು : 2016 – 17 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಇಂದು ಮಧ್ಯಾಹ್ನ ಮಲ್ಲೇಶ್ವರಂನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್...
Date : Thursday, 11-05-2017
ಲಕ್ನೋ: ಉತ್ತರಪ್ರದೇಶದ ಜಯಪುರದ ಬಳಿಕ ಇದೀಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ದತ್ತು ಪಡೆದ ಮತ್ತೊಂದು ಗ್ರಾಮ ಸೋಲಾರ್ ಮೂಲಕ ಬೆಳಕು ಪಡೆಯಲಿದೆ. ಪ್ರಧಾನಿ ದತ್ತು ಪಡೆದ ಎರಡನೇ ಗ್ರಾಮ ನಗೆಪುರ್ನಲ್ಲಿ ೫೦ಕೆವಿ ಸೋಲಾರ್ ಪ್ಲಾಂಟ್ನ್ನು ಸ್ಥಾಪಿಸುವ...
Date : Thursday, 11-05-2017
ಮುಂಬಯಿ: ಸಾವಿರ ಕೋಟಿ ಬಜೆಟ್ನಲ್ಲಿ ಮಹಾಭಾರತ ಸಿನಿಮಾ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ಸುದ್ದಿ. ಇದೀಗ ಭಾರತದ ಮತ್ತೊಂದು ಮಹಾಕಾವ್ಯ ರಾಮಾಯಣವೂ 500 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾವಾಗಲಿದೆ. ನಿರ್ಮಾಪಕರಾದ ಅಲ್ಲು ಅರವಿಂದ್, ನಮಿತ್ ಮಲ್ಹೋತ್ರಾ ಮತ್ತು ಮಧು ಮಂತೆನ ಅವರು ರಾಮಾಯಣವನ್ನು...
Date : Thursday, 11-05-2017
ನವದೆಹಲಿ: ವಿದೇಶಿ ಪೂರೈಕೆದಾರರೊಂದಿಗೆ ಹೈಟೆಕ್ ವೆಪನ್ ಸಿಸ್ಟಮ್ನ್ನು ನಿರ್ಮಿಸಲು ಭಾರತೀಯ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಗುರುವಾರ ಸರ್ಕಾರಿ ಅಧಿಕಾರಿಗಳು ರಕ್ಷಣಾ ಪರಿಕರ ಉತ್ಪಾದಕರನ್ನು ಭೇಟಿಯಾಗಲಿದ್ದಾರೆ. 2016ರ ಮಾರ್ಚ್ನಲ್ಲಿ ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಬಿಡುಗಡೆ ಮಾಡಿದೆ....
Date : Thursday, 11-05-2017
ನವದೆಹಲಿ: ನೆನೆಗುದಿದೆ ಬಿದ್ದಿದ್ದ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಪ್ರಯತ್ನಗಳು ಇದೀಗ ಫಲ ನೀಡಲು ಆರಂಭಿಸಿದೆ. ನೆನೆಗುದಿಗೆ ಬಿದ್ದಿದ್ದ 16.9 ಟ್ರಿಲಿಯನ್ ರೂಪಾಯಿಗಳ 1,201ಯೋಜನೆಗಳಲ್ಲಿ ಇದೀಗ ತೀವ್ರಗತಿಯಲ್ಲಿ ಕಾರ್ಯ ಮಾಡುತ್ತಿದೆ. 2 ವರ್ಷಗಳಲ್ಲಿ ಸಾಕಷ್ಟು ಯೋಜನೆಗಳು ಮುಕ್ತಾಯದ...
Date : Thursday, 11-05-2017
ಸೂರತ್: ರಬ್ಬರ್ ಬಾಯ್ ಎಂದು ಕರೆಯಲ್ಪಡುವ, ತನ್ನ ಫ್ಲೆಕ್ಸಿಬಲ್ ದೇಹಕ್ಕೆ ಹೆಸರಾಗಿರುವ ಸೂರತ್ ಮೂಲದ ಯಶ್ ಶಾ ಇದೀಗ ಗಿನ್ನಿಸ್ ದಾಖಲೆಯ ಪುಟ ಸೇರಲು ಸಜ್ಜಾಗಿದ್ದಾನೆ. 18 ವರ್ಷದ ಈತ ನಾವು ಹೇಳಿದ ನಂಬರ್ನ ಆಕಾರಕ್ಕೆ ತನ್ನ ದೇಹವನ್ನು ಬಾಗಿಸುವ, ತಿರುಗಿಸುವ...
Date : Thursday, 11-05-2017
ನವದೆಹಲಿ: ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳ ಸಹಾಯಕ್ಕೆಂದು ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಹೌಸ್ ಕಾಲೇಜು ‘ಡಿಜಟಲ್ ಟಾಕಿಂಗ್ ಸೈನೇಜ್ಸ್’ನ್ನು ಅಳವಡಿಸಿಕೊಂಡಿದೆ. ಈ ಮೂಲಕ ಈ ವ್ಯವಸ್ಥೆಯನ್ನು ಅಳವಡಿಸಿದ ದೇಶದ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ...