News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ಗುರುವಾರ ದೇಶದ ಮೊತ್ತ ಮೊದಲ ಪೂರ್ಣಾವಧಿ ರಕ್ಷಣಾ ಸಚಿವೆಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ವೇಳೆ ಶಸ್ತ್ರಾಸ್ತ್ರ ಪಡೆಗಳ ಉನ್ನತಿಗಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ಇತ್ತರು. ಯೋಧರ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುವುದಾಗಿ ಅವರು ಭರವಸೆಯನ್ನು ನೀಡಿದರು. ಇದೇ...

Read More

ಜಿಎಸ್‌ಟಿಯಡಿ ಇದುವರೆಗೆ ಶೇ.72 ಲಕ್ಷ ಜನರಿಂದ ತೆರಿಗೆ ಪಾವತಿ

ನವದೆಹಲಿ: ಜಿಎಸ್‌ಟಿಯಡಿ ಇದುವರೆಗೆ 44 ಲಕ್ಷ ವ್ಯವಹಾರಗಳು ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದು, ಒಟ್ಟು 94,000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ತೆರಿಗೆದಾರರ ಪೈಕಿ ಶೇ.74ರಷ್ಟು ಮಂದಿ ಇದುವರೆಗೆ ತೆರಿಗೆ ಪಾವತಿಸಿದ್ದಾರೆ. ಇನ್ನಷ್ಟು ಮಂದಿ ಕೊನೆಯ ದಿನಾಂಕದೊಳಗೆ...

Read More

ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳೂರು ಚಲೋ

ಮಂಗಳೂರು : ಹಿಂದೂ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ,  PFI – KFD – SDPI ಸಂಘಟನೆ ನಿಷೇಧಿಸುವಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳೂರಿನಲ್ಲಿ ‘ಮಂಗಳೂರು ಚಲೋ’ ಪ್ರತಿಭಟನಾ ಸಭೆಯು ಮಂಗಳೂರಿನ ಜ್ಯೋತಿ ಸರ್ಕಲ್­ನಲ್ಲಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು....

Read More

ಜಾಗತಿಕ ದಾಖಲೆಗಳನ್ನು ಜಿಯೋ ಮುರಿದಿದೆ: ಮುಖೇಶ್ ಅಂಬಾನಿ

ನವದೆಹಲಿ: 130 ಮಿಲಿಯನ್ ಗ್ರಾಹಕರನ್ನು ಹೊಂದುವ ಮೂಲಕ ರಿಲಾಯನ್ಸ್ ಜಿಯೋ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿಯೂ ದಾಖಲೆ ನಿರ್ಮಿಸಿದೆ ಎಂದು ರಿಲಾಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಜಿಯೋ ಉದ್ಯೋಗಿಗಳಿಗೆ ಪತ್ರ ಬರೆದಿರುವ ಅವರು, ‘ಕಳೆದ ಒಂದು ವರ್ಷದಲ್ಲಿ ಭಾರತ ಮತ್ತು ಜಾಗತಿಕವಾಗಿ...

Read More

ಒಂದು ಫೋನ್ ಕಾಲ್ ನಿಮ್ಮವರಿಂದ ದೂರ ಮಾಡದಿರಲಿ

ನವದೆಹಲಿ: ಮೊಬೈಲ್ ಫೋನ್ ಬಳಕೆಯಿಂದ ೨೦೧೬ರಲ್ಲಿ ದೇಶದಲ್ಲಿ ಒಟ್ಟು 4,976 ರಸ್ತೆ ಅಪಘಾತಗಳು ಸಂಭವಿಸಿದೆ. ಇದರಿಂದಾಗಿ 2,138 ಮರಣಗಳು ಉಂಟಾಗಿದೆ ಮತ್ತು 4,746 ಜನರಿಗೆ ಗಾಯಗಳಾಗಿವೆ ಎಂಬುದಾಗಿ ನೂತನ ವರದಿಯೊಂದು ತಿಳಿಸಿದೆ. ಚಾಲಕರು ಚಾಲನೆಯ ವೇಳೆ ಸೆಲ್ ಫೋನ್ ಬಳಕೆಯಿಂದ ಭಾರತದಲ್ಲಿ...

Read More

ಎಲ್‌ಇಟಿ, ಜೆಇಎಂ ನಮ್ಮ ನೆಲದಲ್ಲಿದೆ, ಇದರಲ್ಲಿ ಆಶ್ಚರ್ಯವೇನೂ ಇಲ್ಲ: ಪಾಕ್ ಸಚಿವ

ಇಸ್ಲಾಮಾಬಾದ್: ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್ ಅಸ್ತಿತ್ವದಲ್ಲಿವೆ ಮತ್ತು ತಮ್ಮ ನೆಲದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪಾಕಿಸ್ಥಾನ ಕೊನೆಗೂ ಒಪ್ಪಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವ ಖವಾಜಾ ಆಸಿಫ್, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಂತರಾಷ್ಟ್ರೀಯವಾಗಿ ನಿಷೇಧಕ್ಕೆ ಒಳಪಟ್ಟಿರುವ ಉಗ್ರಗಾಮಿ ಸಂಘಟನೆಗಳಾದ ಎಲ್‌ಇಟಿ...

Read More

ಮೇಘಾಲಯ, ತ್ರಿಪುರಾದಲ್ಲಿ ಮಹಾ ಮೈತ್ರಿ ನಡೆಸುವ ಪ್ರಯತ್ನದಲ್ಲಿ ಬಿಜೆಪಿ

ಗುವಾಹಟಿ: ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಮೇಘಾಲಯ ಮತ್ತು ತ್ರಿಪುರಾದಲ್ಲೂ ಬಿಜೆಪಿ ಅಸ್ಸಾಂ ರೀತಿಯ ಮೆಗಾ ಮೈತ್ರಿ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಹೀಗಾಗಿಯೇ ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಅಲ್ಲಿನ ಪ್ರಮುಖ ನಾಯಕ ಅಲ್ಫೋನ್ಸ್ ಕನ್ನನಂತನಂ ಅವರನ್ನು ಸೇರ್ಪಡೆಗೊಳಿಸಿದೆ. ಚುನಾವಣಾ ತಂತ್ರಗಾರಿಕೆಯನ್ನು...

Read More

ಭಾರತ ಏಕಕಾಲಕ್ಕೆ ಚೀನಾ-ಪಾಕ್‌ನ್ನು ಎದುರಿಸಲು ಸನ್ನದ್ಧವಾಗಬೇಕಿದೆ: ಸೇನಾ ಮುಖ್ಯಸ್ಥ

ನವದೆಹಲಿ: ಚೀನಾ ಭಾರತದ ವಿರುದ್ಧ ಸದಾ ಕೆಂಗಣ್ಣು ಬೀರುತ್ತಲೇ ಇದೆ, ಇನ್ನೊಂದೆಡೆ ಪಾಕಿಸ್ಥಾನ ಸದಾ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಭಾರತ ಎರಡು ಬದಿಯ ಯುದ್ಧವನ್ನು ಎದುರಿಸಲು ಸನ್ನದ್ಧವಾಗಬೇಕಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್...

Read More

ಧಾರ್ಮಿಕ ಸ್ವಾತಂತ್ರ್ಯ 2017 ಮಸೂದೆ ಜಾರಿಗೊಳಿಸಿದ ಜಾರ್ಖಾಂಡ್: ಬಿಜೆಪಿ ಸ್ವಾಗತ

ರಾಂಚಿ: ಜಾರ್ಖಾಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಎರಡು ಮಹತ್ವದ ಮಸೂದೆಗಳಿಗೆ ಅನುಮೋದನೆಯನ್ನು ನೀಡಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ಮಸೂದೆ, 2017 ಮತ್ತು 2013ರ ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ. ಈ ಎರಡು ಮಸೂದೆಗಳನ್ನು ಆ.14ರಂದು ಅಂತ್ಯವಾದ ವಿಧಾನಸಭಾ ಕಲಾಪದಲ್ಲಿ ಅನುಮೋದನೆಗೊಳಿಸಲಾಗಿತ್ತು. ಬಳಿಕ ಅದನ್ನು...

Read More

ರಾಷ್ಟ್ರದ ಹಿತಾಸಕ್ತಿಗಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ: ಮೋದಿ

ಯಾಂಗಾನ್: ಮಯನ್ಮಾರ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನನ್ನ ಸರ್ಕಾರ ಭಾರತದ ಹಿತಾಸಕ್ತಿಗಾಗಿ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದಿದ್ದಾರೆ. ದೇಶ ರಾಜಕೀಯಕ್ಕಿಂತ ದೊಡ್ಡದು ಎಂಬುದನ್ನು ಪರಿಗಣಿಸಿರುವ ನನ್ನ ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದರು....

Read More

Recent News

Back To Top