Date : Monday, 15-05-2017
ಬೆಂಗಳೂರು : ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ವಿಚಾರಿಸಿದ್ದಾರೆ. ನಡೆದಾಡುವ ದೇವರು, ಸಿದ್ಧಗಂಗಾ ಮಠಾಧೀಶರಾದ ಡಾ. ಶಿವಕುಮಾರ ಸ್ವಾಮಿಗಳ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡುವ...
Date : Monday, 15-05-2017
ರಾಂಚಿ : ಕುಖ್ಯಾತ ಮಾವೋವಾದಿ ನಾಯಕ ಕುಂದನ್ ಪಹನ್ ಪೊಲೀಸರಿಗೆ ಶರಣಾಗತನಾಗಿದ್ದು, ತಾನಿನ್ನು ಶಸ್ತಾಸ್ತ್ರವನ್ನು ತ್ಯಜಿಸಿ ಜಾರ್ಖಂಡ್ನ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದಾಗಿ ಹೇಳಿದ್ದಾನೆ. ರಾಂಚಿಯಲ್ಲಿ ಎಜಿಡಿಪಿ ಸಂಜಯ್ ಲಖನ್ ಅವರ ಮುಂದೆ ಈತ ಶರಣಾಗಿದ್ದು, ಈ ವೇಳೆ ಈತನ ಕುಟುಂಬಸ್ಥರು ಕೂಡಾ...
Date : Monday, 15-05-2017
ಚೆನ್ನೈ : ತಮಿಳುನಾಡಿನ 18 ವರ್ಷ ವಯಸ್ಸಿನ ವಿದ್ಯಾರ್ಥಿ ರಿಫಾತ್ ಶಾರೂಕ್ ವಿಶ್ವದ ಅತಿ ಚಿಕ್ಕ ಸ್ಯಾಟಲೈಟ್ ತಯಾರಿಸಿ ಹೆಮ್ಮೆಯ ಸಾಧನೆಗೈದಿದ್ದಾನೆ. ತಮಿಳುನಾಡಿನ ಪಲ್ಲಪಟ್ಟಿಯ ರಿಫಾತ್ ಶಾರೂಕ್ 64 ಗ್ರಾಂ ತೂಕದ ಅತಿ ಚಿಕ್ಕ ಉಪಗ್ರಹವನ್ನು ನಿರ್ಮಿಸಿದ್ದಾನೆ. ಈ ಮೂಲಕ ಜಾಗತಿಕ...
Date : Monday, 15-05-2017
ನವದೆಹಲಿ / ಬೆಂಗಳೂರು : ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಮೇ 11, 2017ರಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಐತಿಹಾಸಿಕ ಮಂಗಲ ಗೋಯಾತ್ರೆಗೆ ಲಭಿಸಿದ “Bharat Ratna Sri Atal Bihari Vajpayee Awards for Innovation” ಪ್ರಶಸ್ತಿಯನ್ನು ಶ್ರೀರಾಮಚಂದ್ರಾಪುರಮಠದ ಮುಖ್ಯ...
Date : Sunday, 14-05-2017
ಮೇ 13-14 (ಶನಿವಾರ-ಭಾನುವಾರ) ವಲಸೆ ಹಕ್ಕಿಗಳ ಜಾಗತಿಕ ದಿನಾಚರಣೆ ಧಾರವಾಡ : ಚುಮು ಚುಮು ಬೆಳಕು ಹರಿಯುತ್ತಿದ್ದ ಹೊತ್ತು; ಮಂಜು ಮುಸುಕಿದ ವಾತಾವರಣ. ಆದಾಗತಾನೇ ಗೂಡಿನಿಂದ ಎದ್ದು ಬಂದು ಮೈ ಮುರಿಯುತ್ತ.. ಸುಪ್ರಭಾತದ ಶೈಲಿಯಲ್ಲಿ ‘ಎದ್ದೀರಾ..?’ ಎಂದು, ತಮ್ಮವರನ್ನು ಪ್ರಶ್ನಿಸುವಂತೆ ಕಲರವ...
Date : Saturday, 13-05-2017
ಪ್ರಶಸ್ತಿ ವಿಜೇತ ನಿರ್ದೇಶಕಿ ರೂಪಾ ಅಯ್ಯರ್ ಅವರ ಧ್ವನಿಯಲ್ಲಿ ಬಿಗ್ಎಫ್ಎಂ ಹೊತ್ತು ತರುತ್ತಿದೆ ‘ಅಮ್ಮನ ಕನಸು’ ಎಂಬ ಚಲನಚಿತ್ರ. ಕನ್ನಡದ ಜನಪ್ರಿಯ ನಟಿ ಪದ್ಮಜಾರಾವ್ ಅವರು ಈ ಚಿತ್ರದಲ್ಲಿ ಹೆಣಗಾಡುತ್ತಿರುವ ತಾಯಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 14 ಮೇ ಸಂದರ್ಭ ವಿಶ್ವತಾಯಂದಿರ ದಿನ ಅಂಗವಾಗಿ...
Date : Saturday, 13-05-2017
ವಾಷಿಂಗ್ಟನ್: ತನ್ನ ಮೊದಲ ವಿದೇಶಿ ಪ್ರಯಾಣದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಪ್ರಚಾರಪಡಿಸಲು ಮುಂದಾಗಿದ್ದಾರೆ. ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಇಟಲಿಗೆ ಅವರು ಮುಂದಿನ ಶುಕ್ರವಾರ ಭೇಟಿಕೊಡಲಿದ್ದು, ಇದು ಅಧ್ಯಕ್ಷರಾದ ಬಳಿಕದ ಅವರ ಮೊದಲ ವಿದೇಶಿ...
Date : Saturday, 13-05-2017
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಸೂಪರ್-8 ಕಾಲೇಜ್ ಕ್ರಿಕೆಟ್ ಟೂರ್ನಿಯಲ್ಲಿ ಕೇವಲ 67 ಬಾಲ್ಗಳಲ್ಲಿ ದ್ವಿಶತಕ ಬಾರಿಸುವ ಮೂಲಕ 19 ವರ್ಷದ ರುದ್ರ ಧಾಂಡೆ ಇತಿಹಾಸ ನಿರ್ಮಿಸಿದ್ದಾನೆ. ಈ ಕ್ರಿಕೆಟ್ ಟೂರ್ನಿಯನ್ನು ಮುಂಬಯಿ ಯೂನಿವರ್ಸಿಟಿ ಮತ್ತು ಅಪ್ರಾಪ್ತರ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಯೋಜನೆ...
Date : Saturday, 13-05-2017
ನವದೆಹಲಿ: ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ಗೆ ಬಳಸುವ ದರದಲ್ಲಿ 60 ಬಿಲಿಯನ್ ಡಾಲರ್ನ್ನು ಉಳಿತಾಯ ಮಾಡಬಹುದು, ಮಾತ್ರವಲ್ಲದೇ ಇಂಗಾಲದ ಹೊರಸೂಸುವಿಕೆಯನ್ನು 2030ರೊಳಗೆ 1 ಗಿಗಾಟನ್ಗಳಷ್ಟು ಕಡಿಮೆಗೊಳಿಸಬಹುದು ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಎಲೆಕ್ಟ್ರಿಕ್ ವಾಹನ ಬಳಕೆಯಿಂದಾಗಿ ಪ್ರಯಾಣಕ್ಕೆ...
Date : Saturday, 13-05-2017
ನವದೆಹಲಿ: ಪಾಕಿಸ್ಥಾನವನ್ನು ಭಯೋತ್ಪಾದನಾ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸಿ ಜಮ್ಮು ಕಾಶ್ಮೀರದ ನ್ಯಾಷನಲ್ ಫ್ಯಾಂಥರ್ಸ್ ಪಕ್ಷ ಶನಿವಾರ ದೆಹಲಿಯಲ್ಲಿ ಪಾಕಿಸ್ಥಾನ ಹೈಕಮಿಷನ್ ಎದುರುಗಡೆ ಪ್ರತಿಭಟನೆ ನಡೆಸಿತು. ಪಾಕಿಸ್ಥಾನ ಜಮ್ಮು ಕಾಶ್ಮೀರವನ್ನು ಜೀವಂತ ನರಕವನ್ನಾಗಿಸಿದೆ. ಪಾಕ್ ಸೈನಿಕರು ಕದನವಿರಾಮ ಉಲ್ಲಂಘನೆಯಲ್ಲೇ ನಿರತರಾಗಿದ್ದಾರೆ. ನಮ್ಮ...