Date : Tuesday, 16-05-2017
ನವದೆಹಲಿ: ದೇಶದ ಜನತೆ ತಮ್ಮ ತಲೆಯನ್ನು ನಾಚಿಕೆಯಿಂದ ತಗ್ಗಿಸುವುದಕ್ಕೆ ನಾವು ಆಸ್ಪದ ನೀಡುವುದಿಲ್ಲ, ಪಾಕಿಸ್ಥಾನ ಗಡಿಯಲ್ಲಿ ನಡೆಸುತ್ತಿರುವ ಅನ್ಯಾಯಕ್ಕೆ ಘೋಷಣೆ ಮಾಡದೆಯೇ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗಡಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರರು...
Date : Tuesday, 16-05-2017
ಪಾಟ್ನಾ: 2019ರ ಸಾರ್ವತ್ರಿಕ ಚುನಾವಣೆಗೆ ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂಬುದನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳಿಂದ ಅವರ ಹೆಸರು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬರುತ್ತಿತ್ತು. ಇದೀಗ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ...
Date : Tuesday, 16-05-2017
ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಅವರ ದೆಹಲಿ ಮತ್ತು ಚೆನ್ನೈನ ನಿವಾಸಗಳ ಮೇಲೆ ಮಂಗಳವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಚಿದಂಬರಂ ಅವರು 2008ರಲ್ಲಿ...
Date : Tuesday, 16-05-2017
ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ ರೂ.2.16 ಪೈಸೆ ಮತ್ತು ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ ರೂ.2.10 ಪೈಸೆ ಕಡಿತವಾಗಿದೆ. ನೂತನ ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದ ದೇಶದಾದ್ಯಂತ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಕಚ್ಛಾವಸ್ತುಗಳ ಬೆಲೆಯಲ್ಲಿ ಕುಸಿತವಾಗಿದೆ ಮತ್ತು...
Date : Monday, 15-05-2017
ಅಮರಕಾಂತ್ : ನರ್ಮದಾ ನದಿ ಸಂರಕ್ಷಣೆಯ ಮಹತ್ವಾಕಾಂಕ್ಷಿಯ ರೂಪುರೇಷೆಗಳನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಅಮರಕಾಂತದಲ್ಲಿ ಅನಾವರಣಗೊಳಿಸಿದರು. ನಮಾಮಿ ದೇವಿ ನರ್ಮದೆ ಸೇವಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನರ್ಮದಾ ನದಿ...
Date : Monday, 15-05-2017
ಮೂಡುಬಿದಿರೆ: ಫ್ಲಾರೆನ್ಸ್ ನೈಟಿಂಗೇಲರ ಹುಟ್ಟುಹಬ್ಬದ ಪ್ರಯುಕ್ತ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮ ಆಳ್ವಾಸ್ ನರ್ಸಿಂಗ್ ಕಾಲೇಜಿನಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥಾಪಕ ಡಾ.ವಿನಯ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ದಾದಿಯರು ಆರೋಗ್ಯ ವ್ಯವಸ್ಥೆಯಲ್ಲಿ ಹೃದಯವಿದ್ದಂತೆ. ದಾದಿಯರು ಇಲ್ಲದಿದ್ದಲ್ಲಿ ರೋಗಿಗಳ ಸೇವೆ...
Date : Monday, 15-05-2017
ಲಖ್ನೋ : ಸಮಾಜವಾದಿ ಪಾರ್ಟಿಯ ಎಂಎಲ್‌ಸಿ ಬುಕ್ಕಲ್ ನವಾಬ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 15 ಕೋಟಿ ರೂ.ಗಳನ್ನು ದಾನವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತನ್ನ ಭೂಮಿಗೆ ಪರಿಹಾರವಾಗಿ ಸಿಗುವ ಹಣದಲ್ಲಿ 15 ಕೋಟಿ ರೂ.ಗಳನ್ನು ರಾಮಮಂದಿರದ ನಿರ್ಮಾಣಕ್ಕಾಗಿ...
Date : Monday, 15-05-2017
ಕಾನ್ಪುರ : ತನ್ನ 120 ವರ್ಷದ ಅತ್ತೆಗಾಗಿ 90 ವರ್ಷದ ಸೊಸೆಯೊಬ್ಬರು ತನ್ನ ಬಳಿಯಿದ್ದ 5 ಆಡುಗಳನ್ನು ಮಾರಿ ಶೌಚಾಲಯವನ್ನು ನಿರ್ಮಿಸಿದ ಪ್ರೇರಣಾದಾಯಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇತರರು ವಿಶ್ವ ತಾಯಂದಿರ ದಿನವನ್ನು ಹೂವಿನ ಬೊಕ್ಕೆ, ಕೇಕ್‌ಗಳಂತಹ ಇತ್ಯಾದಿ ಗಿಫ್ಟ್‌ಗಳನ್ನು ತಾಯಿಗೆ ನೀಡುವ...
Date : Monday, 15-05-2017
ಲಂಡನ್ : ಯುಕೆಯಲ್ಲಿನ ಸುಮಾರು 100 ಮಿಲಿಯನ್ ಪ್ರಕಾಶಮಾನ ಮತ್ತು ಸಿಎಫ್ಎಲ್ ಬಲ್ಬ್‌ಗಳನ್ನು 2019 ರ ಮಾರ್ಚ್ ವೇಳೆಗೆ ಭಾರತದ ಎಲ್‌ಇಡಿ ಬಲ್ಬ್‌ಗಳು ರಿಪ್ಲೇಸ್ ಮಾಡಲಿವೆ ಎಂದು ಕೇಂದ್ರ ಇಂಧನ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ. ದೊಡ್ಡ ದೊಡ್ಡ ಕಾರ್ಪೊರೇಟ್‌ಗಳೊಂದಿಗೆ ಭಾರತ ಸರ್ಕಾರವು ಕೈಜೋಡಿಸಲಿದ್ದು,...
Date : Monday, 15-05-2017
ದ ಹೇಗ್ : ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತದ ಮಾಜಿ ನೌಕಾ ಸೇನಾಧಿಕಾರಿ ಕುಲಭೂಷಣ್ ಜಾದವ್ ಅವರ ಶಿಕ್ಷೆಯನ್ನು ಅಮಾನತುಪಡಿಸುವಂತೆ ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್‌ನಲ್ಲಿ ಭಾರತ ತನ್ನ ವಾದವನ್ನು ಮುಕ್ತಾಯ ಮಾಡಿದೆ. ಪಾಕಿಸ್ಥಾನ ಇನ್ನಷ್ಟೇ ತನ್ನ ವಾದವನ್ನು ಮುಂದಿಡಬೇಕಾಗಿದೆ....