Date : Tuesday, 23-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಆಡಳಿತಕ್ಕೆ ಬಂದು 3 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿಯು ದೇಶದ ಹಲವಾರು ಕಡೆ ಸರಣಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ಸ್ಮೃತಿ...
Date : Tuesday, 23-05-2017
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಸಲುವಾಗಿ ಕಲ್ಲು ತೂರಾಟಗಾರನನ್ನೇ ಜೀಪಿಗೆ ಕಟ್ಟಿದ ಮೇಜರ್ ಲೀತುಲ್ ಗೋಗೈ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ’ಕಮೆಂಡೆಷನ್ ಕಾರ್ಡ್’ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ....
Date : Monday, 22-05-2017
ಮುಂಬೈ: ಬಹುನಿರೀಕ್ಷಿತ ಅತೀ ವೇಗದ ಹವಾ ನಿಯಂತ್ರಿತ ಮುಂಬೈ-ಗೋವಾ ನಡುವೆ ಸಂಚರಿಸುವ ಅಲ್ಟ್ರಾ ಮಾಡರ್ನ್ ತೆಜಸ್ ಎಕ್ಸಪ್ರೆಸ್‌ಗೆ ಸೋಮವಾರ ಹಸಿರು ನಿಶಾನೆ ತೋರಿಸಲಾಗಿದೆ. ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ತೆಜಸ್ ಎಕ್ಸಪ್ರೆಸ್‌ಗೆ ಚಾಲನೆ ದೊರೆತಿದ್ದು, ರೈಲ್ವೆ ಸಚಿವ ಸುರೇಶ್ ಪ್ರಭು ಅವರು...
Date : Monday, 22-05-2017
ಮಂಗಳೂರಿನಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿ ವೈದ್ಯರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾನಿರತ ವೈದ್ಯರಿಂದ ಮನವಿಯನ್ನು ಸ್ವೀಕರಿಸಿದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ಮಾತಾಡಿ ಸೂಕ್ತ...
Date : Monday, 22-05-2017
ಧಾರವಾಡ: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಧಾರವಾಡದ ಗರಗ ಪಟ್ಟಣದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ಬೃಹತ್ ಶೋಭಾ ಯಾತ್ರೆ ಹಾಗೂ ಹಿಂದೂ ಸಮಾವೇಶವನ್ನು ನಡೆಸಲಾಯಿತು. ಗೋ ಮಾತೆಗೆ ಪೂಜೆ ಸಲ್ಲಿಸುವುದರ ಮೂಲಕ ಶೋಭಾ ಯಾತ್ರೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ...
Date : Monday, 22-05-2017
ನವದೆಹಲಿ: ಮಾಜಿ ರಾಷ್ಟ್ರಪತಿ ನಮ್ಮ ದೇಶ ಕಂಡ ಅಪ್ರತಿಮ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಹೊಸ ಬ್ಯಾಕ್ಟೀರಿಯಾ ಒಂದಕ್ಕೆ ಅವರ ಹೆಸರನ್ನಿಟ್ಟಿದೆ. ಬ್ಯಾಕ್ಟೀರಿಯಾದ ವಿಧದಲ್ಲಿರುವ ಈ ಜೀವಾಣು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮಾತ್ರ...
Date : Monday, 22-05-2017
ನವದೆಹಲಿ: ದಕ್ಷಿಣ ಆಫ್ರಿಕಾದ ವಿರುದ್ದ ನಡೆದ ತ್ರಿಕೋನ ಸರಣಿ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಜಯಭೇರಿ ಬಾರಿಸಿದೆ. ಪೂನಂ ರಾವತ್ ಮತ್ತು ಮಿಥಿಲಿ ರಾಜ್ ಗಳಿಸಿದ ಅಜೇಯ 127 ರನ್‌ಗಳು ಭಾರತದ ಗೆಲುವಲ್ಲಿ ಮಹತ್ತರ ಪಾತ್ರವಹಿಸಿವೆ. ದಕ್ಷಿಣ ಆಫ್ರಿಕಾದ ವಿರುದ್ದ 8...
Date : Monday, 22-05-2017
ನವದೆಹಲಿ: 3 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಸಾಧನೆಗಳ ಪಟ್ಟಿಯಲ್ಲಿ ಜಿಎಸ್‌ಟಿ ಮೊದಲ ಸ್ಥಾನವನ್ನು ಪಡೆಯುತ್ತದೆ ಎಂದು ಅಸೋಚಾಂ ಅಭಿಪ್ರಾಯಪಟ್ಟಿದೆ. 3 ವರ್ಷದಲ್ಲಿ ಮೋದಿ ಸರಕಾರ ತೆರಿಗೆ ಮತ್ತು ಆರ್ಥಿಕ ಒಳಹರಿಯುವಿಕೆಗೆ ಸಂಬಂದಿಸಿದಂತೆ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ....
Date : Monday, 22-05-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ 2 ದಿನಗಳ ಗುಜರಾತ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಪ್ರಧಾನಿ ಆದಬಳಿಕ ಇದು ಅವರ 3ನೇ ಗುಜರಾತ ಭೇಟಿಯಾಗಿದೆ. ಈ ವರ್ಷದ ಅಂತ್ಯದಲ್ಲಿ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಮೋದಿ ಭೇಟಿ ಮಹತ್ವವನ್ನು ಪಡೆದುಕೊಂಡಿದೆ. ಸೋಮವಾರ ಮತ್ತು...
Date : Monday, 22-05-2017
ಲಖ್ನೌ: ಈ ಹಿಂದಿನ ಅಖಿಲೇಶ್ ಯಾದವ ನೇತೃತ್ವದ ಸಮಾಜವಾದಿ ಸರಕಾರ ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.20 ರಷ್ಟು ಕೋಟಾ ಯೋಜನೆಯನ್ನು ಹಾಲಿ ಸಿಎಂ ಯೋಗಿ ಆದಿತ್ಯನಾಥ ರದ್ದುಗೊಳಿಸಲು ಮುಂದಾಗಿದ್ದಾರೆ. ಸಮಾಜವಾದಿ ಆಡಳಿತದಲ್ಲಿ 85 ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.20 ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಇದನ್ನು ಆದಿತ್ಯನಾಥ...