Date : Saturday, 20-05-2017
ಮುಂಬೈ : ಕೊಂಕಣ್ ರೈಲ್ವೆಯ 28 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಅಳವಡಿಸಲಾಗಿದ್ದು, ಇದನ್ನು ಭಾನುವಾರ (ಮೇ 21) ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಬ್ರಾಡ್ ಬ್ಯಾಂಡ್ ಮತ್ತು ಇಂಟರ್‌ನೆಟ್ ಸೇವೆ ಒದಗಿಸುವ ಜಾಯ್‌ಸ್ಟರ್ ಕಂಪೆನಿಯೊಂದಿಗೆ...
Date : Saturday, 20-05-2017
ನವದೆಹಲಿ : ಬಾಹ್ಯಾಕಾಶ ಯೋಜನೆಗಳ ಪ್ರವರ್ತಕ ಎನಿಸಿರುವ ನಾಸಾ ಮತ್ತು ಬಾಹ್ಯಾಕಾಶದಲ್ಲಿ ಮಹತ್ವದ ಸಾಧನೆ ಮಾಡಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅರ್ಥ್ ಇಮೇಜಿಂಗ್ ಸೆಟಲೈಟ್ ನಿರ್ಮಾಣಕ್ಕಾಗಿ ಪರಸ್ಪರ ಕೈಜೋಡಿಸಲಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭೂಮಿಯನ್ನು ಪರಿಶೀಲಿಸಲು ವಿಜ್ಞಾನಿಗಳಿಗೆ ಈ ಸೆಟಲೈಟ್...
Date : Saturday, 20-05-2017
ನಗ್ರೋಥಾ : ಕಲ್ಲು ತೂರಾಟಗಾರರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಿಆರ್‌ಪಿಎಫ್ ಯೋಧರಿಗೆ ವಿಶೇಷ ತರಬೇತಿಯನ್ನು ನೀಡಲು ಮುಂದಾಗಿದ್ದಾರೆ. ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು ಮತ್ತು ಕಲ್ಲು ತೂರಾಟ ಮಾಡುವುದನ್ನು ತಡೆಗಟ್ಟಲು ಈ ವಿಶೇಷ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ....
Date : Saturday, 20-05-2017
ಡೆಹರಾಡೂನ್ : ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸರಿಯಾದ ಸಮಯದಲ್ಲಿ ನೀಡಿದ ಎಚ್ಚರಿಕೆಯಿಂದಾಗಿ ಉತ್ತರಾಖಂಡದ ಭೂಕುಸಿತದಲ್ಲಿ ಸಂಭವಿಸಬಹುದಾಗಿದ್ದ ಅಪಾರ ಪ್ರಾಣಹಾನಿ ಅದೃಷ್ಟವಶಾತ್ ತಪ್ಪಿದಂತಾಗಿದೆ. ಬದರೀನಾಥ್ ದೇಗುಲದ ಸಮೀಪ ಶುಕ್ರವಾರ ಭೂಕುಸಿತ ಸಂಭವಿಸಿತ್ತು. ವಿಷ್ಣು ಪ್ರಯಾಗ್‌ನ ಹಾಥಿ ಪರ್ವತ್ ಸಮೀಪ ಬಂಡೆ ಕಲ್ಲುಗಳು...
Date : Saturday, 20-05-2017
ನವದೆಹಲಿ : ಭಾರತದ ಪ್ರಾಚೀನ ವಿದ್ಯೆ ಯೋಗದ ಬಗೆಗಿನ ಜನರ ಜ್ಞಾನವನ್ನು ವೃದ್ಧಿಸುವ ಸಲುವಾಗಿ ಆಯುಷ್ ಸಚಿವಾಲಯವು ಯೋಗ ಮತ್ತು ನ್ಯಾಚುರೋಪತಿ ರಸಪ್ರಶ್ನೆ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಆಯೋಜನೆ ಮಾಡಿದೆ. 2017 ರ ಮೇ 16 ರಿಂದ ಜೂನ್ 21 ರವರೆಗೆ...
Date : Saturday, 20-05-2017
ನವದೆಹಲಿ : ಎರಡನೇ ವಿಶ್ವ ಯುದ್ಧದಲ್ಲಿ ಭಾಗಿಯಾದ ದೆಹಲಿ ಮೂಲದ ಮಾಜಿ ಸೈನಿಕರ ಮತ್ತು ಅವರ ವಿಧವೆಯರ ಅನುದಾನವನ್ನು ಹೆಚ್ಚಿಸುವಂತೆ ರಾಜ್ಯ ಸೈನಿಕ್ ಬೋರ್ಡ್ ಮಾಡಿದ ಪ್ರಸ್ತಾವನೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜರ್ ಅವರು ಸಮ್ಮತಿ ನೀಡಿದ್ದಾರೆ. ಬೋರ್ಡ್ ಸಭೆ ನೇತೃತ್ವ...
Date : Saturday, 20-05-2017
ಲಕ್ನೋ : ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಮಹಿಳೆಯರ ಸುರಕ್ಷತೆಗೆಂದು ಆ್ಯಂಟಿ ರೋಮಿಯೋ ಸ್ಕ್ವಾಡ್‌ನ್ನು ಆರಂಭಿಸಿದ್ದರು. ಇದು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಆಗುತ್ತಿದ್ದ ದೌರ್ಜನ್ಯ ಮತ್ತು ಕಿರುಕುಳಗಳನ್ನು ತಡೆಯುತ್ತಿತ್ತು. ಇದೀಗ ಆ್ಯಂಟಿ ರೋಮಿಯೋ ಸ್ಕ್ವಾಡ್‌ನ ಹೆಸರನ್ನು ನಾರೀ ಸುರಕ್ಷಾ ಬಲ್...
Date : Saturday, 20-05-2017
ಗುವಾಹಟಿ : ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಉದ್ಯಮ ಶೀಲತ್ವವನ್ನು ಪ್ರೋತ್ಸಾಹಿಸಿ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡುವ ಮಹತ್ವದ ಕಾರ್ಯವನ್ನು ಆರಂಭಿಸಿದೆ. ಗುವಾಹಟಿಯ ಯುವಕರ ತಂಡವೊಂದು ಟೆಕ್ ವೇರಿಯೇಬಲ್ ಎಂಬ ಸ್ಟಾರ್ಟ್ ಅಪ್ ಯೋಜನೆಯನ್ನು ಆರಂಭಿಸಿ, ಈಶಾನ್ಯದ...
Date : Saturday, 20-05-2017
ಪಾಟ್ನಾ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಬಿಹಾರಕ್ಕೆ ತೆರಳಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮೂರು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಬಿಂಬಿಸಲಿದ್ದಾರೆ. 2017 ರ ಮೇ 26 ರಂದು...
Date : Saturday, 20-05-2017
ನವದೆಹಲಿ : ಈಶಾನ್ಯ ಭಾಗಕ್ಕೆ ತೆರಳುವ ಸಚಿವರುಗಳು ಕನಿಷ್ಟ ಒಂದು ರಾತ್ರಿಯನ್ನಾದರೂ ಅಲ್ಲಿ ಕಳೆಯಬೇಕು. ಇದರಿಂದ ಬಂಡುಕೋರ ಪೀಡಿತ ಪ್ರದೇಶ ಇದೀಗ ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ಕಳುಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವರುಗಳಿಗೆ ಸೂಚಿಸಿದ್ದಾರೆ. ಪ್ರಧಾನಿ ಸಚಿವಾಲಯವು ಸಚಿವರುಗಳ...