Date : Friday, 01-09-2017
ನವದೆಹಲಿ: ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ರಾಜ್ಯ (ಸ್ವತಂತ್ರ ಖಾತೆ)ಖಾತೆ ಸಚಿವರಾಗಿದ್ದ ರಾಜೀವ್ ಪ್ರತಾಪ್ ರೂಢಿ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ರೂಢಿ ಸ್ಪಷ್ಟಪಡಿಸಿದ್ದಾರೆ. ಆದರೆ ಕಾರಣಗಳನ್ನು ಅವರು ನೀಡಿಲ್ಲ. ಮೂಲಗಳ ಪ್ರಕಾರ ಇನ್ನಷ್ಟು...
Date : Friday, 01-09-2017
ನವದೆಹಲಿ: ಕೇಂದ್ರ ಗೃಹ ಕಾರ್ಯದರ್ಶಿ ಹುದ್ದೆಯಿಂದ ಗುರುವಾರ ನಿವೃತ್ತರಾಗಿರುವ ರಾಜೀವ್ ಮಹರ್ಷಿಯವರು ಮುಂದಿನ ಸಿಎಜಿ (Comptroller and Auditor General)ಆಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹರ್ಷಿಯವರು 1978ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಮಹರ್ಷಿಯವರು ಪ್ರಸ್ತುತ ಸಿಎಜಿಯಾಗಿರುವ ಶಶಿಕಾಂತ್...
Date : Thursday, 31-08-2017
ಕುಂಬಳೆ : ನಾರಾಯಣಮಂಗಲದ ಆಸುಪಾಸಿನ ಕೃಷಿಕರಿಗೆ ‘ಜನ್ನಣ್ಣ’ ಅಂದರೆ ಆಪ್ತ ಸಹಾಯಕ. ತೆಂಗಿನ ಮರವೇರಿ ಫಸಲನ್ನು ಮನೆಗೆ ತಲಪಿಸಲು ಅವರಿಗೆ ಜನಾರ್ದನ ಮೂಲ್ಯರೇ ಆಸರೆ. ಹಲವಾರು ದಶಕಗಳ ಕಾಲ ಅವರು ಕಾನ, ನಾಯ್ಕಾಪು, ಕುಂಬಳೆಯ ಪರಿಸರದಲ್ಲಿ ದಿನಗೂಲಿಗೆ ದುಡಿದವರು. ಈ ಮಧ್ಯೆ...
Date : Thursday, 31-08-2017
ಹರಿಯುವ ನೀರಿಗೆ ಮನೆ-ಮನದಲ್ಲಿ ಲಕ್ಷ್ಮಣ ರೇಖೆ ಧಾರವಾಡ: ಕೆರೆಗೇ ಬೇಲಿ ಹಾಕಿ ಉಳಿಸಬೇಕೆಂಬ ‘ನವ ಅಭಿವೃದ್ಧಿ’ ವ್ಯಾಖ್ಯೆಗೆ ಆಡಳಿತ ನೇತುಬಿದ್ದ ಪರಿಣಾಮ, ಜಲಾನಯನ ಪ್ರದೇಶ, ಒಳ ಹರಿವಿನ ಕಾಲುವೆ, ಪೂರಕ ತೂಬು, ಕೋಡಿ ಬಿದ್ದು ಹರಿಯುವ ಹೊರ ಹರಿವಿನ ಕಾಲು ಹಾದಿಗಳು...
Date : Thursday, 31-08-2017
ಉಡುಪಿ : ಸಂವೇದನಾ ಫೌಂಡೇಶನ್ಸ್ (ರಿ.) ಉಡುಪಿ ವತಿಯಿಂದ ಸೆಪ್ಟೆಂಬರ್ 2 ಮತ್ತು 3 ರಂದು ಉಡುಪಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಬೀದಿನಾಟಕ ಸ್ಫರ್ಧೆಯನ್ನು ರವೀಂದ್ರ ಕಲಾ ಮಂಟಪ, ಎಂಜಿಎಂ ಕಾಲೇಜು, ಕುಂಜಿಬೆಟ್ಟು ಇಲ್ಲಿ ಆಯೋಜಿಸಲಾಗಿದೆ. ಸೆಪ್ಟೆಂಬರ್ 2 ರಂದು ಬೆಳಿಗ್ಗೆ 9.30 ಕ್ಕೆ ಉದ್ಘಾಟನಾ ಸಮಾರಂಭವನ್ನು ಡಾ.ಜಿ.ಶಂಕರ್...
Date : Thursday, 31-08-2017
ಘಾಜಿಯಾಬಾದ್: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಗುರುವಾರ ಘಾಜಿಯಾಬಾದ್‌ನಲ್ಲಿ ಕೈಲಾಸ ಮಾನಸ ಸರೋವರ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ‘ಈ ಭವನ ಉತ್ತರಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಕೈಲಾಸ ಭವನ ನಿರ್ಮಾಣದ ಭರವಸೆಯನ್ನು ಈಡೇರಿಸುವಲ್ಲಿ ನಾವು...
Date : Thursday, 31-08-2017
ನವದೆಹಲಿ: ಭಾರತ ಪ್ರವಾಸದಲ್ಲಿರುವ ಸ್ವಿಸ್ ಒಕ್ಕೂಟ ಅಧ್ಯಕ್ಷೆ ಡೋರಿಸ್ ಲೂಥಾರ್ಡ್ ಮತ್ತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಲವಾರು ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿದ್ದು, ಬಳಿಕ ಜಂಟಿ ಹೇಳಿಕೆಯನ್ನು ನೀಡಿದ್ದಾರೆ. ಎಂಟಿಸಿಆರ್ ಸದಸ್ಯತ್ವ ಪಡೆಯಲು ಬೆಂಬಲ ನೀಡುತ್ತಿರುವುದಕ್ಕೆ ಮೋದಿ ಸ್ವಿಸ್‌ಗೆ ಧನ್ಯವಾದ ಹೇಳಿದರು....
Date : Thursday, 31-08-2017
ಹರಿದ್ವಾರ: ಚೀನಾಗೆ ಅದರ ಜಾಗ ತೋರಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟ್ ಪೊಲೀಸರ ಬಗ್ಗೆ ಹೆಮ್ಮೆ ಪಡುವುದಾಗಿ ಯೋಗ ಗುರು ರಾಮ್‌ದೇವ್ ಬಾಬಾ ಹೇಳಿದ್ದಾರೆ. ದೋಕ್ಲಾಂ ವಿಷಯದಲ್ಲಿ ಸೇನೆಯನ್ನು ಹಿಂಪಡೆಯಲು ಉಭಯ ದೇಶಗಳು ಸಮ್ಮತಿಸಿದ ಹಿನ್ನಲೆಯಲ್ಲಿ ಅವರು...
Date : Thursday, 31-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ಸರ್ಕಾರದ ಸುಮಾರು 80 ಹೆಚ್ಚುವರಿ ಕಾಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳೊಂದಿಗೆ ಸಂವಾದ ನಡೆಸಿದರು. ಇದು ಇವರ ಇಂತಹ 4ನೇ ಸಂವಾದವಾಗಿದೆ. ಈ ವೇಳೆ ಕಾರ್ಯದರ್ಶಿಗಳು ಇನ್ನೋವೇಶನ್, ಆಡಳಿತದಲ್ಲಿ ಟೀಂ ವರ್ಕ್, ಆರೋಗ್ಯ, ಆರೋಗ್ಯ ಶಿಕ್ಷಣ,...
Date : Thursday, 31-08-2017
ನವದೆಹಲಿ: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಸ್ವಿಸ್ ಒಕ್ಕೂಟದ ಅಧ್ಯಕ್ಷೆ ಡೊರಿಸ್ ಲಿಯುಥರ್ಡ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಗುರುವಾರ ಅಭೂತಪೂರ್ವ ಔಪಚಾರಿಕ ಸ್ವಾಗತವನ್ನು ನೀಡಲಾಯಿತು. ಬಳಿಕ ಮಾತನಾಡಿದ ಡೊರಿಸ್, ಉಭಯ ದೇಶಗಳು ವ್ಯಾಪಾರ ಒಪ್ಪಂದ ಮತ್ತು ರೈಲ್ವೇ ಮೂಲಸೌಕರ್ಯ ಬಗೆಗಿನ MoUಗೆ...