Date : Monday, 12-06-2017
ಬೀಜಿಂಗ್ : ಭಾರತವು ಗೋಮೂತ್ರ ಮತ್ತು ಸಗಣಿಯ ವೈಜ್ಞಾನಿಕ ಗುಣಲಕ್ಷಣಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಗೋವಿನ 5 ಉತ್ಪನ್ನಗಳನ್ನೊಳಗೊಂಡ ’ಪಂಚಗವ್ಯ’ದ ಬಗ್ಗೆ ಮತ್ತು ಅದರ ಔಷಧೀಯ ಗುಣ ಲಕ್ಷಣಗಳ ಬಗ್ಗೆ ಸಂಶೋಧನೆಗಳು...
Date : Monday, 12-06-2017
ನವದೆಹಲಿ : ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತ ಹೆಚ್ಚುವರಿ ವಿದ್ಯುತ್ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಇಂಧನ ಕೊರತೆ ಮತ್ತು ವಿದ್ಯುತ್ ಕೊರತೆ ಈಗಾಗಲೇ ಶೇ. 1 ರಷ್ಟು ಇಳಿಮುಖವಾಗಿದ್ದು, ಹೆಚ್ಚಿನ ರಾಜ್ಯಗಳು ವಿದ್ಯುತ್ ಕೊರತೆ ಇಲ್ಲದ ರಾಜ್ಯಗಳಾಗಿವೆ. ಕೇಂದ್ರ ವಿದ್ಯುತ್...
Date : Monday, 12-06-2017
ಮಾನ್ಸಾ : ಪಂಜಾಬ್‌ನಲ್ಲಿ ಅಂತರ್ಜಲ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮಾನ್ಸಾ ಎಂಬ ಪುಟ್ಟ ಗ್ರಾಮ ಜಲಸಂರಕ್ಷಣೆಯಲ್ಲಿ ದೇಶಕ್ಕೇ ಮಾದರಿಯಾಗಿದೆ. ತನ್ನ ಈ ಮಹತ್ವದ ಕಾರ್ಯಕ್ಕಾಗಿ ಅದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುತ್ತಿದೆ. 2015-16 ನೇ ಸಾಲಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಕೊಡಲ್ಪಡುವ ರಾಷ್ಟ್ರೀಯ ಪ್ರಶಸ್ತಿಗೆ ಪಂಜಾಬ್‌ನ...
Date : Monday, 12-06-2017
ನವದೆಹಲಿ : ಸಚಿವರುಗಳ ಕಾರ್ಯಕ್ಷಮತೆಯನ್ನು ಅಳೆಯುವ ಸಲುವಾಗಿ ಪ್ರಧಾನಿ ಸಚಿವಾಲಯವು ಎಲ್ಲಾ ಸಚಿವಾಲಯಗಳ ಕಡತಗಳ ಚಲನೆಯ ಬಗ್ಗೆ ವಿಸ್ತೃತ ವರದಿಯನ್ನು ಕೇಳಿದೆ. ರಾಷ್ಟ್ರಪತಿ ಚುನಾವಣೆಯ ಬಳಿಕ ಕೇಂದ್ರ ಸಂಪುಟದಲ್ಲಿ ಮಹತ್ವದ ಪುನರ್‌ರಚನೆ ನಡೆಯಲಿದ್ದು, ಇದಕ್ಕಾಗಿ ಸಚಿವರುಗಳ ಕಾರ್ಯಕ್ಷಮತೆಯ ಪ್ರದರ್ಶನದ ಬಗ್ಗೆ ವರದಿ...
Date : Monday, 12-06-2017
ಪಾಟ್ನಾ : ಬಹಳ ಖ್ಯಾತಿ ಹೊಂದಿರುವ ಬಿಹಾರದ ಸೂಪರ್-30 ಯಿಂದ ಉಚಿತ ಕೋಚಿಂಗ್ ಪಡೆದಿರುವ ಎಲ್ಲಾ 30 ಬಡ ಅಭ್ಯರ್ಥಿಗಳು ಕೂಡಾ ಈ ಬಾರಿಯ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಯಾದ ಜಿಇಇ ಅಡ್ವಾನ್ಸ್‌ಡ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಐಐಟಿಗೆ ಪ್ರವೇಶ ಪಡೆಯಲು ಅರ್ಹತೆ...
Date : Monday, 12-06-2017
ಮುಂಬೈ : ಸಣ್ಣ ಹಾಗೂ ಮಧ್ಯಮ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಘೋಷಣೆ ಮಾಡಿರುವ ಅಲ್ಲಿನ ಕಂದಾಯ ಸಚಿವ ಸಿ. ಪಾಟೀಲ್ ಅವರು, ಕೆಲವು...
Date : Monday, 12-06-2017
ನವದೆಹಲಿ : ಜಿಎಸ್‌ಟಿ ಕೌನ್ಸಿಲ್ ಸಿನಿಮಾ ಟಿಕೆಟ್, ಅಡುಗೆ ವಸ್ತುಗಳು ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರವನ್ನು ಕಡಿತಗೊಳಿಸಿದೆ. 100 ರೂ. ಮತ್ತು ಅದಕ್ಕಿಂತ ಕಡಿಮೆ ದರ ಇರುವ ಸಿನಿಮಾ ಟಿಕೆಟ್‌ಗಳಿಗೆ ಪ್ರಸ್ತಾವಿಸಲಾಗಿದ್ದ ಶೇ. 28 ರಷ್ಟು ತೆರಿಗೆಯನ್ನು ಇದೀಗ ಶೇ. 18 ಕ್ಕೆ...
Date : Saturday, 10-06-2017
ಲಂಡನ್: ಗುರುವಾರ ಯುಕೆನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಟ್ಟು 208 ಮಹಿಳೆಯರು ಎಂಪಿಗಳಾಗಿ ಆಯ್ಕೆಯಾಗಿದ್ದಾರೆ. ಯುಕೆ ಪಾರ್ಲಿಮೆಂಟ್ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯ ಮಹಿಳೆಯರು ಚುನಾವಣೆಯಲ್ಲಿ ವಿಜೇತರಾಗಿ ಎಂಪಿಗಳಾಗಿದ್ದು ಇದೇ ಮೊದಲು. 2015ರಲ್ಲಿ 191 ಮಹಿಳೆಯರು ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಪ್ರಧಾನಿ ಥೆರೆಸಾ ಮೇ...
Date : Saturday, 10-06-2017
ಮಂಗಳೂರು: ದೇಶದ ಅತ್ಯುತ್ತಮ ವಿಜ್ಞಾನ ಕಾಲೇಜುಗಳ ಪೈಕಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು 23ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯ ಮಟ್ಟದಲ್ಲಿ ಇದು 4ನೇ ಸ್ಥಾನವನ್ನು ಗಳಿಸಿದೆ. ರಾಷ್ಟ್ರ ಮಟ್ಟದಲ್ಲಿ ದಿ ವೀಕ್ ಮ್ಯಾಗಜೀನ್ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅಲೋಶಿಯಸ್‌ಗೆ 23ನೇ ಸ್ಥಾನ...
Date : Saturday, 10-06-2017
ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್ ಕೋರ್ಸುಗಳ ಶುಲ್ಕವನ್ನು ಏರಿಕೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಸೀಟು ಆಕಾಂಕ್ಷಿಗಳು ನಿರಾಳರಾಗಿದ್ದಾರೆ. COMEDK ಮತ್ತು ರಾಜ್ಯ ಸರ್ಕಾರಗಳು ಸೇರಿ ಒಮ್ಮತದಿಂದ ಶುಲ್ಕ ಏರಿಕೆ ಮಾಡದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ವರ್ಷದ ರೀತಿಯ ಸೀಟು ಮ್ಯಾಟ್ರಿಕ್ಸ್...