Date : Monday, 12-06-2017
ನವದೆಹಲಿ : ಸಾರ್ವಜನಿಕ ಪ್ರಸಾರ ದೂರದರ್ಶನದ ಅಂತಾರಾಷ್ಟ್ರೀಯ ವಾಹಿನಿ ಡಿಡಿ ಇಂಡಿಯಾ ಶೀಘ್ರದಲ್ಲೇ ಇಂಗ್ಲೀಷ್ ನ್ಯೂಸ್ ಚಾನೆಲ್ ಆಗಿ ರೂಪಾಂತರಗೊಳ್ಳಲಿದೆ. ಅಲ್ಲದೆ ದ್ವಿಭಾಷೀಯ ಡಿಡಿ ನ್ಯೂಸ್ ಕೇವಲ ಹಿಂದಿ ನ್ಯೂಸ್‌ಗಳನ್ನೇ ಪ್ರಸಾರ ಮಾಡಲಿದೆ. ಇತ್ತೀಚೆಗೆ ಪ್ರಸಾರ ಭಾರತಿ ಮಂಡಳಿ ನಡೆಸಿದ ಸಭೆಯಲ್ಲಿ ಈ...
Date : Monday, 12-06-2017
ಮೂಡುಬಿದಿರೆ: ಮಂಗಳೂರು ಪುರಭವನದಲ್ಲಿ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಜೂನ್ 10, 11ರಂದು ಜರುಗಿದ ಕರ್ನಾಟಕ ರಾಜ್ಯ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜು ಮಹಿಳಾ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿ ಹಾಗೂ ಪುರುಷರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ...
Date : Monday, 12-06-2017
ಫರಂಗಿಪೇಟೆ : ಭಾರತೀಯರು ದಾನ ಮಾಡುವುದರಲ್ಲಿ ಶ್ರೇಷ್ಠರು, ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸುಖ ಕಂಡವರು ನಾವು ಎಂದು ಹಿಂದೂ ಜಾಗರಣ ವೇದಿಕೆಯ ರಾಜ್ಯ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯರು ಸೇವಾ ಭಾರತಿ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ತುಂಬೆ ಮಂಡಲ ಇವರ...
Date : Monday, 12-06-2017
ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ 26 ಮಂದಿ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ 2017 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐಐಟಿಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಿಆರ್‍ಎಲ್ ವಿಭಾಗದಲ್ಲಿ ಆಳ್ವಾಸ್ ಎಂ.ಚೇತನ್,...
Date : Monday, 12-06-2017
ಮಂಗಳೂರು : ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ವಿನಯ್ ಎಲ್ ಶೆಟ್ಟಿ ಇವರನ್ನು ರಾಜ್ಯ ಗೋಸಂರಕ್ಷಣಾ ಪ್ರಕೋಷ್ಠದ ಸಂಚಾಲಕರಾದ ಸಿದ್ದಾರ್ಥ ಗೋಯಾಂಕಾ ನೇಮಿಸಿದ್ದಾರೆ. ಇವರು ರಾಜ್ಯದಲ್ಲಿ ಗೋಸಂರಕ್ಷಣೆಯ ಬಗ್ಗೆ ಹಲವಾರು ಕಾರ್ಯಕ್ರಮಗಳು, ಹೋರಾಟಗಳಲ್ಲಿ ನಾಯಕತ್ವವಹಿಸಿ...
Date : Monday, 12-06-2017
ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಒಎನ್‌ಜಿಸಿ ಭಾರತದ 3 ನೇ ಅತಿ ದೊಡ್ಡ ಇಂಧನ ರಿಟೈಲರ್‌ನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌ಪಿಸಿಎಲ್)ನ್ನು ಬರೋಬ್ಬರಿ 42,250 ಕೋಟಿ ರೂ.ಗಳಿಗೆ ಖರೀದಿಸಲು ಉತ್ಸುಕವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್...
Date : Monday, 12-06-2017
ನವದೆಹಲಿ : ದೇಶದಲ್ಲಿ ಸುಮಾರು 10.52 ಲಕ್ಷ ನಕಲಿ ಪ್ಯಾನ್ ಕಾರ್ಡ್ಗಳಿವೆ. ಅಂದರೆ ಶೇ. 0.4 ರಷ್ಟು ನಕಲಿ ಪ್ಯಾನ್ ಕಾರ್ಡ್ಗಳಿಂದ ದೇಶದ ಆರ್ಥಿಕತೆ ಮೇಲೆ ಹಾನಿಯಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿ ಈಗಾಗಲೇ ಒಟ್ಟು 11.35...
Date : Monday, 12-06-2017
ಬೆಂಗಳೂರು : ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು 15 ನಿಮಿಷದೊಳಗೆ ಸ್ಪಂದಿಸಬಹುದಾದ ’ನಮ್ಮ 100’ ಹೆಲ್ಪ್‌ಲೈನ್‌ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸುವ ಒನ್ ಪಾಯಿಂಟ್ ಕಾನ್ಟ್ಯಾಕ್ಟ್ ನಂಬರ್ ಇದಾಗಿದೆ. ವಿವಿಧ ಸಮಸ್ಯೆಗಳಿಗೆ ಇರುವ ಏಕ ಹೆಲ್ಪ್‌ಲೈನ್...
Date : Monday, 12-06-2017
ನವದೆಹಲಿ : ಬರೋಬ್ಬರಿ 60 ಸಾವಿರ ಕೋಟಿ ರೂ. ಮೊತ್ತದ ಜಲಾಂತರ್ಗಾಮಿ ಯೋಜನೆಯ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದು ರಕ್ಷಣಾ ಉತ್ಪಾದನಾ ವಲಯದ ಅತಿ ದೊಡ್ಡ ಯೋಜನೆಯಾಗಿದೆ. ಕಳೆದ ತಿಂಗಳು ಅಂತಿಮಗೊಂಡ ಮಹತ್ವಾಕಾಂಕ್ಷೆಯ ಸ್ಟ್ರೆಟೆಜಿಕ್ ಪಾರ್ಟ್‌ನರ್‌ಶಿಪ್ ಮಾಡೆಲ್‌ನ ಅಡಿಯಲ್ಲಿ ಚಾಲನೆಗೊಳ್ಳುತ್ತಿರುವ ಮೊದಲ...
Date : Monday, 12-06-2017
ಮುಂಬೈ : ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬಯಲು ಶೌಚದ ವಿರುದ್ಧ ಸಕ್ರಿಯ ಅಭಿಯಾನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಮುನ್ಸಿಪಲ್ ಕಮೀಷನರ್ ಅಜಯ್ ಮೆಹ್ತಾ ಅವರೊಂದಿಗೆ ಆರೆ ಕಾಲೋನಿಗೆ ಭೇಟಿ ನೀಡಿದ ಸಲ್ಮಾನ್...