Date : Friday, 29-11-2024
ಬೆಂಗಳೂರು: ಬಿಡಿಎ ವಿಷಯದಲ್ಲಿ ಬಿ.ಎಸ್.ವೈ ಪ್ರಾಸಿಕ್ಯೂಶನ್‍ಗೆ ಕೇಳಿದ್ದೀರಿ. ನಿನ್ನೆ ಸಂಪುಟದಲ್ಲಿ ತೀರ್ಮಾನ ಮಾಡಿದ್ದೀರಿ. ಈ ಕೇಸು ಖುಲಾಸೆ ಆಗಿದೆ. ಆದರೂ ನೀವೇನು ಮಾಡಲು ಹೊರಟಿದ್ದೀರಿ? ಇದು ಬಿಜೆಪಿ ನಾಯಕರ ವಿರುದ್ಧದ ಷಡ್ಯಂತ್ರ ಮತ್ತು ಹಗೆತನದ ರಾಜಕೀಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ...
Date : Friday, 29-11-2024
ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)ವು ನಾಗಾಲ್ಯಾಂಡ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ, ಯೋಜನೆಯಡಿಯಲ್ಲಿ 48,826 ಮನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು 19,300 ಈಗಾಗಲೇ ಪೂರ್ಣಗೊಂಡಿದೆ ಎಂದು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಯೋಜನೆ ನೀಡಿದ...
Date : Friday, 29-11-2024
ನವದೆಹಲಿ: ಹಣಕಾಸು ವರ್ಷ 2024-25 (ಏಪ್ರಿಲ್-ಅಕ್ಟೋಬರ್) ಮೊದಲಾರ್ಧದಲ್ಲಿ ಭಾರತದಲ್ಲಿ ಹಲವಾರು ಪ್ರಮುಖ ಖನಿಜಗಳ ಉತ್ಪಾದನೆಯು ದೃಢವಾದ ಬೆಳವಣಿಗೆಯನ್ನು ತೋರಿಸಿದೆ. ಹಣಕಾಸು ವರ್ಷ 2023-24 ರಲ್ಲೂ ದಾಖಲೆಯ ಉತ್ಪಾದನೆಯನ್ನು ಭಾರತ ಕಂಡಿತ್ತು, ಈ ಬಾರಿ ಅದನ್ನು ಮೀರಿದ ಬೆಳವಣಿಗೆ ಕಾಣಲಿದೆ. ಖನಿಜ ಸಂರಕ್ಷಣೆ...
Date : Friday, 29-11-2024
ನವದೆಹಲಿ: 23 ರಾಜ್ಯಗಳಾದ್ಯಂತ 40 ಯೋಜನೆಗಳ ಅಭಿವೃದ್ಧಿಗೆ 3,295.76 ಕೋಟಿ ರೂಪಾಯಿ ಹೂಡಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಶುಕ್ರವಾರ ಅನುಮೋದನೆ ನೀಡಿದೆ. ಈ ಉಪಕ್ರಮವು ಪ್ರವಾಸೋದ್ಯಮ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಜಾಗತಿಕ ಗುಣಮಟ್ಟಕ್ಕೆ ನವೀಕರಿಸುವ ಗುರಿಯನ್ನು ಹೊಂದಿದೆ....
Date : Friday, 29-11-2024
ನವದೆಹಲಿ: ಸುಸಂಘಟಿತ ಕಾರ್ಯಾಚರಣೆಯಲ್ಲಿ, ಭಾರತೀಯ ನೌಕಾಪಡೆಯು ಶ್ರೀಲಂಕಾ ನೌಕಾಪಡೆಯ ಸಹಯೋಗದೊಂದಿಗೆ ಇಂದು ಅರಬ್ಬಿ ಸಮುದ್ರದಲ್ಲಿ ಎರಡು ಮೀನುಗಾರಿಕಾ ದೋಣಿಗಳಿಂದ ಕ್ರಿಸ್ಟಲ್ ಮೆಥ್ ಎಂದು ಗುರುತಿಸಲಾದ ಸುಮಾರು 500 ಕೆಜಿ ಮಾದಕವಸ್ತುಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಭಾರತೀಯ ನೌಕಾಪಡೆಯು ಈ ಬಗ್ಗೆ X ಪೋಸ್ಟ್...
Date : Friday, 29-11-2024
ನವದೆಹಲಿ: ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಶುಕ್ರವಾರ ತಮಿಳುನಾಡಿನ ರಾಮೇಶ್ವರಂನಲ್ಲಿರುವ ಹೊಸ ಪಂಬನ್ ಸೇತುವೆಯ ಚಿತ್ರಗಳು ಮತ್ತು ತುಣುಕುಗಳ ಸರಣಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸೇತುವೆಯು ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದ್ದು, ಅಸ್ತಿತ್ವದಲ್ಲಿರುವ 105 ವರ್ಷಗಳ...
Date : Friday, 29-11-2024
ಲಂಡನ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಯುಕೆಯ ಹ್ಯಾರೋ ಈಸ್ಟ್‌ನ ಕನ್ಸರ್ವೇಟಿವ್ ಸಂಸದ ಬಾಬ್ ಬ್ಲ್ಯಾಕ್‌ಮನ್ ಖಂಡಿಸಿದ್ದಾರೆ. ಗುರುವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಬ್ಲ್ಯಾಕ್‌ಮನ್ ಅವರು, ದೇಶದಿಂದ ಇಸ್ಕಾನ್ ಅನ್ನು ನಿಷೇಧಿಸಲು ಬಾಂಗ್ಲಾದೇಶದ ಹೈಕೋರ್ಟ್‌ನ ಮೂಲಕ ನಡೆಸಲಾದ ಪ್ರಯತ್ನದ ಬಗ್ಗೆ ಕಳವಳ...
Date : Friday, 29-11-2024
ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಉಧಂಪುರ ಜಿಲ್ಲೆಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ ಇಬ್ಬರು ಭಯೋತ್ಪಾದಕ ಸಹಚರರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ ದೋಡಾ ಜಿಲ್ಲೆಯ ಭದೇರ್ವಾಹ್ ಬೆಲ್ಟ್‌ನ...
Date : Friday, 29-11-2024
ಬೆಂಗಳೂರು: ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಏರೋ ಇಂಡಿಯಾ 2025 ಫೆಬ್ರವರಿ 10 ಮತ್ತು 14 ರ ನಡುವೆ ಆಯೋಜನೆಗೊಳ್ಳಲಿದೆ. ಈ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವು ತಾಂತ್ರಿಕ ಆವಿಷ್ಕಾರ ಮತ್ತು ವೈಮಾನಿಕ ಪರಾಕ್ರಮದ ಪ್ರದರ್ಶನವಾಗಿ ಮೂಡಿ ಬರಲಿದೆ. ಯಲಹಂಕ ವಾಯುನೆಲೆಯಲ್ಲಿ...
Date : Friday, 29-11-2024
ನವದೆಹಲಿ: ಈ ವರ್ಷ ದೇಶದ ವಿಮಾನಗಳು, ವಿಮಾನ ನಿಲ್ದಾಣಗಳಿಗೆ ಸುಮಾರು 1,000 ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಮತ್ತು ಕರೆಗಳನ್ನು ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಎಂಟು ಪಟ್ಟು ಹೆಚ್ಚು ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ...