Date : Friday, 29-11-2024
ನವದೆಹಲಿ: ಸೇನಾಪಡೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಅಧಿಕಾರಿಗಳ ತರಬೇತಿಗಾಗಿ ಆನ್‌ಲೈನ್ ಡಿಜಿಟಲ್ ವೇದಿಕೆ ʼಏಕಲವ್ಯʼವನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಸೇನೆಯೊಂದಿಗೆ ಸಂಯೋಜನೆಗೊಂಡಿರುವ ಈ ಉಪಕ್ರಮವು COAS ನ ದೂರದೃಷ್ಟಿಯ “ಪರಿವರ್ತನೆಯ ದಶಕ” ಮತ್ತು 2024 ರ ಭಾರತೀಯ ಸೇನೆಯ ಥೀಮ್...
Date : Friday, 29-11-2024
ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಬಂಡಾಯ ಮತ್ತು ಮಾದಕ ದ್ರವ್ಯಗಳ ವಿರುದ್ಧ ಗಮನಾರ್ಹ ಯಶಸ್ಸನ್ನು ಸಾಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ...
Date : Friday, 29-11-2024
ನವದೆಹಲಿ: 2031-32ರ ವೇಳೆಗೆ ಭಾರತದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 22,480 ಮೆಗಾವ್ಯಾಟ್‌ಗೆ ಹೆಚ್ಚಿಸುವ ಯೋಜನೆ ಜಾರಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ 2047 ರ ವೇಳೆಗೆ ಸರಿಸುಮಾರು 100 ಗಿಗಾವ್ಯಾಟ್‌ಗಳ ರಾಷ್ಟ್ರೀಯ ಪರಮಾಣು ಸಾಮರ್ಥ್ಯವನ್ನು ಹೊಂದುವ ಅಗತ್ಯ ಭಾರತಕ್ಕೆ ಇದೆ...
Date : Friday, 29-11-2024
ಚೆನ್ನೈ: ತಮಿಳುನಾಡು ಕರಾವಳಿಯಲ್ಲಿ ಆಳವಾದ ವಾಯುಭಾರ ಕುಸಿತದ ನಡುವೆ ಪ್ರತಿಕೂಲ ಹವಾಮಾನದಿಂದ ಸಂಕಷ್ಟಕ್ಕೆ ಒಳಗಾದ ಜನರನ್ನು ರಕ್ಷಿಸುವ ಕಾಯಕದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ನಿರತವಾಗಿದೆ. ಅದರ ಹೆಲಿಕಾಪ್ಟರ್‌ಗಳು ಚಂಡಮಾರುತದಿಂದ ಹಾನಿಗೊಳಗಾಗಿ ಮುಳುಗಿದ ದೋಣಿಗಳಲ್ಲಿದ್ದ ಸುಮಾರು ಆರು ಮೀನುಗಾರರನ್ನು ರಕ್ಷಣೆ ಮಾಡಿದೆ. ನಂತರ...
Date : Friday, 29-11-2024
ನವದೆಹಲಿ: 2030 ರ ವೇಳೆಗೆ ದೇಶದ ಜವಳಿ ಉದ್ಯಮದ ವಹಿವಾಟನ್ನು 350 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಜವಳಿ ನಗರ ಸೂರತ್‌ಗೆ ಭೇಟಿ ನೀಡಿರುವ ಸಚಿವರು ಕೇಂದ್ರದ ಅಧಿಕಾರಿಗಳೊಂದಿಗೆ...
Date : Thursday, 28-11-2024
ರಾಂಚಿ: ಚುನಾವಣೆಯಲ್ಲಿ ಗೆದ್ದ ಐದು ದಿನಗಳ ನಂತರ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಸಂಜೆ 4 ಗಂಟೆಗೆ 49 ವರ್ಷದ ಜೆಎಂಎಂ ನಾಯಕನಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ...
Date : Thursday, 28-11-2024
ಮಾಸ್ಕೋ: ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರದ ಭಾರತ-ರಷ್ಯಾ ಅಂತರ್-ಸರ್ಕಾರಿ ಆಯೋಗದ ಅಡಿಯಲ್ಲಿನ ಮಿಲಿಟರಿ ಸಹಕಾರದ ಕಾರ್ಯ ಗುಂಪಿನ ನಾಲ್ಕನೇ ಸಭೆಯು ರಷ್ಯಾದ ಮಾಸ್ಕೋದಲ್ಲಿ ಯಶಸ್ವಿಯಾಗಿ ಮುಕ್ತಾಯವಾಯಿತು. ಉಭಯ ದೇಶಗಳ ನಡುವಿನ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಈ ಸಭೆಯು ಮಹತ್ವದ ಮೈಲಿಗಲ್ಲು...
Date : Thursday, 28-11-2024
ನವದೆಹಲಿ: ಭಾರತದ ರಕ್ಷಣಾ ಸಾಮರ್ಥ್ಯ ವಿಶ್ವದ ಗಮನ ಸೆಳೆದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ತಮಿಳುನಾಡಿನ ವೆಲ್ಲಿಂಗ್ಟನ್ ಊಟಿಯಲ್ಲಿರುವ ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಭಾರತೀಯ ರಕ್ಷಣಾ ಪಡೆಗಳು ಎಲ್ಲಾ ಕ್ಷೇತ್ರಗಳಲ್ಲಿ ಬಲಿಷ್ಠ...
Date : Thursday, 28-11-2024
ನವದೆಹಲಿ: ಭಾರತೀಯ ನೌಕಾಪಡೆಯು ಹೊಸದಾಗಿ ಸೇರ್ಪಡೆಗೊಂಡ ಪರಮಾಣು ಜಲಾಂತರ್ಗಾಮಿ ಐಎನ್‌ಎಸ್ ಅರಿಘಾತ್‌ನಿಂದ 3,500 ಕಿಮೀ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬುಧವಾರ ಉಡಾವಣೆಗೊಳಿಸಿ ಯಶಸ್ವಿಯಾಗಿದೆ. ಈ ಯಶಸ್ವಿ K-4 ಕ್ಷಿಪಣಿ ಪರೀಕ್ಷೆಯು ಭಾರತದ ಎರಡನೇ-ಸ್ಟ್ರೈಕ್ ಸಾಮರ್ಥ್ಯವನ್ನು ಮೌಲ್ಯೀಕರಿಸುತ್ತದೆ. ನೌಕಾಪಡೆಯು ಇನ್ನು ಮುಂದ ಕ್ಷಿಪಣಿ ವ್ಯವಸ್ಥೆಯ...
Date : Thursday, 28-11-2024
ನವದೆಹಲಿ: ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸದಸ್ಯ ಸಲ್ಮಾನ್ ರೆಹಮಾನ್ ಖಾನ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ವಶಕ್ಕೆ ಪಡೆದುಕೊಂಡಿದೆ. ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಆತನನ್ನು ಬಂಧಿಸಲಾಯಿತು. ಗುರುವಾರ ಮುಂಜಾನೆ ಭಾರತಕ್ಕೆ ವರ್ಗಾಯಿಸಲಾಯಿತು, ಬಳಿಕ ಅವನನ್ನು ಔಪಚಾರಿಕವಾಗಿ ಎನ್ಐಎ ವಶಕ್ಕೆ ತೆಗೆದುಕೊಂಡಿದೆ....