News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: PROBA-3 ಮಿಷನ್ ಯಶಸ್ವಿ ಉಡಾವಣೆ

ಹೈದರಾಬಾದ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PROBA-3 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಈ ಮಿಷನ್ ಇಸ್ರೋ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ನಡುವಿನ ಸಹಯೋಗದ ಪ್ರಯತ್ನವಾಗಿದೆ. ಇದು ವಿಶಿಷ್ಟ...

Read More

“ಯೂನಸ್ ಜನಾಂಗೀಯ ಹತ್ಯೆಯನ್ನು ರೂಪಿಸುತ್ತಿದ್ದಾರೆ”‌ ಎಂದು ಆರೋಪಿಸಿದ ಶೇಖ್‌ ಹಸೀನಾ

ಮುಂಬೈ: ನಾಲ್ಕು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಮೊದಲ ಸಾರ್ವಜನಿಕ ಭಾಷಣ ಮಾಡಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು, ಬಾಂಗ್ಲಾ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯೂನಸ್‌ ಅವರು ಜನಾಂಗೀಯ ಹತ್ಯೆಯನ್ನು...

Read More

ವಕ್ಫ್‌ನಿಂದ ತೊಂದರೆಗೊಳಗಾದವರ ಮಾಹಿತಿ ಸಂಗ್ರಹಿಸುತ್ತಿದೆ ಬಿಜೆಪಿ

ದಾವಣಗೆರೆ: ವಕ್ಫ್ ಸಮಸ್ಯೆ, ಭೂಮಿ ಕಬ್ಜಾ ಮಾಡುವುದನ್ನು ಗಮನಿಸಿ ಬಿಜೆಪಿ 3 ತಂಡಗಳಲ್ಲಿ ಪ್ರವಾಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು. ದಾವಣಗೆರೆಯಲ್ಲಿ ಇಂದು ಸುದ್ದಿಗೋಷ್ಠ್ಟಿಯಲ್ಲಿ ಮಾತನಾಡಿದ ಅವರು, ವಕ್ಫ್ ನೋಟಿಸಿನಿಂದ ತೊಂದರೆಗೆ ಒಳಗಾದವರ...

Read More

ಬಾಂಗ್ಲಾ, ಸಂಭಾಲ್‌ ಹಿಂಸಾಚಾರ: ವಿಭಜಕರು ಎಲ್ಲೆಡೆಯೂ ಇದ್ದಾರೆ ಎಂದು ಎಚ್ಚರಿಸಿ ಯೋಗಿ

ನವದೆಹಲಿ: ಸಂಭಾಲ್‌ನಲ್ಲಿನ ಹಿಂಸಾಚಾರದ ಬಗ್ಗೆ ರಾಜಕೀಯ ಬಿರುಗಾಳಿ ಎದ್ದಿರುವ ನಡುವೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಸಂಭಾಲ್ ಮತ್ತು ಬಾಂಗ್ಲಾದೇಶದ ನಡುವೆ ಹೋಲಿಕೆ ಮಾಡಿ ಸಾಮಾಜಿಕ ವಿಭಜನೆಯನ್ನು ಸೃಷ್ಟಿಸುವ ಜನರು ಎಲ್ಲೆಡೆ ಇದ್ದಾರೆ ಎಂದು ಹೇಳಿದ್ದಾರೆ. ಅಯೋಧ್ಯೆಯ...

Read More

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಹಲವೆಡೆ ಎನ್‌ ಐಎ ದಾಳಿ

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್‌ಐಎ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಹಲವೆಡೆ ದಾಳಿಗಳನ್ನು ನಡೆಸಿದೆ. ನಾಪತ್ತೆಯಾಗಿರುವ ಪ್ರಮುಖ ಆರೋಪಿ ನೌಷದ್‌ಗಾಗಿ ಈ ಶೋಧ ನಡೆದಿದೆ ಎನ್ನಲಾಗಿದೆ.  ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ...

Read More

ಕಾಂಗ್ರೆಸ್ ಪಕ್ಷದಲ್ಲಿ ಜಿದ್ದಾಜಿದ್ದಿ ಶುರುವಾಗಿದೆ: ವಿಜಯೇಂದ್ರ

ಕಲಬುರ್ಗಿ: ಕಾಂಗ್ರೆಸ್ ಪಕ್ಷದಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. 4 ಗೋಡೆ ಮಧ್ಯೆ ಇದ್ದುದು ಈಗ ಬಹಿರಂಗಕ್ಕೆ ಬಂದಿದೆ. ಇನ್ನು ಹೊಡೆದಾಟವೂ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ...

Read More

ತಂತ್ರಜ್ಞಾನ ಬಳಸಿ ಕೃಷಿಯನ್ನು ಸಶಕ್ತಗೊಳಿಸಲು ಕೃಷಿ ವಿಜ್ಞಾನಿಗಳಿಗೆ ರಾಷ್ಟ್ರಪತಿ ಕರೆ

ನವದೆಹಲಿ: ನೈಸರ್ಗಿಕ ವಿಕೋಪಗಳು, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಂತಹ ಸವಾಲುಗಳಿಂದ ರೈತರನ್ನು ರಕ್ಷಿಸಲು ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಹೊಸ ಯೋಜನೆಗಳನ್ನು ರೂಪಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದರು. ಇತ್ತೀಚಿನ ಡ್ರೋನ್ ತಂತ್ರಜ್ಞಾನ, ರಿಮೋಟ್...

Read More

ಕಡಲ ಭದ್ರತೆಗಾಗಿ ನೌಕಾಪಡೆಗೆ 2 ನೇ ದೃಷ್ಟಿ-10 ಡ್ರೋನ್ ಪೂರೈಸಿದ ಅದಾನಿ ಡಿಫೆನ್ಸ್

ನವದೆಹಲಿ: ಅದಾನಿ ಡಿಫೆನ್ಸ್ ಆಂಡ್ ಏರೋಸ್ಪೇಸ್ ಎರಡನೇ ದೃಷ್ಟಿ-10 ಸ್ಟಾರ್‌ಲೈನರ್ ಕಣ್ಗಾವಲು ಡ್ರೋನ್ ಅನ್ನು ಭಾರತೀಯ ನೌಕಾಪಡೆಗೆ ತಲುಪಿಸಿದೆ, ಹಡಗು ಮಾರ್ಗಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಡಲ್ಗಳ್ಳತನ ಅಪಾಯಗಳನ್ನು ತಗ್ಗಿಸಲು ಭಾರತದ ಕಡಲ ಪಡೆಗಳ ಸಾಮರ್ಥ್ಯವನ್ನು ಇದು ಗಣನೀಯವಾಗಿ ಹೆಚ್ಚಿಸಿದೆ. ಈ...

Read More

ದೇಶದ 783 ಜಿಲ್ಲೆಗಳ ಪೈಕಿ 779 ಜಿಲ್ಲೆಗಳಲ್ಲಿ 5ಜಿ ಸೇವೆ ಲಭ್ಯವಿದೆ: ಕೇಂದ್ರ

ನವದೆಹಲಿ: ದೇಶದ 783 ಜಿಲ್ಲೆಗಳ ಪೈಕಿ 779 ಜಿಲ್ಲೆಗಳಲ್ಲಿ 5ಜಿ ಸೇವೆ ಲಭ್ಯವಿದೆ ಎಂದು ಸರ್ಕಾರ ಬುಧವಾರ ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಡಾ.ಪೆಮ್ಮಸಾನಿ ಚಂದ್ರಶೇಖರ್, ದೇಶದಲ್ಲಿ 4.6 ಲಕ್ಷಕ್ಕೂ ಹೆಚ್ಚು 5G ಬೇಸ್...

Read More

ಭಾರತದಲ್ಲಿ ಕುವೈತ್‌ ವಿದೇಶಾಂಗ ಸಚಿವ: ಮೋದಿ ʼವಿಶ್ವದ ಬುದ್ಧಿವಂತ ನಾಯಕʼ ಎಂದು ಬಣ್ಣನೆ

ನವದೆಹಲಿ: ಭಾರತವನ್ನು “ಅತ್ಯಂತ ಪ್ರಮುಖ ಪಾಲುದಾರ” ಎಂದು ಕರೆಯುವ ಮೂಲಕ ಕುವೈತ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ, ಭಾರತೀಯ ನಾಯಕ ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು ಎಂದು ನಾವು ನಂಬುತ್ತದೆ ಎಂದು ಹೇಳಿದ್ದಾರೆ....

Read More

Recent News

Back To Top