Date : Wednesday, 03-04-2019
ನವದೆಹಲಿ: ವೈಷ್ಣೋದೇವಿಗೆ ಯಾತ್ರೆ ಕೈಗೊಳ್ಳುವವರಿಗೆ ನಾರ್ದನ್ ರೈಲ್ವೇಯು ಸಿಹಿ ಸುದ್ದಿ ನೀಡಿದೆ. ಯಶವಂತ್ಪುರ-ಹಝ್ರತ್ ನಿಜಾಮುದ್ದೀನ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಅನ್ನು ಶ್ರೀ ಮಾತಾ ವೈಷ್ಣೋದೇವಿ ಕಾತ್ರಾದವರೆಗೆ ವಿಸ್ತರಣೆಗೊಳಿಸಿದೆ. ಕಾತ್ರವು ವೈಷ್ಣೋದೇವಿ ಸಮೀಪದ ರೈಲ್ವೇ ನಿಲ್ದಾಣವಾಗಿದೆ. ವಾರಕ್ಕೊಮ್ಮೆ ಯಶವಂತಪುರ-ಕಾತ್ರಾಗೆ ರೈಲು ಸಂಚರಿಸಲಿದೆ. ಎಪ್ರಿಲ್ 4ರಂದು ಗುರುವಾರ...
Date : Wednesday, 03-04-2019
ನವದೆಹಲಿ: ಸರಕು ಸಾಗಾಟದಲ್ಲಿ ಸೌತ್ ಸೆಂಟ್ರಲ್ ರೈಲ್ವೇಯು ಮಹತ್ವದ ಸಾಧನೆಯನ್ನು ಮಾಡಿದೆ. 2018-19ರ ಹಣಕಾಸು ವರ್ಷದಲ್ಲಿ ಅದು ಒಟ್ಟು 122.51 ಟನ್ ಸರಕು ಸಾಗಾಟ ಮಾಡಿದೆ. 2017-18ರ ಸಾಲಿನಲ್ಲಿ ಇದು 116.80 ಮಿಲಿಯನ್ ಟನ್ ಇತ್ತು. ಈ ವರ್ಷ ಈ ರೈಲ್ವೇ ವಲಯದ ಸಾಗಾಟ...
Date : Wednesday, 03-04-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಭಾನುವಾರ ಎಪ್ರಿಲ್ 7ರಂದು ದೇಶದಾದ್ಯಂತ ಇರುವ ಮೊದಲ ಬಾರಿಯ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಅವರಿಗೆ ವಿವರಿಸಿ ಲೋಕಸಭಾ ಚುನಾವಣೆಯಲ್ಲಿ ಅವರ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಈ ಸಂವಾದ...
Date : Wednesday, 03-04-2019
ನವದೆಹಲಿ: ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಪ್ರಮುಖ ಭಯೋತ್ಪಾದಕ ಮತ್ತು ಪುಲ್ವಾಮದ ಲೇತ್ಪೊರ ದಾಳಿಯ ಹಿಂದಿನ ರೂವಾರಿಗಳಲ್ಲಿ ಒಬ್ಬನಾಗಿರುವ ಉಗ್ರನೊಬ್ಬನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತಕ್ಕೆ ಗಡಿಪಾರು ಮಾಡಿದೆ. ಈ ಬೆಳವಣಿಗೆ ಭಾರತಕ್ಕೆ ದೊರೆತ ಮಹತ್ವದ ರಾಜತಾಂತ್ರಿಕ ಗೆಲುವು ಎಂದೇ...
Date : Wednesday, 03-04-2019
ಮೀರತ್: ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಅವರು ಮೀರತ್ನಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಎಎನ್ಐ ಸುದ್ದಿಸಂಸ್ಥೆಯ ಪ್ರಕಾರ, ಎಪ್ರಿಲ್ 1ರಂದು ಸಮಾವೇಶ ನಡೆದಿದ್ದು, ಇದರಲ್ಲಿ ಶಾರ್ದ 40 ಬಾರಿ ‘ಕಮಲ್’ ಎಂದು ಉಚ್ಛರಿಸಿದ್ದಾರೆ. ಕಮಲ...
Date : Wednesday, 03-04-2019
ನವದೆಹಲಿ: ಭಾರತದ ಪ್ರಗತಿ ಮತ್ತಷ್ಟು ಬೆಳವಣಿಗೆಯಾಗಲಿದೆ ಮತ್ತು ಬಲಿಷ್ಠ ಖರೀದಿಯಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.2ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಬುಧವಾರ ಪ್ರಕಟಿಸಿದ ತನ್ನ ಮೊದಲ ವರದಿಯಲ್ಲಿ ತಿಳಿಸಿದೆ. ‘ಕಡಿಮೆ ಕೃಷಿ ಉತ್ಪಾದನೆ, ಅಧಿಕ ಜಾಗತಿಕ ತೈಲ...
Date : Wednesday, 03-04-2019
ನವದೆಹಲಿ : ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ 24 ಮಲ್ಟಿ ರೋಲ್ ಎಂಎಚ್-60 ‘ರೋಮಿಯೋ’ ಸೀಹಾಕ್ ಹೆಲಿಕಾಫ್ಟರ್ಗಳ ಸೇರ್ಪಡೆಯಾಗಲಿದೆ. USD 2.4 ಬಿಲಿಯನ್ ಮೊತ್ತಕ್ಕೆ ಈ ಹೆಲಿಕಾಫ್ಟರ್ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕಾ ಸಮ್ಮತಿ ಸೂಚಿಸಿದೆ. ಜಲಾಂತರ್ಗಾಮಿ ನೌಕೆಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯವುಳ್ಳ ಈ...
Date : Tuesday, 02-04-2019
ಜಮ್ಮು: ಜಮ್ಮು ಕಾಶ್ಮೀರದ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ಮಂಗಳವಾರ ಕದನ ವಿರಾಮವನ್ನು ಉಲ್ಲಂಘಿಸಿ ಶೆಲ್ ದಾಳಿಗಳನ್ನು ನಡೆಸಿದ್ದ ಪಾಕಿಸ್ಥಾನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ದಾಳಿಗೆ ಪ್ರತಿದಾಳಿಯನ್ನು ನಡೆಸಿದ ಯೋಧರು, ಪಾಕಿಸ್ಥಾನದ 7 ಪೋಸ್ಟ್ಗಳನ್ನು ಧ್ವಂಸ ಮಾಡಿದ್ದಾರೆ. ಪಾಕಿಸ್ಥಾನದ...
Date : Tuesday, 02-04-2019
ನವದೆಹಲಿ: ಕಲ್ಲಿದ್ದಲು ಯಾವಾಗಲೂ ಭಾರತದಲ್ಲಿ ಶಕ್ತಿಯ ಪ್ರಾಥಮಿಕ ಮೂಲವೆಂದು ಗುರುತಿಸಲ್ಪಡಲಾಗುತ್ತದೆ, ಶೇ. 55% ವಿದ್ಯುತ್ ಉತ್ಪಾದನೆಗೆ ಇದು ಮೂಲವಾಗಿದೆ. ಆದರೆ, ನರೇಂದ್ರ ಮೋದಿ ಸರಕಾರದ ನೀತಿಯ ಫಲವಾಗಿ, ಕಪ್ಪು ವಜ್ರದ ಉದ್ಯಮವು ಈಗ ಆರು ಕಲ್ಲಿದ್ದಲು ರಾಜ್ಯಗಳ 498 ಗ್ರಾಮಗಳಲ್ಲಿ ಸುಮಾರು ಏಳು...
Date : Tuesday, 02-04-2019
ಬೆಂಗಳೂರು: ಇತ್ತೀಚಿಗೆ ನಿಧನರಾದ ಕೇಂದ್ರ ಸಚಿವ ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ‘ತೇಜಸ್ವಿನಿ ಅನಂತ್ಕುಮಾರ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆಯಾಗಿ...