News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಲೆಕ್ಟ್ರಿಕ್ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಜಾಜ್ ಚೇತಕ್

  ನವದೆಹಲಿ: ಬಜಾಜ್ ಆಟೋ ತನ್ನ ‘ಐಕಾನಿಕ್ ಚೇತಕ್’ ಸ್ಕೂಟರ್ ಅನ್ನು ಮರಳಿ ತರಲು ಸಜ್ಜಾಗಿದೆ, ಆದರೆ ಹೊಸ ಅವತಾರದಲ್ಲಿ. ಬುಧವಾರ, ಕಂಪನಿಯು ತನ್ನ ಎಲೆಕ್ಟ್ರಿಕ್ ಆವೃತ್ತಿಯ ಚೇತಕ್ ಅನ್ನು ಅನಾವರಣಗೊಳಿಸಿದೆ ಮತ್ತು ಇದರ ಚಿಲ್ಲರೆ ಮಾರಾಟವು 2020ರ ಜನವರಿಯಿಂದ ಪ್ರಾರಂಭವಾಗಲಿದೆ...

Read More

ದೇಶೀಯ ಧನುಷ್ ಹೋವಿಟ್ಜರ್, ಅಮೆರಿಕದ ಎಕ್ಸಾಲಿಬರ್ ಫಿರಂಗಿ ಮದ್ದುಗುಂಡು ಭಾರತೀಯ ಸೇನೆಗೆ ಸೇರ್ಪಡೆ

  ನವದೆಹಲಿ: ಭಾರತೀಯ ಸೇನೆಯು ದೇಶೀಯ ಧನುಷ್ ಹೋವಿಟ್ಜರ್ ಮತ್ತು ಅಮೆರಿಕದ ನಿಖರ-ಮಾರ್ಗದರ್ಶಿ ಎಕ್ಸಾಲಿಬರ್ ಫಿರಂಗಿ ಮದ್ದುಗುಂಡುಗಳನ್ನು ತನ್ನ ರಕ್ಷಣಾ ದಾಸ್ತಾನುಗಳಿಗೆ ಸೇರಿಸಿಕೊಂಡಿದೆ. ಫಾಸ್ಟ್ ಟ್ರ್ಯಾಕ್ ಕಾರ್ಯವಿಧಾನದಡಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಎಕ್ಸ್‌ಕ್ಯಾಲಿಬರ್ ಮದ್ದುಗುಂಡುಗಳು 50 ಕಿ.ಮೀ ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ,...

Read More

ಜಾನುವಾರು ಗಣತಿ ಬಿಡುಗಡೆ, ಗೋವುಗಳ ಸಂಖ್ಯೆಯಲ್ಲಿ ಶೇ.18ರಷ್ಟು ಏರಿಕೆ

  ನವದೆಹಲಿ: ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಬುಧವಾರ  20ನೇ ಜಾನುವಾರು ಗಣತಿಯ ವರದಿಯನ್ನು ಬಹಿರಂಗಪಡಿಸಿದೆ.  2012ರಲ್ಲಿ ನಡೆಸಿದ ಗಣತಿಗಿಂತ ಈ ಬಾರಿ ಜಾನುವಾರು ಸಂಖ್ಯೆಯಲ್ಲಿ ಶೇಕಡಾ 4.6 ರಷ್ಟು ಏರಿಕೆಯಾಗಿದ್ದು, ಜಾನುವಾರುಗಳ ಸಂಖ್ಯೆ ಒಟ್ಟು 535.78 ದಶಲಕ್ಷಕ್ಕೆ ತಲುಪಿದೆ. ದೇಶದ ಹಸುಗಳ ಸಂಖ್ಯೆಯಲ್ಲಿ...

Read More

ಅಯೋಧ್ಯಾ ಪ್ರಕರಣ ಹಿಂಪಡೆಯಲು ಸುನ್ನಿ ವಕ್ಫ್ ಮಂಡಳಿ ನಿರ್ಧಾರ, ಬೇರೆಡೆ ಜಾಗ ನೀಡುವಂತೆ ಮನವಿ

ನವದೆಹಲಿ: ಅಯೋಧ್ಯಾದ ವಿವಾದಿತ ಭೂಮಿ ಮೇಲೆ ತಾನು ಪ್ರತಿಪಾದನೆ ಮಾಡಿರುವ ಹಕ್ಕನ್ನು ಕೈಬಿಡಲು ಸುನ್ನಿ ವಕ್ಫ್ ಮಂಡಳಿ ಮುಂದಾಗಿದೆ.  ದೇಗುಲ ನಿರ್ಮಾಣ ಮಾಡುವುದಕ್ಕೆ ವಿವಾದಾತ್ಮಕ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ನಮ್ಮ ಯಾವ ಅಭ್ಯಂತರವೂ ಇಲ್ಲ ಎಂಬುದಾಗಿ ಅದು ಹೇಳಿಕೊಂಡಿದೆ. ಈ...

Read More

ಹೂಡಿಕೆ ಮಾಡಲು ಭಾರತಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ : ಸೀತಾರಾಮನ್

ವಾಷಿಂಗ್ಟನ್: ಹೂಡಿಕೆದಾರರಿಗೆ ಹೂಡಿಕೆ ಮಾಡಲು ಭಾರತಕ್ಕಿಂತ ಉತ್ತಮ ಸ್ಥಳವಿಲ್ಲ, ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಹೂಡಿಕೆಯನ್ನು ಗೌರವಿಸುವ ವಾತಾವರಣ ಭಾರತದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಯುಎಸ್- ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್‌ನರ್‌ಶಿಪ್ ಫೋರಂ ಸಹಯೋಗದೊಂದಿಗೆ ಫೆಡರೇಶನ್ ಆಫ್ ಇಂಡಿಯನ್...

Read More

BSF ಯೋಧರಿಂದ ಅಟ್ಟಾರಿ ಸಮೀಪ ಭಾರತದೊಳಗೆ ನುಸುಳಲು ಪ್ರಯತ್ನಿಸಿದ ಪಾಕಿಸ್ಥಾನಿಯ ಹತ್ಯೆ

  ನವದೆಹಲಿ: ಪಂಜಾಬಿನ ಅಟ್ಟಾರಿಯಲ್ಲಿನ ಭಾರತ-ಪಾಕಿಸ್ಥಾನ ಗಡಿಯಲ್ಲಿ ಬುಧವಾರ ಭಾರತದೊಳಗೆ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ಥಾನಿಯೊಬ್ಬನನ್ನು ಬಿಎಸ್­ಎಫ್ ಯೋಧರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಪಾಕಿಸ್ಥಾನಿಯನ್ನು ಗುಲ್ನವಾಝ್ ಎಂದು ಗುರುತಿಸಲಾಗಿದೆ. ಅಟ್ಟಾರಿ ಸಮೀಪದ ರೈಲ್ವೇ ಟ್ರ್ಯಾಕ್ ಮೂಲಕ ಈತ ಭಾರತದ ಭೂಪ್ರದೇಶದೊಳಗೆ ಒಳನುಸುಳಲು...

Read More

2019ರಲ್ಲಿ ಆರ್­ಎಸ್­ಎಸ್­ಗೆ ಸೇರಲು 1.03 ಲಕ್ಷ ಮನವಿ, 2010ರಿಂದ 20 ಸಾವಿರ ಹೊಸ ಶಾಖೆಗಳ ರಚನೆ

ನವದೆಹಲಿ: 2010ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸುಮಾರು 20 ಸಾವಿರ ಹೊಸ ಶಾಖೆಗಳು ಸೇರ್ಪಡೆಯಾಗಿವೆ, ಅದರಲ್ಲೂ 2010ರಿಂದ 2014ರವರೆಗೆಯೇ ಸುಮಾರು 6 ಸಾವಿರ ಶಾಖೆಗಳು ರಚನೆಯಾಗಿವೆ ಎಂದು ಆರ್­ಎಸ್­ಎಸ್­­ ಮುಖಂಡ ಮನಮೋಹನ್ ವೈದ್ಯ ಹೇಳಿದ್ದಾರೆ. ಮೂರು ದಿನಗಳ ಅಖಿಲ ಭಾರತೀಯ ಕಾರ್ಯಕಾರಿ...

Read More

ರಾಜಕೀಯ ಲಾಭಕ್ಕಾಗಿ ಪ್ರತಿಪಕ್ಷಗಳು ಕಾಶ್ಮೀರಕ್ಕೂ, ಮಹಾರಾಷ್ಟ್ರಕ್ಕೂ ಸಂಬಂಧವಿಲ್ಲ ಎನ್ನುತ್ತಿವೆ : ಮೋದಿ

  ಅಕೋಲಾ: ರಾಜಕೀಯ ಅವಕಾಶವಾದಿಗಳ ಬಗ್ಗೆ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, 370 ನೇ ವಿಧಿಯನ್ನು ರದ್ದುಪಡಿಸಿರುವುದಕ್ಕೂ ಮತ್ತು ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಜಮ್ಮು ಮತ್ತು ಕಾಶ್ಮೀರ ಮತ್ತು ಅಲ್ಲಿನ ಜನರು ಭಾರತ...

Read More

ಜಮ್ಮು ಕಾಶ್ಮೀರದ 6,500 ಯುವಕರು ಸೇನಾ ನೇಮಕಾತಿಯಲ್ಲಿ ಭಾಗಿ

  ಶ್ರೀನಗರ: ಉದ್ವಿಗ್ನ ಕಾಶ್ಮೀರ ಕಣಿವೆ ಸಹಜ ಸ್ಥಿತಿಯತ್ತ ಮರಳುತ್ತಿದೆ, ಶ್ರೀನಗರದ ಪ್ರಾದೇಶಿಕ ಸೇನಾ ಬಟಾಲಿಯನ್‌ಗಾಗಿ ನಡೆಸಿದ ನಾಲ್ಕು ದಿನಗಳ ಸುದೀರ್ಘ ನೇಮಕಾತಿ ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ 6,500 ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ. 6,500ಕ್ಕೂ ಹೆಚ್ಚು ಯುವಕರು...

Read More

ಬಾರ್ಸಿಲೋನಾದಲ್ಲಿ ನಡೆದ ಸ್ಪರ್ಧೆ ಜಯಿಸಿದ ಪರಿಸರ ಸ್ನೇಹಿ ಬ್ಯಾಟರಿ ಅಭಿವೃದ್ಧಿಸಿಪಡಿಸಿದ ಭಾರತದ ವಿದ್ಯಾರ್ಥಿಗಳು

ನವದೆಹಲಿ: ನವದೆಹಲಿ ಇಂಧನ ನಿರ್ವಹಣೆ ಮತ್ತು ಅಟೊಮೇಶನ್ ಡಿಜಿಟಲ್ ರೂಪಾಂತರದ ದಿಗ್ಗಜ ಸಂಸ್ಥೆ ಷ್ನೇಯ್ಡರ್ ಎಲೆಕ್ಟ್ರಿಕ್ (Schneider Electric) ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜನೆಗೊಳಿಸಿದ್ದ ಕೇಸ್ ಸ್ಟಡಿ ಸ್ಪರ್ಧೆ ‘ಗೋ ಗ್ರೀನ್ ಇನ್ ದಿ ಸಿಟಿ 2019’ ನಲ್ಲಿ  ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ...

Read More

Recent News

Back To Top