News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಕ್ಟೋರಿಯಾ ಆಸ್ಪತ್ರೆ ಬಗ್ಗೆ ನಕಲಿ ವಿಡಿಯೋ ಹರಿ ಬಿಟ್ಟದ್ದ ಆರೋಪಿ ಸಮೀರವುಲ್ಲಾ ಬಂಧನ

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವಿಡಿಯೋ ಹರಿಯಬಿಟ್ಟ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತಿಲಕ್ ನಗರದ ನಿವಾಸಿ ಸಮೀರವುಲ್ಲಾ ಎಂದು ಗುರುತಿಸಲಾಗಿದೆ. ಆಸ್ಪತ್ರೆಯೊಂದರ ಹೊರ ರೋಗಿಗಳ ವಿಭಾಗದ ಹೊರಗೆ ಅಪಾರ ಸಂಖ್ಯೆಯಲ್ಲಿ ನೆರೆದಿರುವ ವಿಡಿಯೋ ಒಂದನ್ನು...

Read More

ಚಂದನ ವಾಹಿನಿಯ ‘ಸೇತುಬಂಧ’ ತರಗತಿಗಳ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೂರಕವಾಗಿ ಚಂದನ ವಾಹಿನಿಯಲ್ಲಿ ಸೇತುಬಂಧ ಹೆಸರಿನಲ್ಲಿ ತರಗತಿಗಳನ್ನು ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಜುಲೈ 20 ರಿಂದ 31 ರ ವರೆಗಿನ ತರಗತಿಗಳಿಗೆ ವೇಳಾಪಟ್ಟಿ ತಯಾರು ಮಾಡಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ...

Read More

ಅರಿಶಿಣ ಸಂಯುಕ್ತ ನಿರ್ದಿಷ್ಟ ಕೊರೋನಾವೈರಸ್‌ ಅನ್ನು ಕೊಲ್ಲಬಲ್ಲದು: ಸಂಶೋಧನೆ

ನವದೆಹಲಿ: ಅರಿಶಿಣದ ಔಷಧೀಯ ಗುಣಗಳ ಬಗ್ಗೆ ಭಾರತೀಯರಿಗೆ ಎಲ್ಲರಿಗಿಂತಲೂ ಹೆಚ್ಚು ತಿಳಿದಿದೆ. ಭಾರತೀಯ ಆಹಾರ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಬಳಸುವ ಅರಿಶಿಣದಲ್ಲಿ ಕಂಡುಬರುವ ನೈಸರ್ಗಿಕ ಸಂಯುಕ್ತವು ಕೆಲವು ವೈರಸ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಈಗ ಚೀನಾದ ಸಂಶೋಧಕರು ಕಂಡುಹಿಡಿದಿದ್ದಾರೆ. ಅರಿಶಿಣದಲ್ಲಿರುವ ಈ ಸಂಯುಕ್ತವನ್ನು “ಕರ್ಕ್ಯುಮಿನ್”...

Read More

ಶಾಲಾರಂಭ ಕುರಿತ ಊಹಾಪೋಹಗಳ ಬಗ್ಗೆ ಪೋಷಕರಿಗೆ ಆತಂಕ ಬೇಡ: ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆ ವಿದ್ಯಾರ್ಥಿಗಳೂ ಸಂಕಟ ಅನುಭವಿಸುವಂತಾಗಿದ್ದು, ಶಾಲಾರಂಭದ ಬಗ್ಗೆಯೂ ಗೊಂದಲಗಳು ಹರಿದಾಡುವಂತಾಗಿದೆ. ಇದೀಗ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕಕ್ಕೆ ಪೂರ್ಣ ವಿರಾಮ ಹಾಕಿದೆ ರಾಜ್ಯ ಸರ್ಕಾರ. ಸದ್ಯದ ಸ್ಥಿತಿಯಲ್ಲಿ ಶಾಲಾರಂಭದ ಬಗ್ಗೆ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು...

Read More

ಭಾರತದಲ್ಲಿ ಕೋವಿಡ್‌ ಮರಣ ದರ 2.5%ಕ್ಕಿಂತ ಕೆಳಗಿದೆ: ಇದು ವಿಶ್ವದಲ್ಲೇ ಅತೀ ಕಡಿಮೆ

  ನವದೆಹಲಿ: ಭಾರತದಲ್ಲಿ ಕೋವಿಡ್-19 ಸಾವಿನ ಪ್ರಮಾಣ ಮೊದಲ ಬಾರಿಗೆ 2.5% ಕ್ಕಿಂತ ಕೆಳಗೆ ಇಳಿದಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಹೇಳಿದೆ. ವರದಿಗಳ ಪ್ರಕಾರ, ಆಸ್ಪತ್ರೆಗೆ ದಾಖಲಾದ ಪ್ರಕರಣಗಳ...

Read More

ಮುಖರಹಿತ ಮೌಲ್ಯಮಾಪನ ವ್ಯವಸ್ಥೆ ಮೂಲಕ 7,000 ಆದಾಯ ತೆರಿಗೆ ಪ್ರಕರಣಗಳು ಇತ್ಯರ್ಥ

  ನವದೆಹಲಿ: ಮುಖರಹಿತ ಮೌಲ್ಯಮಾಪನ ವ್ಯವಸ್ಥೆ(faceless assessment system)ಯ ಮೊದಲ ಹಂತದ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು 7,000 ಪ್ರಕರಣಗಳನ್ನು ವಿಲೇವಾರಿ ಮಾಡಿದೆ ಎಂದು ಹಣಕಾಸು ಸಚಿವಾಲಯದ ಉನ್ನತ ಮೂಲಗಳು ಭಾನುವಾರ ತಿಳಿಸಿದೆ. ಕೇಂದ್ರ ಬಜೆಟ್ 2019 ರಲ್ಲಿ, ಹಣಕಾಸು ಸಚಿವರು...

Read More

ಅಯೋಧ್ಯೆ: ಆ.5ರಂದು ಭೂಮಿ ಪೂಜೆಗೆ 250 ಗಣ್ಯರ ಆಗಮನ ಸಾಧ್ಯತೆ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ‘ಭೂಮಿ ಪೂಜನ’ ಸಮಾರಂಭ ಆಗಸ್ಟ್ 5 ರಂದು ನಡೆಯಲಿದ್ದು, ‘ಭೂಮಿ ಪೂಜನ’ ಸಮಾರಂಭದಲ್ಲಿ 250 ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯ ಪ್ರಮುಖ ಸಂತರು ಮತ್ತು ರಾಮ ಮಂದಿರ ಚಳವಳಿಗೆ ಸಂಬಂಧಿಸಿದ ಎಲ್ಲಾ ಹಿರಿಯರು...

Read More

ಚೀನಿ ಅತಿಕ್ರಮಣ ತಡೆಯಲು ಲಡಾಖ್‌ನಲ್ಲಿ ರಫೆಲ್‌ ಜೆಟ್‌ ನಿಯೋಜನೆಗೆ ಭಾರತ ಸಜ್ಜು

ನವದೆಹಲಿ: ಚೀನಾದೊಂದಿಗಿನ ಇತ್ತೀಚಿನ ಗಡಿ ವಿವಾದಗಳ ಹಿನ್ನೆಲೆಯಲ್ಲಿ, ಚೀನಾದ ಸೈನ್ಯವು ಭಾರತದ ಭೂಪ್ರದೇಶಗಳಿಗೆ ಒಳನುಗ್ಗದಂತೆ ತಡೆಯಲು ಭಾರತೀಯ ಸೇನೆಯು ಲಡಾಖ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ನಲ್ಲಿ ಹೆಚ್ಚುವರಿ ಜಾಗರೂಕತೆಯನ್ನು ವಹಿಸಿದೆ. ಎಲ್‌ಎಸಿಯಲ್ಲಿ ಚೀನಾದ ಸೈನ್ಯದ ಒಳನುಸುಳುವಿಕೆಯನ್ನು ತಡೆಗಟ್ಟಲು ಭಾರತೀಯ ಸೇನೆಯು...

Read More

ಚೀನಿ ಆ್ಯಪ್‌ಗಳ ನಿಷೇಧದ ಬಳಿಕ ಭಾರತದಲ್ಲಿ ಸೃಷ್ಟಿಯಾಗಿವೆ 200 ಹೊಸ ದೇಶೀ ಆ್ಯಪ್‌ಗಳು

  ನವದೆಹಲಿ: ಭಾರತದ ಅಪ್ಲಿಕೇಶನ್ ಆರ್ಥಿಕತೆಯು “ಅಸಾಧಾರಣವಾಗಿ ಬೆಳೆಯುತ್ತಿದೆ” ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಅಭಿಪ್ರಾಯಿಸಿದ್ದಾರೆ.  ಚೀನಾವನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಮೊಬೈಲ್ ಫೋನ್ ಉತ್ಪಾದನಾ ಕೇಂದ್ರವಾಗಲೂ ಭಾರತವು ಉದ್ದೇಶಿಸಿದೆ ಎಂದು ಅವರು ಹೇಳಿದ್ದಾರೆ. ವರದಿಗಳ ಪ್ರಕಾರ, ಡೇಟಾ...

Read More

ಆ.5ರಂದು ಭೂಮಿ ಪೂಜೆಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ ಮೋದಿ

ಅಯೋಧ್ಯೆ: ಅಯೋಧ್ಯೆಯಲ್ಲಿ ಭವ್ಯ  ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕುವ ಸಮಾರಂಭ ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಆಹ್ವಾನವನ್ನು ಕಳುಹಿಸಲಾಗಿದೆ ಮತ್ತು ದೇವಾಲಯ ನಿರ್ಮಾಣದ ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಟ್ರಸ್ಟ್ ಸದಸ್ಯರು ದೃಢಪಡಿಸಿದ್ದಾರೆ. ವರದಿಗಳ ಪ್ರಕಾರ,...

Read More

Recent News

Back To Top