News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೀನಾದೊಂದಿಗಿನ ರೂ.900 ಕೋಟಿ ವಹಿವಾಟು ರದ್ದುಗೊಳಿಸಿದ ಹೀರೋ ಸೈಕಲ್

ನವದೆಹಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವ ದೇಶದ ಕೂಗಿಗೆ ಭಾರತದ ಅತಿದೊಡ್ಡ ಸೈಕಲ್ ತಯಾರಕ ಕಂಪನಿ ಹೀರೋ ಸೈಕಲ್ಸ್  ಧ್ವನಿಗೂಡಿಸಿದೆ. ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಕಸಿದುಕೊಳ್ಳುವುದಾಗಿ ಅದು ಘೋಷಣೆ ಮಾಡಿದೆ. ಹೀರೋ ಸೈಕಲ್ಸ್‌ನ ಮುಖ್ಯಸ್ಥ ಪಂಕಜ್ ಮುಂಜಾಲ್ ಅವರು ಈ ಬಗ್ಗೆ ಘೋಷಣೆ ಮಾಡಿ,...

Read More

ಪಾಕ್-ಚೀನಾದಿಂದ ಅಕ್ರಮ ಅಣೆಕಟ್ಟು ನಿರ್ಮಾಣ: ಪಿಒಕೆಯಲ್ಲಿ ಸ್ಥಳೀಯರ ಪ್ರತಿಭಟನೆ

ಮುಜಾಫರಬಾದ್: ಪಾಕಿಸ್ಥಾನ ಮತ್ತು ಚೀನಾ ದೇಶಗಳು ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್ ಬಾದ್‌ನ ನೀಲಂ ಮತ್ತು ಜೆಲುಮ್ ನದಿಗಳಿಗೆ ಅಕ್ರಮವಾಗಿ ಅಣೆಕಟ್ಟು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿವೆ, ಇದು ಪ್ರದೇಶದ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾ ಮತ್ತು ಪಾಕಿಸ್ಥಾನಗಳು ಈ ನದಿಗಳಿಗೆ ಅಣೆಕಟ್ಟು ನಿರ್ಮಾಣದ...

Read More

ಚೀನಾ ಗಡಿ ಸಮೀಪ ಭಾರತದ ಅಪಾಚೆ, ಮಿಗ್-29 ಯುದ್ಧವಿಮಾನಗಳಿಂದ ರಾತ್ರಿ ಗಸ್ತು

ನವದೆಹಲಿ: ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಮೇಲೆ ಕಣ್ಣಿಡುವ ಸಲುವಾಗಿ ಭಾರತೀಯ ವಾಯುಪಡೆ (ಐಎಎಫ್)ಯ ಮಿಗ್ -29 ಯುದ್ಧ ವಿಮಾನ ಮತ್ತು ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಗಾಲ್ವಾನ್ ಕಣಿವೆಯ ಭಾರತ-ಚೀನಾ ಗಡಿಯ ಸಮೀಪವಿರುವ ಮುಂಚೂಣಿ ನೆಲೆಯಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿದವು. ಕಳೆದ ತಿಂಗಳು ಪೂರ್ವ ಲಡಾಕ್‌ನಲ್ಲಿ ಭಾರತೀಯ ಮತ್ತು ಚೀನಾ ಪಡೆಗಳ...

Read More

ಟಿಕ್‌ ಟಾಕ್‌ ಸೇರಿದಂತೆ ಚೀನಿ ಆ್ಯಪ್‌ಗಳ ನಿಷೇಧಕ್ಕೆ ಯುಎಸ್‌ ಚಿಂತನೆ: ಪೊಂಪಿಯೋ‌

ನವದೆಹಲಿ: ಟಿಕ್‌ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸುವತ್ತ ಯುನೈಟೆಡ್ ಸ್ಟೇಟ್ಸ್ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೋಮವಾರ ಹೇಳಿದ್ದಾರೆ. ವರದಿಗಳ ಪ್ರಕಾರ,  “ಈ ವಿಷಯದಲ್ಲಿ ನಾನು ಡೊನಾಲ್ಡ್ ಟ್ರಂಪ್ ಮುಂದೆ ಹೋಗಲು ಬಯಸುವುದಿಲ್ಲ, ಆದರೆ ನಾವು ಖಂಡಿತವಾಗಿಯೂ...

Read More

ತೆಲಂಗಾಣದಲ್ಲಿ 6 ಮಂದಿ ನಕ್ಸಲರ ಬಂಧನ, ಶಸ್ತ್ರಾಸ್ತ್ರ ವಶ

  ಹೈದರಾಬಾದ್‌: ದೇಶವ್ಯಾಪಿಯಾಗಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗುತ್ತಿದೆ. ನಿಧಾನವಾಗಿ ದೇಶದಲ್ಲಿ ಕೆಂಪು ಉಗ್ರರ ಅಟ್ಟಹಾಸ ಅವನತಿಯ ಕಡೆಗೆ ಸಾಗುತ್ತಿದೆ. ಸೋಮವಾರ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ 6 ಮಂದಿ ನಕ್ಸಲರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಮಾಹಿತಿಯನ್ನು...

Read More

ಕೊರೋನಾ: ಚೇತರಿಕೆಯ ಪ್ರಮಾಣ 60.87% ಹೆಚ್ಚಳ

ನವದೆಹಲಿ: ಕೊರೋನಾ ಮಹಾಮಾರಿ ಭಾರತದ ಲಕ್ಷಾಂತರ ಮಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಈ ವರೆಗೆ ಸುಮಾರು 6,97,413 ಕ್ಕೂ ಅಧಿಕ ಜನರು ಕೊರೋನಾದಿಂದ ಪೀಡಿತರಾಗಿದ್ದಾರೆ. ಈ ಆಘಾತಕಾರಿ ಸಂಗತಿಯ ನಡುವೆಯೂ ನಿರಾಳವಾಗುವ ವಿಚಾರವೊಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಸುಮಾರು...

Read More

ಪುಲ್ವಾಮದಲ್ಲಿ ಎನ್‌ಕೌಂಟರ್:‌ ಒರ್ವ ಉಗ್ರನ ಸಂಹಾರ, ಯೋಧ ಹುತಾತ್ಮ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಸ್ಸೊ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಮತ್ತು ಓರ್ವ ಭಯೋತ್ಪಾದಕ ಸತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ. 53 ಆರ್‌ಆರ್ ಮತ್ತು ಸಿಆರ್‌ಪಿಎಫ್ ಜಂಟಿ...

Read More

ಜಗತ್ತಿನ ಇತರ ರಾಷ್ಟ್ರಗಳ ಅಭಿವೃದ್ಧಿಯಲ್ಲಿಯೂ ಭಾರತ ಕೈಜೋಡಿಸುತ್ತಿದೆ : ವಿಶ್ವಸಂಸ್ಥೆ

ನವದೆಹಲಿ: ವಿಶ್ವದಲ್ಲಿಯೇ ಭಾರತ ಅತ್ಯಂತ ಜವಾಬ್ದಾರಿಯುತ ದೇಶವಾಗಿದ್ದು, ಇದು ಜಗತ್ತಿನ ವಿವಿಧ ರಾಷ್ಟ್ರಗಳ ಅಭಿವೃದ್ಧಿಗೂ ಪೂರಕ ಸಹಾಯಗಳನ್ನು ಒದಗಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧ್ಯಕ್ಷ ಮಹಮ್ಮದ್ ಬಂದೆ ಅವರು ಹೇಳಿದ್ದಾರೆ. ತಾಂತ್ರಿಕವಾಗಿ, ಜನಸಂಖ್ಯಾ ಆಧಾರದಲ್ಲಿ  ಪರಿಸ್ಥಿತಿಗಳನ್ನು ಸರಿಯಾಗಿ...

Read More

ಡಿಜಿಟಲ್‌ ಸುರಕ್ಷತೆ ಬಗ್ಗೆ ಮಕ್ಕಳು, ಶಿಕ್ಷಕರಿಗೆ ಪಾಠ ಮಾಡಲಿದೆ ಸಿಬಿಎಸ್‌ಇ-ಫೇಸ್‌ಬುಕ್

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಫೇಸ್‌ಬುಕ್‌ನ ಸಹಭಾಗಿತ್ವದೊಂದಿಗೆ ಡಿಜಿಟಲ್ ಸುರಕ್ಷತೆ ಮತ್ತು ಆನ್‌ಲೈನ್ ಸುರಕ್ಷತೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಅಲ್ಲದೇ ವರ್ಧಿತ/ ವರ್ಚುವಲ್ ರಿಯಾಲಿಟಿ ಕುರಿತು ಶಿಕ್ಷಕರಿಗೆ ತರಬೇತಿಯನ್ನೂ ನೀಡಲಿದೆ. ಕೊರೋನಾವೈರಸ್‌ ಕಾರಣದಿಂದಾಗಿ ಪರಿಚಯಿಸಲಾಗಿರುವ ಆನ್‌ಲೈನ್ ತರಗತಿಗಳಿಂದಾಗಿ ವಿದ್ಯಾರ್ಥಿಗಳಲ್ಲಿ...

Read More

ರಕ್ಷಣಾ ಸಮಿತಿ ಸಭೆಗೆ ರಾಹುಲ್‌ ಭಾಗವಹಿಸಲ್ಲ, ಆದರೆ ಯೋಧರ ಶೌರ್ಯವನ್ನು ಪ್ರಶ್ನಿಸುತ್ತಾರೆ : ನಡ್ಡಾ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ  ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಕ್ಷಣಾ ಸಂಸತ್ತಿನ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯಲ್ಲಿ ಭಾಗವಹಿಸದ ರಾಹುಲ್‌ ಅವರು, ಸಶಸ್ತ್ರ ಪಡೆಗಳ ಶೌರ್ಯವನ್ನು ಪದೇ ಪದೇ ಪ್ರಶ್ನಿಸುತ್ತಿದ್ದಾರೆ ಮತ್ತು...

Read More

Recent News

Back To Top