ಬೆಂಗಳೂರು: ರಾಜ್ಯ ಸರ್ಕಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೂರಕವಾಗಿ ಚಂದನ ವಾಹಿನಿಯಲ್ಲಿ ಸೇತುಬಂಧ ಹೆಸರಿನಲ್ಲಿ ತರಗತಿಗಳನ್ನು ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಜುಲೈ 20 ರಿಂದ 31 ರ ವರೆಗಿನ ತರಗತಿಗಳಿಗೆ ವೇಳಾಪಟ್ಟಿ ತಯಾರು ಮಾಡಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ವತಿಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ, ದಿನದ ನಾಲ್ಕು ಗಂಟೆಯ ಅವಧಿಯಲ್ಲಿ ಅರ್ಧರ್ಧ ಗಂಟೆಯಂತೆ ಎಂಟು ವಿಷಯಗಳ ತರಗತಿಯನ್ನು ನಡೆಸಲು ತೀರ್ಮಾನಿಸಲಾಗಿದೆ. ಮೂರು ವಿಷಯದ ತರಗತಿಗಳ ಬಳಿಕ ವಿದ್ಯಾರ್ಥಿಗಳಿಗೆ ವಿರಾಮ ನೀಡಲಾಗುತ್ತದೆ. ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆಗಳ ಕಾಲ ಮತ್ತು ಒಂಬತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದೂವರೆ ಗಂಟೆ ತರಗತಿಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದೂ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ವೇಳಾಪಟ್ಟಿ ವಿವರ:
ಜುಲೈ 20:
10 ನೇ ವಿದ್ಯಾರ್ಥಿಗಳಿಗೆ,
ಬೆಳಗ್ಗೆ 9.30-10 : ಗಣಿತ
ಬೆಳಗ್ಗೆ 10.30-11 : ವಿಜ್ಞಾನ
ಮಧ್ಯಾಹ್ನ 3-3.30: ಕನ್ನಡ
9 ನೇ ತರಗತಿ
ಬೆಳಗ್ಗೆ 10-10.30 ಇಂಗ್ಲಿಷ್
ಮಧ್ಯಾಹ್ನ 3.30-4 ಗಣಿತ
ಸಂಜೆ 5-5.30 ಸಮಾಜ ವಿಜ್ಞಾನ
8 ನೇ ತರಗತಿ
ಬೆಳಗ್ಗೆ 11.30- 12 : ಗಣಿತ
ಮಧ್ಯಾಹ್ನ 4- 4.30 : ವಿಜ್ಞಾನ
ಜುಲೈ 21
10ನೇ ತರಗತಿ
ಬೆಳಗ್ಗೆ 9.30- 10 :ವಿಜ್ಞಾನ
ಬೆಳಗ್ಗೆ 10.30- 11 : ಸಮಾಜ ವಿಜ್ಞಾನ
ಮಧ್ಯಾಹ್ನ 3- 3.30 :ಗಣಿತ
9ನೇ ತರಗತಿ
ಬೆಳಗ್ಗೆ 10- 10.30 : ಸಮಾಜ ವಿಜ್ಞಾನ
ಮಧ್ಯಾಹ್ನ 3.30- 4 : ಸಂಸ್ಕೃತ
ಸಂಜೆ 5- 5.30 : ಉರ್ದು
8ನೇ ತರಗತಿ
ಬೆಳಗ್ಗೆ 11.30- 12 : ಕನ್ನಡ)
ಮಧ್ಯಾಹ್ನ 4- 4.30 : ಸಮಾಜ ವಿಜ್ಞಾನ
ಜುಲೈ 22
10ನೇ ತರಗತಿ
ಬೆಳಗ್ಗೆ 9.30- 10 : ಗಣಿತ
ಬೆಳಗ್ಗೆ 10.30-11 : ಇಂಗ್ಲಿಷ್
ಮಧ್ಯಾಹ್ನ 3ರಿಂದ 3.30 : ಹಿಂದಿ
9ನೇ ತರಗತಿ
ಬೆಳಗ್ಗೆ 10- 10.30 : ವಿಜ್ಞಾನ
ಮಧ್ಯಾಹ್ನ 3.30- 4 : ಗಣಿತ
ಸಂಜೆ 5- 5.30 : ಉರ್ದು
8ನೇ ತರಗತಿ
ಬೆಳಗ್ಗೆ 11.30- 12 : ಇಂಗ್ಲಿಷ್
ಮಧ್ಯಾಹ್ನ 4- 4.30 : ವಿಜ್ಞಾನ
ಜುಲೈ 23
10ನೇ ತರಗತಿ
ಬೆಳಗ್ಗೆ 9.30- 10 : ವಿಜ್ಞಾನ
ಬೆಳಗ್ಗೆ 10.30-11 : ಕನ್ನಡ
ಮಧ್ಯಾಹ್ನ 3- 3.30 : ಸಂಸ್ಕೃತ
9ನೇ ತರಗತಿ
ಬೆಳಗ್ಗೆ 10- 10.30 : ಹಿಂದಿ
ಮಧ್ಯಾಹ್ನ 3.30- 4 : ವಿಜ್ಞಾನ
ಸಂಜೆ 5- 5.30 : ಉರ್ದು
8ನೇ ತರಗತಿ
ಬೆಳಗ್ಗೆ 11.30- 12 : ಗಣಿತ
ಮಧ್ಯಾಹ್ನ 4- 4.30 : ಇಂಗ್ಲಿಷ್
ಜುಲೈ 24
10ನೇ ತರಗತಿ
ಬೆಳಗ್ಗೆ 9.30- 10 : ವಿಜ್ಞಾನ
ಬೆಳಗ್ಗೆ 10.30-11 : ಇಂಗ್ಲಿಷ್
ಮಧ್ಯಾಹ್ನ 3- 3.30 : ಸಮಾಜ ವಿಜ್ಞಾನ
9ನೇ ತರಗತಿ
ಬೆಳಗ್ಗೆ 10- 10.30 : ಇಂಗ್ಲಿಷ್
ಮಧ್ಯಾಹ್ನ 3.30- 4 : ಕನ್ನಡ
ಸಂಜೆ 5- 5.30 : ಸಂಸ್ಕೃತ
8ನೇ ತರಗತಿ
ಬೆಳಗ್ಗೆ 11.30- 12 : ಸಮಾಜ ವಿಜ್ಞಾನ
ಮಧ್ಯಾಹ್ನ 4- 4.30 : ಹಿಂದಿ
ಜುಲೈ 27
10ನೇ ತರಗತಿ
ಬೆಳಗ್ಗೆ 9.30- 10 : ಗಣಿತ
ಬೆಳಗ್ಗೆ 10.30-11 : ವಿಜ್ಞಾನ
ಮಧ್ಯಾಹ್ನ 3- 3.30 : ಕನ್ನಡ
9ನೇ ತರಗತಿ
ಬೆಳಗ್ಗೆ 10- 10.30 : ಇಂಗ್ಲಿಷ್
ಮಧ್ಯಾಹ್ನ 3.30- 4 : ಗಣಿತ
ಸಂಜೆ 5- 5.30 : ಸಮಾಜ ವಿಜ್ಞಾನ
8ನೇ ತರಗತಿ
ಬೆಳಗ್ಗೆ 11.30- 12 : ಗಣಿತ
ಮಧ್ಯಾಹ್ನ 4- 4.30 : ವಿಜ್ಞಾನ
ಜುಲೈ 28
10ನೇ ತರಗತಿ
ಬೆಳಗ್ಗೆ 9.30- 10 : ವಿಜ್ಞಾನ
ಬೆಳಗ್ಗೆ 10.30-11 : ಸಮಾಜ ವಿಜ್ಞಾನ
ಮಧ್ಯಾಹ್ನ 3- 3.30 : ಗಣಿತ
9ನೇ ತರಗತಿ
ಬೆಳಗ್ಗೆ 10- 10.30 : ಸಮಾಜ ವಿಜ್ಞಾನ
ಮಧ್ಯಾಹ್ನ 3.30- 4 : ಸಂಸ್ಕೃತ
ಸಂಜೆ 5- 5.30 : ಉರ್ದು
8ನೇ ತರಗತಿ
ಬೆಳಗ್ಗೆ 11.30- 12 : ಕನ್ನಡ
ಮಧ್ಯಾಹ್ನ 4- 4.30 : ಸಮಾಜ ವಿಜ್ಞಾನ
ಜುಲೈ 29
10ನೇ ತರಗತಿ
ಬೆಳಗ್ಗೆ 9.30- 10 : ಗಣಿತ
ಬೆಳಗ್ಗೆ 10.30-11 : ಇಂಗ್ಲಿಷ್
ಮಧ್ಯಾಹ್ನ 3- 3.30 : ಹಿಂದಿ
9ನೇ ತರಗತಿ
ಬೆಳಗ್ಗೆ 10- 10.30 : ವಿಜ್ಞಾನ
ಮಧ್ಯಾಹ್ನ 3.30- 4 : ಗಣಿತ
ಸಂಜೆ 5- 5.30 : ಉರ್ದು
8ನೇ ತರಗತಿ
ಬೆಳಗ್ಗೆ 11.30- 12 : ಇಂಗ್ಲಿಷ್
ಮಧ್ಯಾಹ್ನ 4- 4.30 : ವಿಜ್ಞಾನ
ಜುಲೈ 30
10ನೇ ತರಗತಿ
ಬೆಳಗ್ಗೆ 9.30- 10 : ಸಮಾಜ ವಿಜ್ಞಾನ
ಬೆಳಗ್ಗೆ 10.30-11 : ಕನ್ನಡ
ಮಧ್ಯಾಹ್ನ 3- 3.30 : ಸಂಸ್ಕೃತ
9ನೇ ತರಗತಿ
ಬೆಳಗ್ಗೆ 10- 10.30 : ಹಿಂದಿ
ಮಧ್ಯಾಹ್ನ 3.30- 4 : ವಿಜ್ಞಾನ
ಸಂಜೆ 5- 5.30 : ಗಣಿತ
8ನೇ ತರಗತಿ
ಬೆಳಗ್ಗೆ 11.30- 12 : ಗಣಿತ
ಮಧ್ಯಾಹ್ನ 4- 4.30 : ಇಂಗ್ಲಿಷ್
ಜುಲೈ 31
10ನೇ ತರಗತಿ
ಬೆಳಗ್ಗೆ 9.30- 10 : ವಿಜ್ಞಾನ
ಬೆಳಗ್ಗೆ 10.30-11 : ಇಂಗ್ಲಿಷ್
ಮಧ್ಯಾಹ್ನ 3- 3.30 : ಸಮಾಜ ವಿಜ್ಞಾನ
9ನೇ ತರಗತಿ
ಬೆಳಗ್ಗೆ 10- 10.30 : ಇಂಗ್ಲಿಷ್
ಮಧ್ಯಾಹ್ನ 3.30- 4 : ಕನ್ನಡ
ಸಂಜೆ 5- 5.30 : ಗಣಿತ
8ನೇ ತರಗತಿ
ಬೆಳಗ್ಗೆ 11.30- 12 : ಸಮಾಜ ವಿಜ್ಞಾನ
ಮಧ್ಯಾಹ್ನ 4- 4.30 : ಹಿಂದಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.