News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2020ರ ದೇಶದ ಟಾಪ್ 10 ಪೊಲೀಸ್ ಠಾಣೆಗಳ ಪಟ್ಟಿ ಬಿಡುಗಡೆ

ನವದೆಹಲಿ: ಪೊಲೀಸ್ ಠಾಣೆಗಳ ಹೆಚ್ಚು ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಉತ್ತೇಜಿಸಲು ಮತ್ತು ಅವುಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸಲು ಭಾರತ ಸರ್ಕಾರವು ಪ್ರತಿವರ್ಷ ದೇಶಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡುತ್ತದೆ. ಈ ಬಾರಿಯೂ ಟಾಪ್‌ ಪೊಲೀಸ್‌ ಠಾಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2020...

Read More

ಪಾಲಿಕೆ ಭಾಗದಲ್ಲಿ 1500 ಸಿಸಿಟಿವಿ ಅಳವಡಿಕೆಗೆ ಕ್ರಮ: ಬಸವರಾಜ ಬೊಮ್ಮಾಯಿ

ಮಂಗಳೂರು: ರಾಜ್ಯದ‌ಲ್ಲಿ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನುಗಳನ್ನು ಬಲಪಡಿಸುವ ಭರವಸೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಪಣಂಬೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಗಳ ಭಾಗದಲ್ಲಿ 1,500 ಸಿಸಿ ಕೆಮರಾ ಅಳವಡಿಕೆಗೆ ಕ್ರಮ...

Read More

ಈ ವರ್ಷ ದೇಶದಾದ್ಯಂತ ಏಳು ಲಕ್ಷ ಜಲಮೂಲಗಳನ್ನು ಪುನಃಶ್ಚೇತನಗೊಳಿಸಲಾಗುತ್ತಿದೆ

  ಜೋಧ್‌ಪುರ: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ದೇಶದಲ್ಲಿ ಈ ವರ್ಷ ಏಳು ಲಕ್ಷ ಜಲಮೂಲಗಳನ್ನು ಪುನಃಶ್ಚೇತನಗೊಳಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬುಧವಾರ ಹೇಳಿದ್ದಾರೆ. ಅಂತಹ 4.52 ಲಕ್ಷ ಜಲಮೂಲಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಜಲಮೂಲಗಳ ಕಾಮಗಾರಿ ಪ್ರಗತಿಯಲ್ಲಿದೆ...

Read More

ಕೋವಿಡ್ ಮತ್ತು ಚೀನಿ ಅತಿಕ್ರಮಣದ ಎರಡೂ ಸವಾಲು ಎದುರಿಸಲು ನೌಕಾಪಡೆ ಸಜ್ಜು

ನವದೆಹಲಿ: ಕೋವಿಡ್ -19 ಮತ್ತು ಚೀನಾದಿಂದ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಭಾರತೀಯ ನೌಕಾಪಡೆ ಸಿದ್ಧವಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಗುರುವಾರ ಹೇಳಿದ್ದಾರೆ. “ಕೋವಿಡ್-19  ಮತ್ತು ವಾಸ್ತವ ನಿಯಂತ್ರಣ ರೇಖೆಯನ್ನು ಬದಲಾಯಿಸುವ ಚೀನೀ ಪ್ರಯತ್ನಗಳಿಂದಾಗಿ ಎರಡು ಸವಾಲುಗಳು ಉದ್ಭವವಾಗಿದೆ. ಈ...

Read More

ಕೇರಳದ ಪಿಎಫ್‌ಐ ನಾಯಕರ ಮನೆ, ಕಚೇರಿ ಸೇರಿದಂತೆ 9 ರಾಜ್ಯಗಳಲ್ಲಿ ಏಕಕಾಲಕ್ಕೆ ED ದಾಳಿ

ತಿರುವನಂತಪುರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಚೇರ್ಮನ್ ಒ.ಎಂ ಅಬ್ದುಲ್ ಸಲಾಂ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್ ಎಲಾಮರಂ ಅವರ ಕೇರಳದ ಕಚೇರಿ ಹಾಗೂ ನಿವಾಸಗಳ ಮೇಲೆ ಸೇರಿದಂತೆ 9 ರಾಜ್ಯ‌ಗಳಲ್ಲಿ ಏಕಕಾಲಕ್ಕೆ ಜಾರಿ ನಿರ್ದೇಶನಾಲಯ‌ದ ಅಧಿಕಾರಿಗಳು ದಾಳಿ ನಡೆಸಿ,...

Read More

ನೈಋತ್ಯ ರೈಲ್ವೆ‌ಯ 26 ವಿಶೇಷ ರೈಲು ಪಟ್ಟಿಗೆ ರೈಲ್ವೆ ಮಂಡಳಿಯಿಂದ ಅನುಮೋದನೆ

ಬೆಂಗಳೂರು: ನೈಋತ್ಯ ರೈಲ್ವೆಯ 26 ವಿಶೇಷ ರೈಲುಗಳ ಪಟ್ಟಿಗೆ ರೈಲ್ವೆ ಮಂಡಳಿಯ ಅನುಮೋದನೆ ದೊರೆತಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ರೈಲು ಪ್ರಯಾಣದ ಹಿನ್ನೆಲೆಯಲ್ಲಿ ಈ ಅನುಮೋದನೆ ಮಹತ್ವ ಪಡೆದಿದ್ದು, ಶೀಘ್ರದಲ್ಲೇ ಆರು ಜೋಡಿ ಉಪನಗರ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ...

Read More

44 ವರ್ಷ ಹಳೆಯ ಅಂತರ್‌ ಧರ್ಮೀಯ ವಿವಾಹ ಪ್ರೋತ್ಸಾಹ ಯೋಜನೆ ಕೈಬಿಡಲು ಯೋಗಿ ಚಿಂತನೆ

  ಲಕ್ನೋ: ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಮತಾಂತರ ವಿರೋಧಿ ಕಾನೂನನ್ನು ತಂದ ಯೋಗಿ ಆದಿತ್ಯನಾಥ್ ಸರ್ಕಾರವು ಇದೀಗ ಸುಮಾರು 44 ವರ್ಷಗಳಿಂದ ಅಂತರ್ ಧರ್ಮದ ವಿವಾಹಗಳನ್ನು ಪ್ರೋತ್ಸಾಹಿಸುವ ಯೋಜನೆಯನ್ನು ಹಿಂಪಡೆಯಲು ಯೋಜಿಸುತ್ತಿದೆ. ಅಂತರ್ಜಾತಿ ಮತ್ತು ಅಂತರ್ ಧರ್ಮ ವಿವಾಹ ಪ್ರೋತ್ಸಾಹಕ ಯೋಜನೆ 1976...

Read More

ಸೂರ್ಯಲಂಕಾದಲ್ಲಿ ಆಕಾಶ್ ಮತ್ತು ಇಗ್ಲಾ ಕ್ಷಿಪಣಿಗಳನ್ನು ಹಾರಿಸಿದ ವಾಯುಸೇನೆ

ನವದೆಹಲಿ: ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಸೂರ್ಯಲಂಕಾ ವಾಯುಪಡೆ ಕೇಂದ್ರದಲ್ಲಿ ಡ್ರಿಲ್‌ನ ಭಾಗವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಜೊತೆಗೆ ರಷ್ಯಾದ ಅಲ್ಪ-ಶ್ರೇಣಿಯ ಇಗ್ಲಾ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈಸ್ ಚೀಫ್ ಆಫ್ ಏರ್ ಸ್ಟಾಫ್ (ವಿಸಿಎಎಸ್) ಏರ್...

Read More

ಹಾಸನ: ಅಕ್ರಮ ಕಸಾಯಿಖಾನೆ ಬಗ್ಗೆ ವರದಿ ಮಾಡಿದ ಪತ್ರಕರ್ತೆ ಮೇಲೆ ಗುಂಪು ಹಲ್ಲೆ

ಹಾಸನ: ಹಾಸನ ಜಿಲ್ಲೆಯ ಪೆನ್ಶನ್ ಮೊಹಲ್ಲಾದಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂದು ವರದಿ ಮಾಡಿದ್ದಕ್ಕಾಗಿ ಉದ್ರಿಕ್ತ ಜನರು ಗುಂಪು ಮಹಿಳಾ ಪತ್ರಕರ್ತೆಯನ್ನು ನಿಂದಿಸಿ, ಹಲ್ಲೆ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಪುನರಾವರ್ತಿತ ಅಪರಾಧಿಗಳು ಎಂದು ಕುಖ್ಯಾತಿ ಪಡೆದಿರುವ ಹಸನ್ ಬಾಬು...

Read More

ಉಗ್ರರ ಪರ ಗೋಡೆ ಬರಹ: ಓರ್ವ ಆರೋಪಿಯನ್ನು ಬಂಧಿಸಿದ ಮಂಗಳೂರು ನಗರ ಪೊಲೀಸರು

ಮಂಗಳೂರು: ಕೋಮು ಸಾಮರಸ್ಯ ಕದಡುವ ಮತ್ತು ಸಾಮಾಜಿಕ ಶಾಂತಿ ಹರಣ ಮಾಡುವಂತಹ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಕಳೆದ ವಾರ ನಗರದ ಎರಡು ಸ್ಥಳಗಳಲ್ಲಿ ಉಗ್ರ ಪರ ಗೋಡೆ ಬರಹಗಳು ಕಂಡುಬಂದಿದ್ದವು. ಪ್ರಕರಣದ...

Read More

Recent News

Back To Top