News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚಂದ್ರಯಾನ-3ಗೆ ಯಶಸ್ಸು ಲಭಿಸಿದ ಆ.23 ಇನ್ನು ಮುಂದೆ ʼಬಾಹ್ಯಾಕಾಶ ದಿನ”ವಾಗಿ ಆಚರಣೆ

ಬೆಂಗಳೂರು: ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್‌ ಆದ ಆಗಸ್ಟ್‌ 23 ರ ದಿನವನ್ನು ಪ್ರತಿ ವರ್ಷ “ಬಾಹ್ಯಾಕಾಶ ದಿನ” ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಘೋಷಣೆ ಮಾಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಇಸ್ರೋ...

Read More

ಮೂರನೇ ಬಾರಿಯೂ ಮೋದಿ ಪ್ರಧಾನಿಯಾಗಲಿದ್ದಾರೆ: ಇಂಡಿಯಾ ಟುಡೇ ಸಮೀಕ್ಷೆ

ನವದೆಹಲಿ: ಅಧಿಕ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಭಾರತೀಯ ಮತದಾರರು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಆದರೂ ಅವರು ತಮ್ಮ ವೈಯಕ್ತಿಕ ಜನಪ್ರಿಯತೆಯಿಂದಾಗಿ ಮುಂದಿನ ವರ್ಷದ ಚುನಾವಣೆಯಲ್ಲಿ ಮೂರನೇ ಬಾರಿಗೆ ಆರಾಮವಾಗಿ ಗೆಲ್ಲುವ ಹಾದಿಯಲ್ಲಿದ್ದಾರೆ ಎಂದು ಪ್ರಮುಖ ಸಮೀಕ್ಷೆಯೊಂದು...

Read More

ಕುವೈಟ್‌ಗೆ ಭೇಟಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ INS ವಿಶಾಖಪಟ್ಟಣಂ

ನವದೆಹಲಿ: ಕಡಲ ಸಹಯೋಗವನ್ನು ಬಲಪಡಿಸುವ ಮತ್ತು ಬಲವಾದ ಸಂಬಂಧಗಳನ್ನು ಬೆಳೆಸುವ ಪ್ರಯತ್ನದ ಭಾಗವಾಗಿ ಭಾರತೀಯ ನೌಕಾಪಡೆಯ INS ವಿಶಾಖಪಟ್ಟಣಂಗೆ ಇತ್ತೀಚೆಗೆ ಕುವೈಟ್‌ಗೆ ನೀಡಿದ ಭೇಟಿಯನ್ನು ಮುಕ್ತಾಯಗೊಳಿಸಿದೆ. ಈ ಭೇಟಿಯು ಎರಡು ರಾಷ್ಟ್ರಗಳ ನೌಕಾ ಪಡೆಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಮತ್ತು ಉತ್ತಮ...

Read More

ಕೇಂದ್ರದಿಂದ ‘ಮೇರಾ ಬಿಲ್ ಮೇರಾ ಅಧಿಕಾರ್’ ಎಂಬ ‘ಇನ್‌ವಾಯ್ಸ್ ಪ್ರೋತ್ಸಾಹಕ ಯೋಜನೆ’

ನವದೆಹಲಿ: ಎಲ್ಲಾ ಖರೀದಿಗಳಿಗೆ ಬಿಲ್‌ಗಳನ್ನು ಕೇಳುವ ಗ್ರಾಹಕರ ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಸರ್ಕಾರವು ‘ಮೇರಾ ಬಿಲ್ ಮೇರಾ ಅಧಿಕಾರ್’ ಎಂಬ ಹೆಸರಿನ ‘ಇನ್‌ವಾಯ್ಸ್ ಪ್ರೋತ್ಸಾಹಕ ಯೋಜನೆ’ಯನ್ನು ಪ್ರಾರಂಭಿಸುತ್ತಿದೆ. ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಇದನ್ನು ಮಾಡಲಾಗುತ್ತಿದೆ. ಪ್ರತಿ ತ್ರೈಮಾಸಿಕದಲ್ಲಿ ತಲಾ ಒಂದು ಕೋಟಿ...

Read More

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ನೀರಜ್‌ ಛೋಪ್ರಾ

ನವದೆಹಲಿ: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಶುಕ್ರವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಭಾರತದ ನೀರಜ್‌ ಚೋಪ್ರಾ 88.77 ಮೀಟರ್‌ ದೂರ ಜಾವೆಲಿನ್‌ ಎಸೆದಿದ್ದಾರೆ. ಆ ಮೂಲಕ ಸೀಸನ್ ಬೆಸ್ಟ್ ಎಸೆತ ದಾಖಲಿಸಿ ಫೈನಲ್‌ಗೆ ಅರ್ಹತೆ...

Read More

ಗ್ರೀಸ್‌ನ ರಾಷ್ಟ್ರೀಯ ಪ್ರಶಸ್ತಿ ‘ದಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್‌ ಆಫ್‌ ಹಾನರ್’ ಸ್ವೀಕರಿಸಿದ ಮೋದಿ

ಅಥೆನ್ಸ್‌: ಗ್ರೀಸ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಗ್ರೀಕ್ ಅಧ್ಯಕ್ಷೆ ಕಟೆರಿನಾ ಎನ್. ಸಕೆಲ್ಲರೊಪೌಲೌ ಅವರು ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಅವರು...

Read More

ಯೂಟ್ಯೂಬ್ ದಾಖಲೆ ಮುರಿದ ಚಂದ್ರಯಾನ-3 ಲ್ಯಾಂಡಿಂಗ್: 8 ಮಿಲಿಯನ್‌ಗೂ ಅಧಿಕ ಲೈವ್ ಸ್ಟ್ರೀಮ್‌ ವೀಕ್ಷಣೆ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ನೆಲದಲ್ಲಿ ಇಳಿಯಲು ಮುಂದಾದ ದೃಶ್ಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ YouTube ಲೈವ್ ಸ್ಟ್ರೀಮ್ ಅಲ್ಲಿ ಏಕಕಾಲಕ್ಕೆ ಒಂದು ಮಿಲಿಯನ್‌ಗೂ ಹೆಚ್ಚು ಬಳಕೆದಾರರು  ವೀಕ್ಷಿಸಿದ್ದಾರೆ. ಆಗಸ್ಟ್ 23, ಬುಧವಾರ...

Read More

ವಿಕ್ರಮ್‌ ಲ್ಯಾಂಡರ್‌ನಿಂದ ರೋವರ್‌ ಕೆಳಗಿಳಿಯುತ್ತಿರುವ ವಿಡಿಯೋ ಹಂಚಿಕೊಂಡ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಭಾರತದ ರೋಬೋಟ್‌ಗಳಾದ ವಿಕ್ರಮ್ ಮತ್ತು ಪ್ರಗ್ಯಾನ್  ಚಂದ್ರನ ಮೇಲ್ಮೈಯಿಂದ ಮೊದಲ ಸೆಲ್ಫಿಗಳನ್ನು ಹಂಚಿಕೊಳ್ಳುವ ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ 140 ಕೋಟಿ ಭಾರತೀಯರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಕೊನೆಯ ಕ್ಷಣದ ದೃಶ್ಯಗಳನ್ನು...

Read More

ಭಾರೀ ಮಳೆಗೆ ಹಿಮಾಚಲ ತತ್ತರ: ವಾಯುಪಡೆ ಹೆಲಿಕಾಪ್ಟರ್‌ ಬಳಸಿ ಆಹಾರ ಸಾಮಾಗ್ರಿ ಪೂರೈಕೆ

ನವದೆಹಲಿ: ಇಂದು ವಾಯುಪಡೆಯ ಹೆಲಿಕಾಪ್ಟರ್‌ಗಳ ಸಹಾಯದಿಂದ ಮಳೆಯಿಂದ ತತ್ತರಿಸಿರುವ ಮಂಡಿ ಜಿಲ್ಲೆಯ ದೂರದ ಪ್ರದೇಶಗಳಿಗೆ ಆಹಾರ ಪದಾರ್ಥಗಳು ಮತ್ತು ಔಷಧಗಳ ರವಾನೆಯಾಗಿದೆ. ಜಿಲ್ಲೆಯ ದೂರದ ಪ್ರದೇಶಗಳನ್ನು ತಲುಪಲು ಮಂಡಿ ಜಿಲ್ಲಾಡಳಿತವು ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ಬಳಸಿದೆ. ಆಡಳಿತ ಅಧಿಕಾರಿಗಳು ಹೆಲಿಕಾಫ್ಟರ್‌ ಮೂಲಕ ಆಹಾರ...

Read More

ದಕ್ಷಿಣಾ ಆಫ್ರಿಕಾ, ಬ್ರೆಜಿಲ್‌ ಅಧ್ಯಕ್ಷರಿಗೆ ವಿಶೇಷ ಉಡುಗೊರೆಗಳನ್ನು ನೀಡಿದ ಮೋದಿ

ನವದೆಹಲಿ: ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಕೆಲವು ವಿಶ್ವ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು  ಉಡುಗೊರೆಯಾಗಿ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ನೀಡಿದ್ದಾರೆ. ಮೋದಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರಿಗೆ ತೆಲಂಗಾಣದಿಂದ ಒಂದು...

Read More

Recent News

Back To Top