News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 24th October 2026

×
Home About Us Advertise With s Contact Us

ದಸರಾ ಸಂದರ್ಭದಲ್ಲಿ 400 ಮೆಟ್ರಿಕ್ ಟನ್‌ಗಳಷ್ಟು ಸಿಹಿತಿಂಡಿ ಮಾರಾಟ ಮಾಡಿದೆ ಕೆಎಂಎಫ್

ಬೆಂಗಳೂರು: ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ಡೈರಿ ಸಹಕಾರಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) 400 ಮೆಟ್ರಿಕ್ ಟನ್‌ಗಳಷ್ಟು ಸಿಹಿತಿಂಡಿಗಳನ್ನು ಮಾರಾಟ ಮಾಡಿದ್ದು, ಇದು ಸಾರ್ವಕಾಲಿಕ ಗರಿಷ್ಠವಾಗಿದೆ. ನಾಡಹಬ್ಬದ ಆಸುಪಾಸಿನ 15 ದಿನಗಳಲ್ಲಿ ಕೆಎಂಎಫ್ ಮೊದಲಿಗಿಂತ ಹೆಚ್ಚು ಸಿಹಿಯನ್ನು...

Read More

ಏರ್‌ ಇಂಡಿಯಾದಲ್ಲಿ ಪ್ರಯಾಣಿಸದಂತೆ ಖಲಿಸ್ಥಾನಿಗಳ ಬೆದರಿಕೆ: ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ಕೆನಡಾ

ಒಟ್ಟಾವಾ: ನವೆಂಬರ್ 19 ರಿಂದ ಏರ್ ಇಂಡಿಯಾದಲ್ಲಿ ಹಾರಾಟ ನಡೆಸದಂತೆ ಆನ್‌ಲೈನ್‌ವೀಡಿಯೊದಲ್ಲಿ ಖಲಿಸ್ಥಾನಿ ಪ್ರತ್ಗಯಕವಾದಿಗಳು  ಎಚ್ಚರಿಕೆಯನ್ನು ನೀಡಿರುವ ಬಗ್ಗೆ ಕೆನಡಾದ ಫೆಡರಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಸಾರಿಗೆ ಸಚಿವರು ಗುರುವಾರ ಹೇಳಿದ್ದಾರೆ. “ನಾವು ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ,...

Read More

ಐದನೇ ಭಾರತ-ಯುಎಸ್ 2 ಪ್ಲಸ್ 2 ಸಚಿವರ ಸಂವಾದ ದೆಹಲಿಯಲ್ಲಿ ಆರಂಭ

ನವದೆಹಲಿ: ಐದನೇ ಭಾರತ-ಯುಎಸ್ 2 ಪ್ಲಸ್ 2 ಸಚಿವರ ಸಂವಾದ ಇಂದು ನವದೆಹಲಿಯಲ್ಲಿ ಆರಂಭವಾಗಿದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ...

Read More

ಇಂದು ರಾಷ್ಟ್ರೀಯ ಆಯುರ್ವೇದ ದಿನ

ನವದೆಹಲಿ: ಭಾರತವು ಪ್ರತಿ ವರ್ಷ ಧನ್ವಂತರಿ ಜಯಂತಿ ಅಥವಾ ಧಂತೇರಸ್ ಸಂದರ್ಭದಲ್ಲಿ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತದೆ. ಆಯುರ್ವೇದ ದಿನ-2023 ರ ಥೀಮ್ ‘ಒಂದು ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಟ್ಯಾಗ್ ಲೈನ್ ಜೊತೆ ‘ಪ್ರತಿದಿನ ಎಲ್ಲರಿಗೂ ಆಯುರ್ವೇದ’ ಎಂಬುದಾಗಿದೆ. ಆಯುರ್ವೇದವನ್ನು ಮುಖ್ಯವಾಹಿನಿಗೆ...

Read More

ತ್ಯಾಜ್ಯ ಸುಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಕೈಗೊಳ್ಳುವಂತೆ ಪಂಜಾಬ್‌ಗೆ ಕೇಂದ್ರ ಸೂಚನೆ

ನವದೆಹಲಿ: ಈ ಸುಗ್ಗಿಯ ಋತುವಿನ ಇನ್ನಷ್ಟು ಕೃಷಿ ತ್ಯಾಜ್ಯ ಸುಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಪಂಜಾಬ್ ಸರ್ಕಾರವನ್ನು ಕೇಳಿದೆ. ಇನ್ನು ಮುಂದೆ ಯಾವುದೇ ರೀತಿಯ ತ್ಯಾಜ್ಯ ಸುಡದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು  ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಬೇಕು...

Read More

2026 ರ ವೇಳೆಗೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳನ್ನು ಭಾರತ ಪಡೆಯುವ ಸಾಧ್ಯತೆ

ನವದೆಹಲಿ: ಭಾರತದ ಉನ್ನತ ವಿಮಾನಯಾನ ಸಂಸ್ಥೆ ಇಂಡಿಗೋವನ್ನು ಬೆಂಬಲಿಸುವ ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ 2026 ರಲ್ಲಿ ಭಾರತದಲ್ಲಿ ಆಲ್-ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಿದೆ. ಈ ಸೇವೆಯು  ಆನ್-ರೋಡ್ ಸೇವೆಗಳೊಂದಿಗೆ ಸ್ಪರ್ಧಾತ್ಮಕ ದರದಲ್ಲಿ ಇರಲಿದೆ ಎಂದು...

Read More

ಭಯೋತ್ಪಾದನೆಗೆ ಹಣಕಾಸು: ಜಮ್ಮು-ಕಾಶ್ಮೀರದಾದ್ಯಂತ ಎಸ್‌ಐಎ ದಾಳಿ

ಶ್ರೀನಗರ: ಭಯೋತ್ಪಾದನೆಗೆ ಹಣಕಾಸು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ಸಂಸ್ಥೆ (ಎಸ್‌ಐಎ)ಯು ಕೇಂದ್ರಾಡಳಿತ ಪ್ರದೇಶದ ಹಲವು ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಕಾಶ್ಮೀರ ಕಣಿವೆಯ ಶ್ರೀನಗರ, ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು...

Read More

ಭಾರತಕ್ಕೆ ಆಗಮಿಸಿದ ಯುಎಸ್‌ ಪ್ರಧಾನ ಕಾರ್ಯದರ್ಶಿ ಬ್ಲಿಂಕೆನ್:‌ ಜೈಶಂಕರ್‌ ಭೇಟಿ

ನವದೆಹಲಿ: ಐದನೇ ಭಾರತ-ಅಮೆರಿಕ 2+2 ಸಚಿವರ ಮಾತುಕತೆಗೆ ಭಾರತಕ್ಕೆ ಆಗಮಿಸಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇಂದು  ಭೇಟಿ ಮಾಡಿದರು. ಐದನೇ ಭಾರತ-ಯುಎಸ್ 2+2 ಸಚಿವರ ಸಂವಾದಕ್ಕೆ ತೆರಳುವ ಮುನ್ನ...

Read More

ಮಾಲ್ಡೀವ್ಸ್ ನೂತನ ಅಧ್ಯಕ್ಷರ ಪ್ರಮಾಣವಚನಕ್ಕೆ ಮೋದಿಗೆ ಆಹ್ವಾನ

ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮದ್ ಮುಯಿಝು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ ಪ್ರಧಾನಿ ಭಾಗಿಯಾಗುವ ಸಾಧ್ಯತೆ ಇಲ್ಲ, ಅವರ...

Read More

ಕತಾರ್‌ನಲ್ಲಿ 8 ಭಾರತೀಯರಿಗೆ ಮರಣದಂಡನೆ ವಿರುದ್ಧ ಮೇಲ್ಮನವಿ ಸಲ್ಲಿಸಿದೆ ಭಾರತ

ನವದೆಹಲಿ: ಕಳೆದ ವರ್ಷ ಆಗಸ್ಟ್‌ನಲ್ಲಿ ಗೂಢಚರ್ಯೆ ಮಾಡಿದ ಮೇಲೆ ಕತಾರ್‌ನಲ್ಲಿ ಬಂಧಿತರಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 8 ಮಂದಿಯ ರಕ್ಷಣೆಗೆ ಭಾರತ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ...

Read More

Recent News

Back To Top